Nojoto: Largest Storytelling Platform

Best ದೀಪ Shayari, Status, Quotes, Stories

Find the Best ದೀಪ Shayari, Status, Quotes from top creators only on Nojoto App. Also find trending photos & videos aboutದೀಪವು ನಿನ್ನದೆ ಗಾಳಿಯು ನಿನ್ನದೆ lyrics, ದೀಪದ ಮಹತ್ವ, ದೀಪಾವಳಿ ಹಬ್ಬದ ಶುಭಾಶಯಗಳು images, ದೀಪದ ಕವನಗಳು, ದೀಪಾವಳಿ ಶುಭಾಶಯಗಳು,

  • 16 Followers
  • 31 Stories

Amar Gudge

Aesthetic thoughts #ಕನ್ನಡ_ಬರಹಗಳು #ದೀಪಾವಳಿ #ದೀಪ #amargude #Happiness #yqjogi #kannadaquotes #yqkannadaquotes

read more
ಬೇಸರದ ಹೆಸರಿಲ್ಲ
ಖಿನ್ನತೆಯ ಉಸಿರಿಲ್ಲ
ದೀಪದ ಬೆಳಕಿಂದ
ಹರುಷವು ಮನೆಯೆಲ್ಲಾ  Aesthetic thoughts #ಕನ್ನಡ_ಬರಹಗಳು #ದೀಪಾವಳಿ #ದೀಪ #amargude #happiness #yqjogi #kannadaquotes #yqkannadaquotes

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಬೀದಿ ದೀಪವನ್ನು, ಯಾವುದಕ್ಕೆ ಹೋಲಿಸುತ್ತೀರ? #ದೀಪ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more

ಒಂಟಿ ಕಾಲಿನ ಕೋಳಿ
ಸುತ್ತಲೂ ಬೆಳಕು
ಬುಡದಲಿ ಕತ್ತಲು
ಮಹನೀಯರಾದರು
ಮನೆ ಹಾಳು ಮಾಡಿದರು
ಎಲ್ಲಕ್ಕೂ ನೀನು
ಮೂಕ ಸಾಕ್ಷಿ//

 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಬೀದಿ ದೀಪವನ್ನು, ಯಾವುದಕ್ಕೆ ಹೋಲಿಸುತ್ತೀರ? 

#ದೀಪ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ದೀಪ ಹೇಳಿದ್ದಾದರು ಏನು? #ದೀಪ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾನುರಿದು ನಿನಗೆ ಜ್ಞಾನ ಜ್ಯೋತಿಯಿಟ್ಟೆ
ನೀನುರಿದು ಉರಿದು ನೀನೇ ಕೆಟ್ಟೆ// ದೀಪ ಹೇಳಿದ್ದಾದರು ಏನು? 

#ದೀಪ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸದಾ ಉರಿಯುತ್ತ, ಬೆಳಗುತ್ತ. #ದೀಪ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕುಡಿತಾ ಇರ್ಬೇಕು
'ಉರಿ'ತಾ ಇರ್ಬೇಕು// ಸದಾ ಉರಿಯುತ್ತ, ಬೆಳಗುತ್ತ. 

#ದೀಪ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ದೀಪ#ಸುಡು#ಕೈ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಯಾರ ಒಲವನ್ನು
ಪ್ರೀತಿ ಅಂದುಕೊಳ್ಳುತ್ತೇವೆಯೋ
ಆ "ಪ್ರೀತಿ" ಯೇ ನಮ್ಮನ್ನು
ಸುಡುತ್ತದೆ...!!! #yqjogi#yqkannada#ದೀಪ#ಸುಡು#ಕೈ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ದೀಪ#ಗಾಳಿ#ಕತ್ತಲು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ನಾನೊಂದು ದೀಪ..
ನಾನು ಕತ್ತಲೆಯೊಡನೆ
ಜಗಳಾಡುವಾಗ
ವಾಯುವೂ ನನಗೆ
ಸಹಕರಿಸುತ್ತದೆ... #yqjogi#yqkannada#ದೀಪ#ಗಾಳಿ#ಕತ್ತಲು   #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ದೀಪ#ಅಧರ#ಜೀವನ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ನಿನ್ನ ಬಿಸಿ ಅಪ್ಪುಗೆಯ 
ಬೆಂಕಿಯಲ್ಲೇ
ದೀಪ ಬೆಳಗಿಸುವಾಸೆ ಸಾಕಿ..!!! #yqjogi#yqkannada#ದೀಪ#ಅಧರ#ಜೀವನ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಸ್ವಾರ್ಥ #ಸ್ವಾರ್ಥ #ದೀಪ #ಬದುಕು #ಬೆಂಕಿ #yqdvkrddots #yqjogi

read more
ಸ್ವಾರ್ಥವೆನ್ನುವ ದೀಪ ಬೆಳಕು ‌ನೀಡಿ ಬೆಳಗಿದರೂ 
ಬದುಕೆನ್ನುವ ಆಟದಲ್ಲಿ ಬೆಂಕಿಯಂತೆ ಸುಡುತ್ತದೆ.. ಸ್ವಾರ್ಥ

#ಸ್ವಾರ್ಥ 
#ದೀಪ 
#ಬದುಕು 
#ಬೆಂಕಿ 
#yqdvkrddots 
#yqjogi

DIVAKAR D

ದೀಪಾರಾಧನೆ Inspired by PANCHAMI writings... #ದೀಪಾವಳಿ #ದೀಪ #ಕತ್ತಲು #ಅಲಂಕಾರ #yqjogi #yqkannada #yqdvkrddots #yqkannadaquotes

read more
ಬೆಳಕೆ ಕಾಣದ ಮನೆಯಲ್ಲಿ
ಪ್ರತಿದಿನ ದೀಪಾರಾಧನೆ
ಕತ್ತಲು ಸುಳಿಯದ ಮನೆಯಲ್ಲಿ
ದೀಪದ ಇರುಳಿನ ಅಲಂಕಾರ.. ದೀಪಾರಾಧನೆ
Inspired by PANCHAMI writings...
#ದೀಪಾವಳಿ #ದೀಪ 
#ಕತ್ತಲು #ಅಲಂಕಾರ 
#yqjogi #yqkannada 
#yqdvkrddots #yqkannadaquotes

DIVAKAR D

ದೀಪ ಬೆಳಗಿಸಿ ಕೊರೋನಾ ಓಡಿಸಿ #ದೀಪ #ಬೆಳಕು #ಕೊರೋನಾ #yqkannada #yqgoogle #yqdvkrddots #yqmandya #ಕನ್ನಡ

read more
ದೀಪ ಬೆಳಗಿಸಿ
ಕೊರೋನಾ‌ ಓಡಿಸಿ ದೀಪ ಬೆಳಗಿಸಿ
ಕೊರೋನಾ ಓಡಿಸಿ


#ದೀಪ #ಬೆಳಕು #ಕೊರೋನಾ #yqkannada #yqgoogle #yqdvkrddots #yqmandya #ಕನ್ನಡ
loader
Home
Explore
Events
Notification
Profile