Nojoto: Largest Storytelling Platform

Best ಒಲವ Shayari, Status, Quotes, Stories

Find the Best ಒಲವ Shayari, Status, Quotes from top creators only on Nojoto App. Also find trending photos & videos about ಒಲವು meaning in english, ಒಲವೇ ಮಂದಾರ ಕನ್ನಡ ಮೂವಿ, ಒಲವು ಅರ್ಥ, ಒಲವಿನ ಉಡುಗೊರೆ ಸಾಂಗ್, ಒಲವಿನ ಉಡುಗೊರೆ ಕೊಡಲೇನು,

  • 8 Followers
  • 16 Stories
    PopularLatestVideo

Shruthi

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with Sunil SK

read more

ಅವನೇ ನನ್ನುಸಿರು... 
ಅವನಿಂದಲೇ ಈ ಬಾಳು ಹಸಿರು  #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with Sunil SK

ರಮೇಶ್ ಹಡಪದ

#ಒಲವ #ಧಾರೆ #YourQuoteAndMine Collaborating with ಮಂಜುಶ್ರೀ ಮಂದಾರ 💝 Collaborating with ಮಾಯಾ ಜಿಂಕೆ

read more
ನೀ
ನನ್ನೆದೆಯಲಿ
ನಿತ್ಯ 
ಓಕಳಿ
ಆಡುವ
ಸಡಗರ
 #ಒಲವ #ಧಾರೆ  #YourQuoteAndMine
Collaborating with ಮಂಜುಶ್ರೀ ಮಂದಾರ 💝
Collaborating with ಮಾಯಾ ಜಿಂಕೆ

ರಮೇಶ್ ಹಡಪದ

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ಸುಮ ಪ್ರಿಯ Collaborating with ಸುಮನ್ ಎಸ್ ಎಸ್

read more
ಅವಳು ಶಕುಂತಲೆ
ಅವಳ ಹಿಂದೆ ಬಿದ್ದೆ ಬೇಕಂತಲೆ #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with KIRAN SAGAR V.B.
Collaborating with ಸುಮನ್ ಎಸ್ ಎಸ್
Collaborating with ಸುಮ ಪ್ರಿಯ
Collaborating with ಸುಮನ್ ಎಸ್ ಎಸ್

ರಮೇಶ್ ಹಡಪದ

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with 💞 ವಿ ಜ ಯ್ 💞 Collaborating with ರಮೇಶ್ ಹಡಪದ Collaborating with ಗುರು ಢವಳೇಶ್ವರ..!

read more
ಅವಳೊಂದು ಶಿಲೆ
ನನ್ನೋಳ ಅವಳ ನೆಲೆ. #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with 💞 ವಿ ಜ ಯ್ 💞 
Collaborating with ರಮೇಶ್ ಹಡಪದ
Collaborating with ಗುರು ಢವಳೇಶ್ವರ..!

ರಮೇಶ್ ಹಡಪದ

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with 💞 ವಿ ಜ ಯ್ 💞

read more
ಅವಳು ಗುಬ್ಬಿಗೂಡು
ನನ್ನೋಳು ಗೊಂದಲದ ಗೂಡು
 #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with 💞 ವಿ ಜ ಯ್ 💞

ರಮೇಶ್ ಹಡಪದ

#ಒಲವ ತಂಗಾಳಿ #yq_kannada_quotes #Yq_love #YourQuoteAndMine Collaborating with Sunita Hugar

read more
ನನ್ನಧರಗಳು ಮಾಡಿವೆ ಮುತ್ತಿನ ದಾಳಿ
ಸದ್ದು ಮಾಡಿ ಸುದ್ದಿ ಮಾಡಬೇಡ ನಿ ಕೆರಳಿ. #ಒಲವ ತಂಗಾಳಿ
#yq_kannada_quotes 
#Yq_love #YourQuoteAndMine
Collaborating with Sunita Hugar

shivarjaras snehasinchana

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

read more
ಅವಳೊಂದು ಯತ್ನ
ಅವಳಿಗಾಗಿಯೇ ನನ್ನಪ್ರಯತ್ನ #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda

shivarjaras snehasinchana

#ಒಲವ ಸೇತುವೆ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda

read more
ಹರಿಯುತಿರುವ
 
ಕಣ್ಣೀರ ರಭಸಕೆ

ಒಲವಿನ ಸೇತುವೆ 

ಕೊಚ್ಚಿ ಹೋಗಿ!

ಭಾವನೆಗಳು ಬಿಗಿತಪ್ಪಿದಂತಿವೆ

ನಿನ್ನೊಲವಿನ ಜಲಾಶಯ

ಬತ್ತಿದಂತಾಗಿ

ನೀನೇ ತುಂಬಿರುವ ನನ್ನ ಭಾವನೆಯಲ್ಲಿ

ಹರಿಯುವ

ಪ್ರತಿಯೊಂದು ಕಣ್ಣೀರು

ಹೇಳುತಿವೆ 

ನೀ ನನ್ನ ಸ್ವಂತ ಎಂದು #ಒಲವ ಸೇತುವೆ
#yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು   #YourQuoteAndMine
Collaborating with Abhigna P M Gowda

Amar Gudge

#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್

read more
ಪ್ರೇಮದ ಸರದಾರ
ಜೀವನಕವನೇ ಆಧಾರ #ಒಲವ ಸಂಕೀರ್ಣ
#yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda
Collaborating with KIRAN SAGAR V.B.
Collaborating with ಸುಮನ್ ಎಸ್ ಎಸ್
Collaborating with ನೇತ್ರಾವತಿ ಸೊಗಲದ
Collaborating with ಸುಮನ್ ಎಸ್ ಎಸ್

ಲಕುಮಿಕಂದ ಮುಕುಂದ

#ಒಲವ ಬೆಂಕಿ.. #ಲಕುಮಿಕಂದ #yqjogi_kannada #yqtales #yqquotes

read more
ಬದುಕಿನಲಿ ನಿತ್ಯ ಝೇಂಕರಿಸುವ ಒಲವು
ಸುಡಲೊಲ್ಲದೊಮ್ಮಲೆ ಎಲ್ಲವ..!
ಕಾಪಿಟ್ಟ ಕನಸುಗಳಿಗೆಲ್ಲ ಬೆಂಕಿ ಬಿದ್ದಿದೆ 
ಒಲವ ಸೋನೆ ಸುರಿಯಲಾರುವುದೇ?

ಹೃದಯ ಹೀನ ಅಧಮರ ಹೇಯ ಕೃತ್ಯಕ್ಕೆ
ಹೋ..ಎಂದಿದ್ದು ಪಾಪದ ಜೀವ.!
ಮಿಥ್ಯವೊಂದು ಜೀವ ಕಸಿದು ಸತ್ಯ ಸತ್ತಿದೆ
ಹೃದಯ ಮರುಗಿ ಜೀವ ಬಿಡುತಿದೆ.!

ಬೆಂಕಿ ಮೈಚಾಚಿ ಕರೆದಾಗಲೆಲ್ಲ ಸಿಕ್ಕದ್ದೆಲ್ಲ
ನುಂಗಿ ನಿರ್ಕುಡಿದ ನಿಗಿ ನಿಗೆ ಕೆಂಡ.
ಉಳಿದದ್ದು ಬರಿ ಮೌನ ರೋಧನೆಯ
ಬೂದಿ ಹಾಗೂ ಕಪ್ಪಾದ ಇದ್ದಿಲು..
 #ಒಲವ ಬೆಂಕಿ..
#ಲಕುಮಿಕಂದ  #yqjogi_kannada #yqtales #yqquotes
loader
Home
Explore
Events
Notification
Profile