Nojoto: Largest Storytelling Platform

Best ಕಪ್ಪು Shayari, Status, Quotes, Stories

Find the Best ಕಪ್ಪು Shayari, Status, Quotes from top creators only on Nojoto App. Also find trending photos & videos about ಕಪ್ಪು ಜೀರಿಗೆ in english, ಕಪ್ಪು ಹಣ ಎಂದರೇನು, ಕಪ್ಪು ಬಣ್ಣದ ಮಹತ್ವ, ಕಪ್ಪು ದಾರ, ಕಪ್ಪು ವಜ್ರ,

  • 4 Followers
  • 6 Stories
    PopularLatestVideo

Vinaya Hegde

ಕಪ್ಪು ಮತ್ತು ಅವಳು 😍 #ಅವಳು #ಕಪ್ಪು #ಕನ್ನಡ_ಬರಹಗಳು #yqjogi_kannada

read more
ಕಪ್ಪು ಬಣ್ಣವನ್ನು ಎಂದೂ ಒಪ್ಪಲಾರೆ
ಎಂದು ಹೇಳಿದ್ದೆ ಅವಳಲ್ಲಿ
ಅವಳೊ..ತುಂಬಾ ಜಾಣೆ
ಅಪ್ಪುವಂತೆ ಮಾಡಿ ಬಿಟ್ಟಿದ್ದಾಳೀಗ! ಕಪ್ಪು ಮತ್ತು ಅವಳು 😍

#ಅವಳು #ಕಪ್ಪು #ಕನ್ನಡ_ಬರಹಗಳು #yqjogi_kannada

ರಂಜಿತಾ ಸೋಮಶೇಖರ್ ❤️

#ಕಪ್ಪು 🖤 ಕಪ್ಪು ಎಂಬ ಪದದಲ್ಲೇ ಕಂದಕದ ಭಾವ ಕಪ್ಪು ಎಂದರೆ ಅದನ್ನು ಜರಿವರು ಹೆಚ್ಹೆಚ್ಚು ಅದೇನೋ ಅರಿಯದ ಹುಚ್ಚು ಬಿಳುಪೆಂದರೆ...!! 🖤 #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ವರ್ಣಮಯ_ವಸುಂಧರೆ #ಕಡುಗಪ್ಪು #ಕಪ್ಪುಕಸ್ತೂರಿ

read more
ಕಪ್ಪು ತಪ್ಪು ಒಪ್ಪು.. ❤️💙
👉ಅಡಿಬರಹದತ್ತ ಗಮನಿಸಿ👇 #ಕಪ್ಪು 🖤

ಕಪ್ಪು ಎಂಬ ಪದದಲ್ಲೇ ಕಂದಕದ ಭಾವ
ಕಪ್ಪು ಎಂದರೆ ಅದನ್ನು ಜರಿವರು ಹೆಚ್ಹೆಚ್ಚು
ಅದೇನೋ ಅರಿಯದ ಹುಚ್ಚು ಬಿಳುಪೆಂದರೆ...!!


🖤

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವಬುತ್ತಿ 322 *#ಕಪ್ಪು* *^^^^^* ಕಪ್ಪೆಂದೇಕೆ ಮೂಗು ಮುರಿಯುವಿರಿ ನಿಮ್ಮ ಕೂದಲು ಕಪ್ಪು ನಿಮಗದಾಗಿದೆ ಒಪ್ಪು

read more
*#ಕಪ್ಪು*
*^^^^^* 

ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು 
ನಿಮಗದಾಗಿದೆ ಒಪ್ಪು
ಮೈಬಣ್ಣಕೇಕೆ ಹಿಯ್ಯಾಳಿಕೆ

ಇರುಳು ಕಪ್ಪಾದರೂ
ಹೊಳೆವ ತಾರೆಗಳಲ್ಲಿಲ್ಲವೆ
ಕಣ್ಣು ಕಪ್ಪಾದರೂ
ನೋಟದಲ್ಲಿ ಬಣ್ಣಗಳಿಲ್ಲವೆ

ಕಪ್ಪು  ಎಲ್ಲವನ್ನೂ 
ತನ್ನೊಳಗೆ ನುಂಗಿಕೊಳ್ಳುವುದು
ನ್ಯಾಯದೇವತೆಯ ಕಣ್ಣಿಗೆ 
ಇದೇ ಕಪ್ಪು ಕಟ್ಟಿರುವುದು

ಕಪ್ಪಿದ್ದರೇನೇ ಬಿಳುಪಿನ ಬೆಲೆ
ಕರಿನೆಲವೇ ಕನ್ನಡದ ನೆಲೆ
ಕಣ್ಣು ಮುಚ್ಚಲು ಕಾಣುವುದು ಕಪ್ಪು 
ಕಪ್ಪು ಆಗದು ಎಂದೂ ತಪ್ಪು 

0628ಎಎಂ301216 #ಅಮುಭಾವಬುತ್ತಿ 322

*#ಕಪ್ಪು*
*^^^^^* 

ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು 
ನಿಮಗದಾಗಿದೆ ಒಪ್ಪು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕಪ್ಪು

read more
*ಕಪ್ಪು*
        ^^^^^ 

ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು 
ನಿಮಗದಾಗಿದೆ ಒಪ್ಪು
ಮೈಬಣ್ಣಕೇಕೆ ಹಿಯ್ಯಾಳಿಕೆ

ಇರುಳು ಕಪ್ಪಾದರೂ
ಹೊಳೆವ ತಾರೆಗಳಲ್ಲಿಲ್ಲವೆ
ಕಣ್ಣು ಕಪ್ಪಾದರೂ
ನೋಟದಲ್ಲಿ ಬಣ್ಣಗಳಿಲ್ಲವೆ

ಕಪ್ಪು  ಎಲ್ಲವನ್ನೂ 
ತನ್ನೊಳಗೆ ನುಂಗಿಕೊಳ್ಳುವುದು
ನ್ಯಾಯದೇವತೆಯ ಕಣ್ಣಿಗೆ 
ಇದೇ ಕಪ್ಪು ಕಟ್ಟಿರುವುದು

ಕಪ್ಪಿದ್ದರೇನೇ ಬಿಳುಪಿನ ಬೆಲೆ
ಕರಿನೆಲವೇ ಕನ್ನಡದ ನೆಲೆ
ಕಣ್ಣು ಮುಚ್ಚಲು ಕಾಣುವುದು ಕಪ್ಪು 
ಕಪ್ಪು ಆಗದು ಎಂದೂ ತಪ್ಪು 

0628ಎಎಂ301216
ಅಮುಭಾವಜೀವಿ

 #ಕಪ್ಪು

Ashwini Baragali

#ಕಪ್ಪು #ಮೋಡ #ನನ್ನೊಲವು #yqquotes #yqkannadaquotes #lovequotes #krantadarshi kanti

read more
*ಕರಗದ ಮೋಡ*

ನೆನಪುಗಳ ಹೆಜ್ಜೆ ಗುರುತುಗಳು
ನನ್ನ ನೆನಪಿಂದ ದೂರಾಗುವ 
ಮುನ್ನ ಕರಗಬಾರದೇ
ಓ ಆಗಸದ ಕಪ್ಪು
ಮೋಡವೇ...

ಮನಸ್ಸು ಕತ್ತಲೆಯಲಿ
ಒಂಟಿಯಾಗಿ ಅಲೆಗಳೊಂದಿಗೆ
ತೇಲುತಿದೆ, ಮನದ ತಮವ
ಅಳಿಸಿ ಭರವಸೆಯ ಬೆಳಕ
ನೀಡಲು,ಕರಗಬಾರದೇ
ಓ ಆಗಸದ ಕಪ್ಪು
ಮೋಡವೇ.... #ಕಪ್ಪು #ಮೋಡ 
#ನನ್ನೊಲವು #yqquotes #yqkannadaquotes #lovequotes #krantadarshi kanti

Ashwini Baragali

#ನನ್ನಚಿತ್ರಬರಹ #ಕಪ್ಪು #ಬಿಳುಪು vಚಿತ್ರ #ಬಣ್ಣ #ನೀನು #yqkannadaquotes kannadaquotes YourQuoteAndMine Collaborating with Vasant AP Art

read more
ಅವಳು ಬಂದು ಬಣ್ಣ ಬಳಿದರೂ 
ಬಣ್ಣ ಮಾಸುವುದು 
ತುಸುದಿನಗಳ ನಂತರ 
ಕಪ್ಪು ಬಿಳುಪೇ ಶಾಶ್ವತ ಬದುಕಲಿ
ನೀನು ನೀನಾಗಿರೂ ಕೊನೆಯವರೆಗೂ!!
 #ನನ್ನಚಿತ್ರಬರಹ #ಕಪ್ಪು #ಬಿಳುಪು #vಚಿತ್ರ #ಬಣ್ಣ #ನೀನು #yqkannadaquotes kannadaquotes   YourQuoteAndMine
Collaborating with Vasant AP Art


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile