Nojoto: Largest Storytelling Platform

Best ಚಿಂತನೆ Shayari, Status, Quotes, Stories

Find the Best ಚಿಂತನೆ Shayari, Status, Quotes from top creators only on Nojoto App. Also find trending photos & videos about ಚಿಂತನೆ ಮತ್ತು ವೈದಿಕ, ಚಿಂತನೆ ಅರ್ಥ, ಚಿಂತನೆ ಕವನ, ಚಿಂತನೆ pdf, ಚಿಂತನೆಗಳು pdf,

  • 6 Followers
  • 9 Stories
    PopularLatestVideo

Dr Anapu

ಪತ್ರಿಕೋದ್ಯಮ ಮತ್ತು ಸಾರ್ವಜನಿಕರು ಎಂದು ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತಿಸಿ ಅಭಿವೃದ್ಧಿ ಪರ ಸೆಟೆದು ನಿಲ್ಲುತ್ತಾರೋ ಅಂದು ದೇಶ ಅಭಿವೃದ್ಧಿ ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲಬಹುದು. ಡಾ.ಅನಪು #ನಿತ್ಯಸತ್ಯ #ಸಾಮಾಜಿಕ #ನನ್ನದೇಶನನ್ನಹೆಮ್ಮೆ #ಚಿಂತನೆ

read more
ಪತ್ರಿಕೋದ್ಯಮ ಮತ್ತು ಸಾರ್ವಜನಿಕರು ಎಂದು ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತಿಸಿ ಅಭಿವೃದ್ಧಿ ಪರ ಸೆಟೆದು ನಿಲ್ಲುತ್ತಾರೋ ಅಂದು ದೇಶ ಅಭಿವೃದ್ಧಿ ಹೊಂದಿ ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲಬಹುದು. 

ಡಾ.ಅನಪು
  ಪತ್ರಿಕೋದ್ಯಮ ಮತ್ತು ಸಾರ್ವಜನಿಕರು ಎಂದು ಪಕ್ಷಾತೀತವಾಗಿ ದೇಶದ ಬಗ್ಗೆ ಚಿಂತಿಸಿ ಅಭಿವೃದ್ಧಿ ಪರ ಸೆಟೆದು ನಿಲ್ಲುತ್ತಾರೋ ಅಂದು ದೇಶ ಅಭಿವೃದ್ಧಿ ಜಗತ್ತಿನೆದುರು ಎದೆಯುಬ್ಬಿಸಿ ನಿಲ್ಲಬಹುದು. 

ಡಾ.ಅನಪು
 #ನಿತ್ಯಸತ್ಯ  #ಸಾಮಾಜಿಕ #ನನ್ನದೇಶನನ್ನಹೆಮ್ಮೆ #ಚಿಂತನೆ

ಆಗಂತುಕ

#ಚಿಂತನೆ #ಹರ್ಷಿತಶೆಟ್ಟಿ #yqjogi #yqkannada #YourQuoteAndMine Collaborating with Harshitha Shetty

read more
ಚಿಂತೆ ಮತ್ತು ಚಿತೆ 
ಇವೆರೆಡೂ ಮನುಷ್ಯನನ್ನು 
ಸುಡುವ ಪ್ರಕ್ರಿಯಯಾಗಿದೆ,
ಚಿಂತೆ ಮನವ ಸುಟ್ಟರೆ
ಚಿತೆ ದೇಹವನ್ನೇ ಸುಡುತ್ತೆ,
ಚಿಂತೆಗೆ ಹೋಲಿಸಿದರೆ
ಚಿತೆಯೇ ಉತ್ತಮ..
🆚 #ಚಿಂತನೆ #ಹರ್ಷಿತಶೆಟ್ಟಿ #yqjogi #yqkannada  #YourQuoteAndMine
Collaborating with Harshitha Shetty

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಚಿಂತನೆ

read more
ಮಕ್ಕಳ ಆಸಕ್ತಿ ಶಿಕ್ಷಕರ ಕ್ರಿಯಾಶೀಲ ಸೃಜನಶೀಲತೆ ಇದ್ದರೆ ಕಲಿಕೆ ನಿರಾಯಾಸವಾಗಿ ಬರುತ್ತದೆ 

ಅಮು ಭಾವಜೀವಿ ಮುಸ್ಟೂರು  #ಚಿಂತನೆ

ಲಕುಮಿಕಂದ ಮುಕುಂದ

#ನಿನ್ನೆ_ನಾಳೆ_ಇಂದು#ಪ್ರೀತಿ#ಚಿಂತನೆ #ಸ್ವಾಗತಿಸು #yqjogi#yqkannadaquote #shruthishaiva#yqlove Collaborating with ಶೃತಿ ಶೈವ

read more
ನಿನ್ನೆಗಳ ನೆನಪುಗಳೇ
ನಾಳಿನ ಭರವಸೆಯು..
ನಾಳೆಗಳ ಕನಸುಗಳೇ
ಇಂದಿನ ನಂಬಿಕೆಯು..
 #ನಿನ್ನೆ_ನಾಳೆ_ಇಂದು#ಪ್ರೀತಿ#ಚಿಂತನೆ
#ಸ್ವಾಗತಿಸು #yqjogi#yqkannadaquote
#shruthishaiva#yqlove 
Collaborating with ಶೃತಿ ಶೈವ

ಲಕುಮಿಕಂದ ಮುಕುಂದ

ನಿಮ್ಮ ಉತ್ತರವ ಸೇರಿಸಿ....😍 #ಹರ್ಷಿತಶೆಟ್ಟಿ #ಚಿಂತನೆ #yqkannada #YourQuoteAndMine Collaborating with Harshitha Shetty Collaborating with Abhigna P M Gowda

read more
ಚಿಂತೆ ಮಾಡಬೇಡಿ,ಚಿಂತನೆ ಮಾಡಿ
ಚಿಂತನೆ ಮಾಡಿದರೆ ಗೆಲುವೆ ನಮ್ಮನರಸಿ 
ಓಡಿ ಬರುವಂತಿರಬೇಕು ನಿಮ್ಮ ಉತ್ತರವ ಸೇರಿಸಿ....😍
#ಹರ್ಷಿತಶೆಟ್ಟಿ #ಚಿಂತನೆ #yqkannada  #YourQuoteAndMine
Collaborating with Harshitha Shetty
Collaborating with Abhigna P M Gowda

ರೇಣುಕೇಶ್ ಸದಾಶಿವಯ್ಯ

#cinemagraph #ರೇಮಚಿಂತನೆ #yrqtjogi #yrqtbaba #ಚಿಂತನೆ

read more
ಸಾಧಿಸಲು 'ಹಟ' ಬೇಕು
ಸಾಧನೆಯ ಶಿಖರವೇರಿದ ಮೇಲೆ
'ಬಿಸಿಲ್ಗುದುರೆ'ಯ ಹಿಡಿವ
ಕೆಟ್ಟ ಹಟ ಬೇಡ  #cinemagraph
#ರೇಮಚಿಂತನೆ #yrqtjogi #yrqtbaba 
#ಚಿಂತನೆ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ #YourQuoteAndMine Collaborating with Dr. Mallinath S Talawar

read more
ರೋಗ ನಿರೋಧಕ ಶಕ್ತಿ ಮೈಕ್ರಾನ್ ಜೀವಿಯ
ಮುಂದೆ ಪ್ರತಿರೋಧ ತೋರದೆ ತಲೆತಗ್ಗಿಸಿದೆ
ಆದರೆ ಮೈಕ್ರಾನ್ ಜೀವಿಯ ಆಯಸ್ಸು ಕೆಲವೇ
ಗಂಟೆಗಳು, ಪ್ರತಿರೋಧ ಒಡ್ಡಲು ಅಂತಃಶಕ್ತಿಯೂ ಬೇಕು #yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ   #YourQuoteAndMine
Collaborating with Dr. Mallinath S Talawar

ರೇಣುಕೇಶ್ ಸದಾಶಿವಯ್ಯ

#yqjogi #yqkannadaquotes #anjalishidling #ಭಾವನೆ #ಚಿಂತನೆ #YourQuoteAndMine Collaborating with Anjali shidling

read more
..ಗೆ ಏನಾಯ್ತು..!!! #yqjogi #yqkannadaquotes #anjalishidling #ಭಾವನೆ #ಚಿಂತನೆ  #YourQuoteAndMine
Collaborating with Anjali shidling

DIVAKAR D

ಯಶಸ್ಸು #ಸಕಾರಾತ್ಮಕ #ಚಿಂತನೆ #ಯಶಸ್ಸು #yqdvkrddots #yqjogi #yqgoogle #yqkannadaquotes #yqmandya

read more
ಸಕಾರಾತ್ಮಕ ಚಿಂತನೆ 
ಒಂದೇ ಯಶಸ್ಸಿನ
ಮೂಲಮಂತ್ರ... ಯಶಸ್ಸು

#ಸಕಾರಾತ್ಮಕ #ಚಿಂತನೆ #ಯಶಸ್ಸು 
#yqdvkrddots #yqjogi 
#yqgoogle #yqkannadaquotes 
#yqmandya


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile