Nojoto: Largest Storytelling Platform

Best ದೇಹ Shayari, Status, Quotes, Stories

Find the Best ದೇಹ Shayari, Status, Quotes from top creators only on Nojoto App. Also find trending photos & videos about ದೇಹಕ್ಕೆ ಶಕ್ತಿ ಕೊಡುವ ಆಹಾರ, ದೇಹದ ಭಾಗಗಳು, ದೇಹ ಸುಸ್ತು, ದೇಹದಲ್ಲಿ ಗಂಟು, ದೇಹ ಜೀರ್ಣವಾಯಿತು,

  • 10 Followers
  • 11 Stories

ಮೌನ

😊😊😊 #ಹೆಣ್ಣು #ದೇಶ #ದೇಹ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Sunil Lekhak N

read more
ಗಂಡು ಎಷ್ಟೇ ಓದಿದರು
ಓದಲಾಗದ್ದು ಹೆಣ್ಣಿನ ಅಂತಾರಳ ಒಂದೇ 😊😊😊

#ಹೆಣ್ಣು #ದೇಶ #ದೇಹ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻
Collaborating with Sunil Lekhak N

d.p cherie

ಏನಂತೀರಾ??😂 #dpcherie #ದೇಹ #ಪೆಟ್ಟು #ಗಾಯ #ಮನಸು #yqjogi_kannada #yqkannadaquotes

read more
ದೇಹಕ್ಕಾದ ಪೆಟ್ಟು ಸಹಿಸಬಹುದು,
ಮನಸಿಗಾದ ಗಾಯ ವಾಸಿಯಾಗದು ಎನ್ನುವರಲ್ಲಾ!!!
ಅಪಘಾತದಿ ಮೈಯೆಲ್ಲಾ ತರಚಿ ಆಗುವ ಗಾಯ,
ಹರಿತವಾದ ಕತ್ತಿಯಿಂದ ಇರಿದಾಗ ಆಗುವ ನೋವು,
ಬೆಂಕಿ ಜ್ವಾಲೆಯಲ್ಲಿ ಸುಟ್ಟು ಆಗುವ ಪ್ರಾಣಸಂಕಟ,
ಹಾದಿಯಲ್ಲಿ ಬಿದ್ದು ಮೂಳೆ ಮುರಿದಾಗ ಒಮ್ಮೆಲೆ ಹೋಗಿ ಬರುವ ಪ್ರಾಣ,,
ಇದೆಲ್ಲವು! ತಮಾಷೆಯೇ?!!!😂
ಆ ಸಮಯದಿ ನಮ್ಮ ಪ್ರಾಣ ಉಳಿದರೆ ಸಾಕೇನ್ನುವರೇ ಹೊರತು,🙏
ಮನಸಲ್ಲಿರುವ ದುಃಖದ ವಿಚಾರ ನಡೆಸರು...!
 ಏನಂತೀರಾ??😂
#dpcherie #ದೇಹ #ಪೆಟ್ಟು #ಗಾಯ #ಮನಸು #yqjogi_kannada #yqkannadaquotes

Dr Anapu

ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. ಈ ಬಾಡಿಗೆ ಮನೆಯ ಬಗ್ಗೆ ಬರೀರಿ. #ದೇಹ #Collab #CollbWithJogi #yqjogi #yqkannada #YourQuoteAndMine Collaborating with YourQuote Jogi

read more
ಬದುಕು ನೆಡಸಿಹ ಜೀವ
ತನ್ನದೆನ್ನುವ ಆಸೆಗೆ
ತಿಲಾಂಜಲಿ ಇಟ್ಟು
ಸ್ವಂತ ಮನೆಗೆ ಪಯಣ ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. 
ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. 
ಈ ಬಾಡಿಗೆ ಮನೆಯ ಬಗ್ಗೆ ಬರೀರಿ. 

#ದೇಹ #Collab #CollbWithJogi #yqjogi #yqkannada #YourQuoteAndMine
Collaborating with  YourQuote Jogi

Harish Nayak

#ಹನಿಹನಿಇಬ್ಬನಿ #ದೇಹ

read more
ಸ್ನೇಹ

ನಶ್ವರವಾದದ್ದು
ಮೂಳೆ ಮಾಂಸದಿಂದ
ಕೂಡಿದ ಈ ದೇಹ.
ಎಂದೆಂದೂ
ಅಮರವಾದದ್ದು
ಹೃದಯದೊಳಗಿರುವ
ಪವಿತ್ರ ಸ್ನೇಹ..! #ಹನಿಹನಿಇಬ್ಬನಿ #ದೇಹ

Kiran D Palankar

#ಗಾಯ #ದೇಹ #ಮದ್ದು #yourquotebaba #YourQuoteAndMine Collaborating with * çháithrã

read more
ನನ್ನೆಲ್ಲಾ ನೋವುಗಳಿಗೂ
ನಿನ್ನ ಸಾಂತ್ವನವೆ ರಾಮಬಾಣ  #ಗಾಯ #ದೇಹ #ಮದ್ದು #yourquotebaba  #YourQuoteAndMine
Collaborating with * çháithrã

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಪ್ರೀತಿ#ದೇಹ#ಹೃದಯ#ಹಾಸಿಗೆ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ದೇಹದ ದಣಿವಿಗೆ
ಯು-ಪೋಮ್ ಬೆಡ್ ಸಾಕು ಗಾಲಿಬ್
ಹೃದಯದ ದಣಿವಿಗೆ
ಒಂದು ರೆಸ್ಟಿಲ್ ತಗೊಳ್ಳಿ ಗಾಲಿಬ್..😉😉 #yqjogi#yqkannada#ಪ್ರೀತಿ#ದೇಹ#ಹೃದಯ#ಹಾಸಿಗೆ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

#ಹಣ#ದೇಹ#ದಾಹ#ಬಲಿ #ಕನ್ನಡ_ಬರಹ#yqjogi #yqkannadaquotes #YourQuoteAndMine Collaborating with Shruthi Shaiva

read more
ಹಣದ ಮೋಹ
ಮಣ್ಣಾದ ಜೀವ.. #ಹಣ#ದೇಹ#ದಾಹ#ಬಲಿ
#ಕನ್ನಡ_ಬರಹ#yqjogi
#yqkannadaquotes 
 #YourQuoteAndMine
Collaborating with Shruthi Shaiva

Kanchana

#yqjogi #yqkannada #ದೇಹ #geethanjali #YourQuoteAndMine Collaborating with Geethanjali

read more
ಗುಜರಿ ದೇಹವ ನೋಡಲು ತಮ್ಮವರು ಬಲು ದೂರ ನಿಲ್ಲುವರು
ಮನದೊಳಗೆ ಹಿಡಿಶಾಪವನಿತ್ತು  ಕಣ್ಣುಬಾಯಿ ಮುಚ್ಚುವರು.
          
                 -ಕೃಷ್ಣಾಪ್ರಿಯ. #yqjogi #yqkannada #ದೇಹ #geethanjali  #YourQuoteAndMine
Collaborating with Geethanjali

Kanchana

ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. ಈ ಬಾಡಿಗೆ ಮನೆಯ ಬಗ್ಗೆ ಬರೀರಿ. #ದೇಹ #Collab #CollbWithJogi #yqjogi #yqkannada #YourQuoteAndMine Collaborating with YourQuote Jogi

read more
ಎಂದೋ ನಾ ಬಂದೆ
ದೇಹವೆಂಬ ಮನೆಯಲ್ಲಿ
ಬಾಡಿಗೆದಾರಳಾಗಿ 
ನನ್ನವರು ತನ್ನವರ
ಬಂಧವನ್ನು ಬೆಸೆದು
ಏಕಾಂಗಿಯಾಗಿ ಬಂದು
ನೂರಾರು ಜನಸ್ನೇಹ ಪಡೆದು
ಕರ್ಮಫಲವನ್ನು ನಡೆಸಿ
ಬಾಡಿಗೆಯನ್ನು ಚುಕ್ತಾಗೊಳಿಸಿ
ನಡೆಯಬೇಕು ಇಲ್ಲಿಂದ
ಮತ್ತೆ ಆ ನನ್ನ ಸ್ವಂತ ಮನೆ ಅಲ್ಲಿಗೆ
ಮತ್ತೆ ಬಾಡಿಗೆ ಬಾಕಿಯಿರಲು
ಕಳುಹಿಸುವನು ಈ ಭೂಮಿಗೆ.
ಕೃಷ್ಣಾಪ್ರಿಯ...✍️
 ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. 
ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. 
ಈ ಬಾಡಿಗೆ ಮನೆಯ ಬಗ್ಗೆ ಬರೀರಿ. 

#ದೇಹ #Collab #CollbWithJogi #yqjogi #yqkannada #YourQuoteAndMine
Collaborating with YourQuote Jogi

teacher baba ki teachings

ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. ಈ ಬಾಡಿಗೆ ಮನೆಯ ಬಗ್ಗೆ ಬರೀರಿ. #ದೇಹ #Collab #CollbWithJogi #yqjogi #yqkannada #YourQuoteAndMine Collaborating with YourQuote Jogi

read more
 ಬಂದು ಈ ದೇಹವನ್ನು ಉಪಯೋಗಿಸಿ ಎಲ್ಲ ಕಸ್ಟ ಸುಖ ಅನುಭವಿಸುತ್ತಾ ನಮ್ಮ ಕರ್ಮವನ್ನು ಮುಗಿಸಿ ಮತ್ತೆ ಪರಮಾತ್ಮನ ಬಳಿ ಮತ್ತೆ ಯಾವ ಮನೆಗೆ ಹೋಗುವುದು ಯಂದು ಕೇಳಲು ಹೋಗುತ್ತೇವೆ. ಈ ದೇಹ ಒಂಥರಾ ಬಾಡಿಗೆ ಮನೆ ಇದ್ದಂಗೆ. 
ಬರ್ತೀವಿ, ಜೀವಿಸ್ತೀವಿ ಅಮೇಲ್ ಹೋರ್ಟೋಗ್ತೀವಿ. 
ಈ ಬಾಡಿಗೆ ಮನೆಯ ಬಗ್ಗೆ ಬರೀರಿ. 

#ದೇಹ #Collab #CollbWithJogi #yqjogi #yqkannada #YourQuoteAndMine
Collaborating with YourQuote Jogi
loader
Home
Explore
Events
Notification
Profile