Nojoto: Largest Storytelling Platform

Best ಸುಖ Shayari, Status, Quotes, Stories

Find the Best ಸುಖ Shayari, Status, Quotes from top creators only on Nojoto App. Also find trending photos & videos aboutಸುಖ meaning in english, ಸುಖ opposite, ಸುಖಕರ್ತ ದುಖಹರ್ತ ಗಣಪತಿ ಆರ್ಥಿ, ಸುಖ ಸಂಸಾರ, ಸುಖಾಸನ,

  • 13 Followers
  • 15 Stories

Amar Gudge

#yqjogi#yqkannada#ಹೈಕು#ಸುಖ-ದುಃಖ#ಜೀವನ #YourQuoteAndMine Collaborating with Dr. Mallinath S Talawar yqಅಕ್ಷತಾ #ಅಕ್ಷು Collaborating with Akshatha Manipal

read more
ಬಚ್ಚಿಟ್ಟರೆ ಹೆಚ್ಚುವುದು ದುಃಖ
ಖಿನ್ನತೆಯಾಗುವುದು ನಮ್ಮ ಸಖ
ಹಂಚಿಕೊಂಡರಿರುವುದು ಸುಖ
ಪ್ರಸನ್ನವಾಗುವುದು ನಮ್ಮ ಮುಖ #yqjogi#yqkannada#ಹೈಕು#ಸುಖ-ದುಃಖ#ಜೀವನ #YourQuoteAndMine
Collaborating with Dr. Mallinath S Talawar #yqಅಕ್ಷತಾ #ಅಕ್ಷು 
Collaborating with Akshatha Manipal

ರೇಣುಕೇಶ್ ಸದಾಶಿವಯ್ಯ

ನಿಮ್ಮ ಪ್ರಕಾರ. ನಿಮಗೇನಾದರೂ ತಿಳಿದರೆ ವೈಕ್ಯುನಲ್ಲಿ ಶೇರ್ ಮಾಡಿ #ಸುಖ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾನೂ ಹುಡುಕ್ತಾ ಇದೀನಿ
ಇಲ್ಲಿವರೆಗೂ ಸಿಕ್ಕಿಲ್ಲ
ಇದೊಂದು ಸಾಮಾಜಿಕ ಅಧ್ಯಯನದ 
ವಿದ್ಯಾರ್ಥಿಗಳಿಗೆ ಒಳ್ಳೆಯ ಸರಕು
ಡಾಕ್ಟರೇಟ್‌ ಮಾಡ್ಲಿಕ್ಕೆ!!! ನಿಮ್ಮ ಪ್ರಕಾರ. 
ನಿಮಗೇನಾದರೂ ತಿಳಿದರೆ ವೈಕ್ಯುನಲ್ಲಿ ಶೇರ್ ಮಾಡಿ

#ಸುಖ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಸುಖ#ನೆಮ್ಮದಿ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಯಾರು, ಯಾಕೆ, ಏನು, ಎಲ್ಲಿ
ಎಂಬಿತ್ಯಾದಿ ಪ್ರಶ್ನೆಗಳಿಗೆ ನಾವು
ಉತ್ತರ ಹುಡುಕಲು ಬಯಸುವುದಿಲ್ಲವೋ
ಜೀವನ ನಿರ್ಲಿಪ್ತವಾಗಿರುತ್ತದೆ-ಜಡಭರತನಂತೆ #yqjogi#yqkannada#ಜೀವನ#ಸುಖ#ನೆಮ್ಮದಿ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಮುಂಜಾನೆಗೊಂದು ಮುನ್ನುಡಿ - ೬೪ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಕಷ್ಟ #ಸುಖ #yqjogi_kannada #yqgoogle

read more
ಮುಂಜಾನೆಗೊಂದು ಮುನ್ನುಡಿ - ೬೪
========================
ಕಷ್ಟದ ಕಾಲದಲ್ಲಿ ಕಡುವೈರಿಯಾದರೂ  ಕಾಪಾಡುವ ಕರುಣೆಯಿದ್ದರೆ
ಸುಖದ ಸಂಧರ್ಭದಲ್ಲಿ ಸಿಗುವ ಸಂಬಂಧಗಳಿಗಿಂತ ಶ್ರೇಷ್ಠವೆನಿಸುತ್ತದೆ.. ಮುಂಜಾನೆಗೊಂದು ಮುನ್ನುಡಿ - ೬೪
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಕಷ್ಟ #ಸುಖ #yqjogi_kannada #yqgoogle

ನಾಗರಾಜ್ ಪೂಜಾರ್

ನಿಮ್ಮ ಪ್ರಕಾರ. #ಸುಖ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #nagarajpoojar

read more
ದುಃಖದ ಸಂಗತಿಯನ್ನು 
ಮರೆಮಾಚುವ ಸುಂದರ ಸವಿನೆನಪು. ನಿಮ್ಮ ಪ್ರಕಾರ. 

#ಸುಖ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#nagarajpoojar

Ashwini Baragali

#ಸುಖ #ಕಷ್ಟ #yqjogi #tmshree #yqjogi_kannada #yqkannadaquotes #YourQuoteAndMine Collaborating with T M Sreedhara Murthy

read more
ಪ್ರೀತಿ ಆಗುವದು ಏಕೆ ಗೊತ್ತಾ?
ನೋವಿನ ಅನುಭವ ಮಾಡಿಸೋಕೆ.. #ಸುಖ #ಕಷ್ಟ #yqjogi #tmshree #yqjogi_kannada #yqkannadaquotes  #YourQuoteAndMine
Collaborating with T M Sreedhara Murthy

Follow us on social media:

For Best Experience, Download Nojoto

Home
Explore
Events
Notification
Profile