Nojoto: Largest Storytelling Platform

Best ಸವಾರಿ Shayari, Status, Quotes, Stories

Find the Best ಸವಾರಿ Shayari, Status, Quotes from top creators only on Nojoto App. Also find trending photos & videos about ಸವಾರಿ 2, ಸವಾರಿ ಮಾಡಿ, ಸವಾರಿ ಮಾಡುವ, ಸವಾರಿ ಮಾಡಲು, ಸವಾರಿ ಇತರೆ,

  • 2 Followers
  • 2 Stories
    PopularLatestVideo

ನಾಗರಾಜ್ ಪೂಜಾರ್

ಆಸೆಯೆಂಬ 
ಕುದುರೆಯನ್ನೇರಿ 
ಮನಸು ಸವಾರಿ ನಡೆಸಿದೆ 
ಕನಸಿಗೆಂದು ಕೊನೆ ಇಲ್ಲ ,
ಎಂದು ಮನಸ್ಸು ಸ್ಪಷ್ಟವಾಗಿ ನುಡಿದಿದೆ 

ಆಸೆಯೆಂಬ ಮೂಟೆ ಹೊತ್ತು  
ಬಡಪಾಯಿ ಕಷ್ಟಪಟ್ಟು ನೊಂದು-ಬೆಂದು
ಬಳಲಿದೆ.
       ✍️ನಾಗರಾಜ್ ಪೂಜಾರ್


 #ಸವಾರಿ 
#nagarajpoojar 
#yqkannadaquotes #yqjogikannada

Thara nanjunda sastry

#ಸವಾರಿ#yqjogi#yqkannada #YourQuoteAndMine Collaborating with ದೇವಪ್ರಿಯಾ

read more
ಮಗನನ್ನು ಹೆಗಲ ಮೇಲಿರಿಸಿ ಹೊರಟಿಹಳು
ಮೇಲಿಂದ ಜಗವ ಪರಿಚಯಿಸಲು
ತನಗೆ ತ್ರಾಸಾದರೂ ಮಗುವಿಗಾಗಬಾರದು
ಅದಲ್ಲವೇ ಹೆತ್ತಮ್ಮನ ಅನುದಿನದ ಸವಾಲು
ಸೂರ್ಯನ ಹೊಂಗಿರಣದ ಒಡಲು
ದಾರಿಯನು ತೋರುತಿರಲು
ರಾಜನಂತೆ ಸಂತಸ ಪಟ್ಟಿದೆ ಮಗನ ಮನ
ಅರಳಿ ನಗುತ್ತಿದೆ ಅಮ್ಮನ ಮೈಮನ
 #ಸವಾರಿ#yqjogi#yqkannada #YourQuoteAndMine
Collaborating with ದೇವಪ್ರಿಯಾ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile