Nojoto: Largest Storytelling Platform

Best ಸನಿಹ Shayari, Status, Quotes, Stories

Find the Best ಸನಿಹ Shayari, Status, Quotes from top creators only on Nojoto App. Also find trending photos & videos about ಸನಿಹ ಅರ್ಥ, ಸನಿಹ, ಸನಿಹದ, ಸನಿಹದಲ್ಲಿ, ಸನಿಹವೇ,

  • 7 Followers
  • 8 Stories
    PopularLatestVideo

ರಘು ಶಿವಸ್ವಾಮಿ

ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಬರಲ್ಲ ಅಂದೆ...😒 ನೀ ಹೃದಯದೊಳಗೆ ಕಾಲಿಟ್ಟೆ.

#ಸನಿಹ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

#yqjogi #yqkannada #ಸನಿಹ #ಹಲ್ಕಾಸಾಲು #YourQuoteAndMine Collaborating with ದೀಪಾ Collaborating with ಸಾಲುಗಳ ಬೇಟೆಗಾರ..

read more
ನಮಗೂ ಅಂತಾ ದೊಡ್ಡ ಆಸೆಯೇನಿಲ್ಲ
ಶಾಪಿಂಗ್ ಹೋದಾಗ ಡೆಬಿಟ್ /ಕ್ರೆಡಿಟ್ ಕಾರ್ಡ್‌ 
ಕೊಟ್ಟರೆ ಸಾಕು ದೇವರಂಗೆ ನೋಡಿಕೊಳ್ತೀವಿ #yqjogi
#yqkannada
#ಸನಿಹ #ಹಲ್ಕಾಸಾಲು #YourQuoteAndMine
Collaborating with ದೀಪಾ  
Collaborating with ಸಾಲುಗಳ ಬೇಟೆಗಾರ..

ರಮೇಶ್ ಹಡಪದ

#ಸುಮನ್ #ಕನಸು #ಸನಿಹ #yqbaba #yqjogi #kannadaquotes #kannada #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್ Collaborating with ಮುಗ್ಧ ಮನಸ್ಸು

read more
ಮರಳಿ ಕೊಡುವುದುಕೇನಿದೆ ಬಾಕಿ
ಅಂತ ಮುದ್ದಿನ ಗಿಣಿ ನೀ ಸಾಕಿ

 #ಸುಮನ್ #ಕನಸು #ಸನಿಹ #yqbaba #yqjogi #kannadaquotes #kannada  #YourQuoteAndMine
Collaborating with ಓ ಪ್ರೀತಿಯೆ ಎಸ್ ಎಸ್
Collaborating with ಮುಗ್ಧ ಮನಸ್ಸು

Narahari Rao

ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾಕೆ ಏನು ಅಂತ ಏನೂ ಕೇಳದೇ 
ಪ್ರಿತಿ ಬಂದು ನನ್ನನ್ನು ಸೇರಿತು! 
ನಾನು ನನ್ನ ಜೀವನವನ್ನು 
ಪ್ರೀತಿಯ ಪ್ರೀತಿಯಿಂದ ತುಂಬಿಸುಕೊಂಡೆ!  ನೀ ಹೃದಯದೊಳಗೆ ಕಾಲಿಟ್ಟೆ.

#ಸನಿಹ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Rashmi Basappa

ಎಂತಹ ಸುಂದರ ಅನುಭವ! #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇಡೀ ಪ್ರಪಂಚವನ್ನೇ
ಧೈರ್ಯದಿಂದ ಗೆಲ್ಲುವೆ  ಎಂತಹ ಸುಂದರ ಅನುಭವ! 

#ಸನಿಹ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Ashwini Baragali

#ನಿನ್ನ #ಸನಿಹ #ವಿರಹಬರಹ #ಒಲವಕಂಬನಿ #yqjogi_kannada #yqlovequotes #krantadarshikanti

read more
** ಬಿಕ್ಕಿದ ಮೋಡ **
-------------------------
ಕನಸಿನ ಕಾವಲು ದಾರಿಯಲಿ ಇರಿಸುವೆ
ನೀ ಕೊಟ್ಟು ಕಾಣಿಕೆ ನೀಡಿದ 
ಹಸಿ- ಬಿಸಿ ಒರಟು ನೆನಪುಗಳ........!!!!

ಸಾಲು ದೀಪಗಳ ಮೆರವಣಿಗೆ ನಡೆಸಿರುವೆ
ನನ್ನ ಒಂಟಿ ಹೃದಯ ನರಳದಿರಲೆಂದು
ನಿನ್ನ ಮರೆಯದೆ ಉಳಿಸಿರುವೆ.........!!!!!

ಕನಸುಗಳಿಗೆ ತಾಗದಂತೆ ನಾ ನಡೆಯ ಬೇಕಿದೆ
ನಾ ಬಿಕ್ಕಿ ಬಿಕ್ಕಿ ಅಳುವಾಗ ಒಂದೊಮ್ಮೆ ಕಂಡಿರುವೆ
ಆಗಸದ ಮೋಡಗಳು ದು:ಖಿಸುತ ಕಣ್ಣೀರಿಟ್ಟಿದ್ದು......!!!!

ನನ್ನ ಕಣ್ಣಹನಿ ಕಾಣದಂತೆ ಹರಿದ ವರ್ಷಧಾರೆ
ನನ್ನವನ ಸನಿಹವೇ ವಾಸಿ ಎಂದೆನಿಸಿದೆ
ಅವನ ನೆನೆದು ಬಿಕ್ಕುವದ ಬಿಡಬೇಕಿದೆ...........!!!!
 #ನಿನ್ನ #ಸನಿಹ #ವಿರಹಬರಹ #ಒಲವಕಂಬನಿ #yqjogi_kannada #yqlovequotes #krantadarshikanti

Ashwini Baragali

#ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

read more
ಅನುರಾಗದ ಅನುಬಂಧ
ಬಂಧಿಯಾಗಿಸಿದೆ ಎನ್ನ 
ನಿನ್ನ ಬಾಹುಬಂಧನದಿಂದ
ನಾ ಕಳೆದು ಹೋಗಿರುವೆ
ನಿನ್ನ ಮೋಹಕ ಕಂಗಳ
ಕುಡಿನೋಟದೊಳಗೆ
ಮಾತುಗಳೇ ಬಾರವು
ಹೃದಯ ಮಿಡಿದಿರಲು
ನಿನ್ನ ಸನಿಹದ ಸಾಂಗತ್ಯ
ನನ್ನ ಕೊರಳಲಿ ನಗುತಿರಲು.....!! #ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

Asha Harishh

ಎಂತಹ ಸುಂದರ ಅನುಭವ! #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ನಿನ್ನಲ್ಲೇ ಹುದುಕಿಕೊಳ್ಳುವ ಆಸೆ...
ಪ್ರಪಂಚವೇ ಎದುರಾದರೂ,
ನೀ ನನ್ನ ಜೊತೆ ಇರುವೆ ಎಂಬ ಭರವಸೆ...
ನಿನ್ನ ತೋಳಿನಲ್ಲಿ ನನ್ನನ್ನೇ ಹುಡುಕುವಾಸೆ,
ಕಣ್ಣಲ್ಲಿ ಕಣ್ಣಿಟ್ಟು ನೋಡುವಾಸೆ...
ನಿನ್ನನ್ನೇ ನನ್ನನ್ನು ಕಂಡುಕೊಳ್ಳುವಾಸೆ,
ನಿನ್ನಲ್ಲೇ ಲೀನವಾಗುವ ಆಸೆ...

 ಎಂತಹ ಸುಂದರ ಅನುಭವ! 

#ಸನಿಹ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile