Nojoto: Largest Storytelling Platform

Best ಎಣ್ಣೆ Shayari, Status, Quotes, Stories

Find the Best ಎಣ್ಣೆ Shayari, Status, Quotes from top creators only on Nojoto App. Also find trending photos & videos about ಎಣ್ಣೆಗಾಯಿ ಮಾಡುವ ವಿಧಾನ, ಎಣ್ಣೆ ನಮ್ದು ಊಟ ನಿಮ್ದು, ಎಣ್ಣೆ ಗಾನ, ಎಣ್ಣೆ ನಮ್ದು, ಎಣ್ಣೆ ಅಂಗಡಿ,

  • 7 Followers
  • 12 Stories
    PopularLatestVideo

Manjula Murali

ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು? #ಎಣ್ಣೆಶಿವಾ #ಎಣ್ಣೆ ಚಿತ್ರ #ಅರ್ದ ಚಿತ್ರ #yqjogi_kannada #YourQuoteAndMine Collaborating with ಎಣ್ಣೆ ಶಿವಾ

read more
ಕಂಬನಿಯಲಿ ಅರೆಬೆಂದ ಮನಸ್ಸುಗಳಿಗೆ ಅಂಕು ಡೊಂಕು ಕಾಣದೆ ಕಳವಳ ಪಡುತ್ತಿರುವ ಮುಖಕ್ಕೂ ಕೂಡ ಅಡ್ಡ ಗೆರೆ ಎಳೆದಿರುವೆ ಸಂಧಾನ ಮಾಡಿಕೊ
ಸಾವಧಾನವಾಗಿ ಪೂರ್ತಿ ಚಿತ್ರ ಬರೆಯವುದ 
ಜೊತೆಗೆ ನನ್ನ ಜೀವನದಲ್ಲಿ 
ಸಚೇತನವಾಗಿ ಹೊಮ್ಮಿಬಾ  ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು?

#ಎಣ್ಣೆಶಿವಾ  #ಎಣ್ಣೆ ಚಿತ್ರ 
#ಅರ್ದ ಚಿತ್ರ 
#yqjogi_kannada  #YourQuoteAndMine
Collaborating with ಎಣ್ಣೆ  ಶಿವಾ

ರಮೇಶ್ ಹಡಪದ

ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು? #ಎಣ್ಣೆಶಿವಾ #ಎಣ್ಣೆ ಚಿತ್ರ #ಅರ್ದ ಚಿತ್ರ #yqjogi_kannada #YourQuoteAndMine Collaborating with ಎಣ್ಣೆ ಶಿವಾ

read more
ಬಿಸಿಲ್ಗುದುರೆಯಂತೆ ಮುಂದೆ ಬಂದಂತೆ
ಆಸೆ ತೋರಿಸಿ ಮಾಯವಾಗೋ ಮಾಯಗಾರ್ತಿ ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು?

#ಎಣ್ಣೆಶಿವಾ  #ಎಣ್ಣೆ ಚಿತ್ರ 
#ಅರ್ದ ಚಿತ್ರ 
#yqjogi_kannada  #YourQuoteAndMine
Collaborating with ಎಣ್ಣೆ  ಶಿವಾ

ರಮೇಶ್ ಹಡಪದ

#yqmamathamarichike #YourQuotes #yqjogi #ಎಣ್ಣೆಶಿವಾ #ಎಣ್ಣೆ #ಲಕ್ಷ್ಮಣ್ #YourQuoteAndMine Collaborating with Mamatha Marichike

read more
ಮೊದಲು ಪಾರು
ಆಮೇಲೆ ಕಾರು
ನಂತರ ಬಾರು
ಕೊನೆಗೆ ಬದುಕೆ 
ಒಂದು ಸೆಮಿನಾರು #yqmamathamarichike 
#yourquotes #yqjogi #ಎಣ್ಣೆಶಿವಾ 
#ಎಣ್ಣೆ  #ಲಕ್ಷ್ಮಣ್  #YourQuoteAndMine
Collaborating with Mamatha Marichike

ರಮೇಶ್ ಹಡಪದ

ಪ್ರೇಮ-ಸ್ನೇಹ... #ಪ್ರೇಮ #ಸ್ನೇಹ #ಚುಟುಕು #ಪ್ರದೀಪನಸಾಲು #yqjogi #ಎಣ್ಣೆ #YourQuoteAndMine Collaborating with Urmila Balu Collaborating with Urmila Balu Collaborating with Urmila Balu Collaborating with Urmila Balu Collaborating with ಬೊಂಬೆ ನಾಡಿನ ಹುಡುಗ#ಊರ್ಮಿಳ # Collaborating with Urmila Balu

read more
ಪ್ರೇಮ ಲೋಕದಿಂದ ಬಂದ 
ಪ್ರೇಮದ ಸಂದೇಶಾ......
Collab ನಲ್ಲಿ ಹಾಡಿ ಕುಣಿಯೋಣಾ... ಪ್ರೇಮ-ಸ್ನೇಹ...
#ಪ್ರೇಮ #ಸ್ನೇಹ #ಚುಟುಕು #ಪ್ರದೀಪನಸಾಲು #yqjogi  #ಎಣ್ಣೆ  #YourQuoteAndMine
Collaborating with Urmila Balu
Collaborating with Urmila Balu
Collaborating with Urmila Balu
Collaborating with Urmila Balu
Collaborating with ಬೊಂಬೆ ನಾಡಿನ ಹುಡುಗ#ಊರ್ಮಿಳ #
Collaborating with Urmila Balu

ರಮೇಶ್ ಹಡಪದ

#yqjogi#yqkannada#ದೀಪ#ಎಣ್ಣೆ#ಬತ್ತಿ#ಜ್ಯೋತಿ Collabth Mallinath S. Talawar#yqjogi#yqkannada

read more
ನನ್ನ ನಿನ್ನ ಸ್ನೇಹ ಉಗುರಿನ ಹಾಗೆ
ಯಾರು ಎಷ್ಟೇ ಕತ್ತರಿಸಿದರು ಮತ್ತೆ ಬೆಳಿತಾನೆ ಇರತ್ತೆ #yqjogi#yqkannada#ದೀಪ#ಎಣ್ಣೆ#ಬತ್ತಿ#ಜ್ಯೋತಿ
Collabth Mallinath S. Talawar#yqjogi#yqkannada

ರೇಣುಕೇಶ್ ಸದಾಶಿವಯ್ಯ

ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು? #ಎಣ್ಣೆಶಿವಾ #ಎಣ್ಣೆ ಚಿತ್ರ #ಅರ್ದ ಚಿತ್ರ #yqjogi_kannada #YourQuoteAndMine Collaborating with ಎಣ್ಣೆ ಶಿವಾ Collaborating with Laxman DH ☀ Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಪೂರ್ಣ ಚಿತ್ರ ಮೂಡಲು
ಸಾಧ್ಯವಿಲ್ಲ...!!!
ಏಕೆಂದರೆ ನಿನ್ನ
ಮನಸಲಿ ನಾನಿಲ್ಲ...!!!!
 ಅರ್ದ ಮುಡಿಬಂದಿರುವ ಅಂತರಂಗ ಚಲುವೆಗೆ ನಿಮ್ಮ ಆರು ಪದಗಳೆನು?

#ಎಣ್ಣೆಶಿವಾ  #ಎಣ್ಣೆ ಚಿತ್ರ 
#ಅರ್ದ ಚಿತ್ರ 
#yqjogi_kannada  #YourQuoteAndMine
Collaborating with ಎಣ್ಣೆ  ಶಿವಾ 
Collaborating with Laxman DH ☀
Collaborating with ಮಂಜುಳಾದೇವಿ ಎಂ.ರೇಣುಕೇಶ್

DIVAKAR D

ಎಣ್ಣೆ ವಿಚಾರ #ದಿವಾಕರ್ #ಎಣ್ಣೆ #YourQuoteAndMine Collaborating with ಎಣ್ಣೆ ಶಿವಾ

read more
ಯಾವ ಯಾವ ಕಾಲಕ್ಕೆ ಏನೇನು ಪ್ರಿಯ 
ಅಪ್ರಿಯವೋ ಅದನ್ನು ತೆಗೆದುಕೊಳ್ಳಬೇಕು
ಇಲ್ಲದಿದ್ದರೆ ಮೆಟ್ಟು ಏಟು ತಪ್ಪಿದಲ್ಲ ಶಿವಾ..
ಕಾಲಾಯಾತಸ್ಮೈ ನಮಃ ... ಎಣ್ಣೆ ವಿಚಾರ
#ದಿವಾಕರ್
#ಎಣ್ಣೆ #YourQuoteAndMine
Collaborating with ಎಣ್ಣೆ  ಶಿವಾ

DIVAKAR D

#ಎಣ್ಣೆ #ಹೆಗ್ಗಣ #ರುಚಿ #ಕನ್ನಡ #yqjogi #Smile #yqgoogle #YourQuoteAndMine Collaborating with Ravindra BR

read more
ಹೆತ್ತವರಿಗೆ ಹೆಗ್ಗಣವು ಮುದ್ದಾದರೆ ಇನ್ನೂ 
ಎಣ್ಣೆಯಲ್ಲಿ ಕರಿದರೆ ರುಚಿ ತಪ್ಪುತ್ತದೆಯೇ   #ಎಣ್ಣೆ #ಹೆಗ್ಗಣ #ರುಚಿ #ಕನ್ನಡ #yqjogi
#smile #yqgoogle
#YourQuoteAndMine
Collaborating with Ravindra BR

DIVAKAR D

ಅರಿಯದೆ ಆಡಿ ಆಡುವರ ಬಾಯಿಗೆ ಆಹಾರವಾಗ ಬೇಡಿ #ಎಣ್ಣೆ ಬಾಯಲ್ಲಿ ವೇದಾಂತ #ಎಣ್ಣೆಶಿವಾ #ಎಣ್ಣೆಗೆರೆಗಳು #yqdvkrd_dots #yqjogikannada #YourQuoteAndMine Collaborating with ಎಣ್ಣೆ ಶಿವಾ Collaborating with ಶಿವ ಸೂರ್ಯ 💞

read more
ಮಾತಿಗೂ
ಮೌನಕೂ
ಮುನಿಸೆಂದು
ಮೂಡದಿರಲಿ.... ಅರಿಯದೆ ಆಡಿ ಆಡುವರ ಬಾಯಿಗೆ ಆಹಾರವಾಗ ಬೇಡಿ
#ಎಣ್ಣೆ ಬಾಯಲ್ಲಿ ವೇದಾಂತ 
#ಎಣ್ಣೆಶಿವಾ #ಎಣ್ಣೆಗೆರೆಗಳು #yqdvkrd_dots
#yqjogikannada   #YourQuoteAndMine
Collaborating with ಎಣ್ಣೆ  ಶಿವಾ 
Collaborating with ಶಿವ ಸೂರ್ಯ 💞

ನಾಗರಾಜ್ ಪೂಜಾರ್

#nagarajpoojar #ಎಣ್ಣೆ #ಕುಡುಕರು #yqjogi #ಕನ್ನಡ_ಬರಹಗಳು ಈಗ ತಾನೇ ಕೇಳಿದ್ದು

read more
ನೈಂಟಿ 🍷🍺ಕುಡಿತಾ ಕುಡಿತಾ 🍺🍷ಸ್ಮೆಲ್ ಬರುತ್ತೆ
ಸ್ಮೆಲ್ ಬಂದು ಬಂದು ಸಾವು ಬೇಗ ಬರುತ್ತೆ. #nagarajpoojar 
#ಎಣ್ಣೆ #ಕುಡುಕರು #yqjogi #ಕನ್ನಡ_ಬರಹಗಳು 
ಈಗ ತಾನೇ ಕೇಳಿದ್ದು
loader
Home
Explore
Events
Notification
Profile