Nojoto: Largest Storytelling Platform

Best ಭಿಕ್ಷೆ Shayari, Status, Quotes, Stories

Find the Best ಭಿಕ್ಷೆ Shayari, Status, Quotes from top creators only on Nojoto App. Also find trending photos & videos about ಭಿಕ್ಷೆ meaning in english, ಭಿಕ್ಷೆ meaning, ಭಿಕ್ಷೆ ತದ್ಭವ ರೂಪ, ಭಿಕ್ಷೆ ಬೇಡಿ, ಭಿಕ್ಷೆ ಬೇಡುವ,

  • 5 Followers
  • 5 Stories

ರಂಜಿತಾ ಸೋಮಶೇಖರ್ ❤️

ranjuಗೊಂಬೆ_ಹಿತನುಡಿಗಳು #ಭಿಕ್ಷೆ #ಹಸಿವು #ಪ್ರೀತಿ #yqkannadaquotes #yqmarutid #yqjogi #YourQuoteAndMine Collaborating with ಮಾರುತಿ ಡಿ

read more
ಊಟವೇ ಆಗಲಿ ಪ್ರೀತಿಯೇ ಆಗಲಿ
ಬೇಡಿ ಪಡೆಯುವ ಭಿಕ್ಷುಕರಾಗಬಾರದು..!
ಪ್ರತಿಫಲಾಪೇಕ್ಷಿಸದೆ ಸ್ವತಃ ನಾವೇ 
ನೀಡುವ ಮಹಾದಾನಿಗಳಾಗಿರಬೇಕು..!
ಬೇಡಿ ಪಡೆದದ್ದು ಶಾಶ್ವತವಲ್ಲ 
ಭಗವಂತ ಕರುಣಿಸಿ ಪಾಲಿಗೆ ಬಂದದ್ದು 
ಯಾರಿಂದಲೂ ಕಸಿಯಲಾಗುವುದಿಲ್ಲ 🙏 #ranjuಗೊಂಬೆ_ಹಿತನುಡಿಗಳು
#ಭಿಕ್ಷೆ #ಹಸಿವು #ಪ್ರೀತಿ 
#yqkannadaquotes #yqmarutid #yqjogi 
#YourQuoteAndMine
Collaborating with ಮಾರುತಿ ಡಿ

Harish Nayak

#ಹನಿಹನಿಇಬ್ಬನಿ #ಭಿಕ್ಷೆ

read more
ಭಿಕ್ಷೆ

ಮನೆಗೆ ಬಂದ
ಭಿಕ್ಷುಕ ಕೂಗಿದ
ಭವತಿ ಭಿಕ್ಷಾಂ ದೇಹಿ,
ನನ್ನಾಕೆಗೆ ಅದು
ಕೇಳಿಸಲೇ ಇಲ್ಲ
ನೋಡುತ್ತಿದ್ದಳು ಧಾರಾವಾಹಿ! #ಹನಿಹನಿಇಬ್ಬನಿ #ಭಿಕ್ಷೆ

Kiran D Palankar

#ಮನದಾಳದಮಾತು #ಭಿಕ್ಷೆ #ಅನ್ನದಾತ #ಮುಗ್ಧಕಂದ #ಮುಗ್ಧತೆ #YourQuoteAndMine Collaborating with ಮನದಾಳದ ಮಾತು

read more
ದುಡಿಯುವ ಕೈಗಳಿಗೆ ಭಿಕ್ಷೆ ನೀಡಿ 
ಸೋಮಾರಿಯಾಗಿಸಬೇಡಿ
ಆಡುವ ಮಗುವಿಗೆ 
ಕೆಲಸದ ಬೇಡಿ ಹಾಕಬೇಡಿ #ಮನದಾಳದಮಾತು 
#ಭಿಕ್ಷೆ 
#ಅನ್ನದಾತ 
#ಮುಗ್ಧಕಂದ 
#ಮುಗ್ಧತೆ    #YourQuoteAndMine
Collaborating with ಮನದಾಳದ ಮಾತು

ಲಕುಮಿಕಂದ ಮುಕುಂದ

#yqjogi#yqkannada#ಖಾಲಿ#ಭಿಕ್ಷೆ#ಹಂಚು#ಜೀವನ #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಪಾತ್ರ ಖಾಲಿಯಿದ್ದರೇನಾಯ್ತು ಸಖ
ನನ್ನ ಬದುಕಿನ ತೇಜಪಾತ್ರ ನಿನ್ನದಲ್ಲವೇ?
ಬಾ ಬಳಿಗೆ ಹಸಿವಿಗೆ ಒಲವೂಡಿ
ತಣಿಸುವೆ ನಾ ನಿನ್ನೊಳಗಾಡಿ.. #yqjogi#yqkannada#ಖಾಲಿ#ಭಿಕ್ಷೆ#ಹಂಚು#ಜೀವನ #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ

DIVAKAR D

ಈ ಶಿಕ್ಷೆಗೆ ನಾ ಅರ್ಹನಲ್ಲ. ಒಂದೊತ್ತಿನ ಊಟಕ್ಕಾಗಿ ಪರದಾಟ. ದೇವರು ಕೊಟ್ಟ ಜೀವನ ಚೆನ್ನಾಗೇ ಇತ್ತು. ಆದ್ರೆ ತಾ ಮಾಡಿದ ಪಾಪಕರ್ಮಕೆ ಪಡೆದ ಫಲ ಇದು. #YourQuoteAndMine #kannadaquotes #yqkannada #yqjogi #ಭಿಕ್ಷೆ #naveenroyal

read more
ಹಣ ತುಂಬಿದ ಜನರ ಮನವು ಕರಗಲಿಲ್ಲ
ಹೊಟ್ಟೆಯ ಹಸಿವಿಗೆ ಔಷದಿಯು ಸಿಗಲಿಲ್ಲ.. ಈ ಶಿಕ್ಷೆಗೆ ನಾ ಅರ್ಹನಲ್ಲ.

ಒಂದೊತ್ತಿನ ಊಟಕ್ಕಾಗಿ ಪರದಾಟ.

ದೇವರು ಕೊಟ್ಟ ಜೀವನ ಚೆನ್ನಾಗೇ ಇತ್ತು.

ಆದ್ರೆ ತಾ ಮಾಡಿದ ಪಾಪಕರ್ಮಕೆ ಪಡೆದ ಫಲ ಇದು.


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile