Nojoto: Largest Storytelling Platform

Best ಅಣ್ಣ Shayari, Status, Quotes, Stories

Find the Best ಅಣ್ಣ Shayari, Status, Quotes from top creators only on Nojoto App. Also find trending photos & videos about ಅಣ್ಣನ ನೆನಪು pdf, ಅಣ್ಣನ ಹುಟ್ಟು ಹಬ್ಬದ ಶುಭಾಶಯಗಳು, ಅಣ್ಣ ತಮ್ಮ ಕವನ, ಅಣ್ಣ ತಂಗಿ ಕವನ, ಅಣ್ಣನ ಬಗ್ಗೆ ಕವನಗಳು,

  • 2 Followers
  • 2 Stories
    PopularLatestVideo

ಮೌನ

ನಾವು ನಮ್ಮ ಅಣ್ಣ ತಮ್ಮಂದಿರ ಜೊತೆ
ಯಾಕೆ ಅಷ್ಟು ಜಗಳ ಮಾಡತ್ತೀವಿ
ಕಿತ್ತಾಡತ್ತೀವಿ ಅಂದರೆ ನಾವೆಷ್ಟೇ ಜಗಳ ಮಾಡಿದರು
ಅವರ ನಮ್ಮನ್ನ ಬಿಟ್ಟು ಹೋಗಲ್ಲ 
ಯಾರ ಮುಂದೇನೂ ನಮ್ಮ ಬಿಟ್ಟ ಕೊಡಲ್ಲ
ಅವರ ತೋರಿಸೊ ಪ್ರೀತಿಲಿ ಗುಲಗಂಜಿ ಅಷ್ಟು
ಕಡಿಮೆ ಆಗಲ್ಲ ಅಂತ ಅಕ್ಕ ತಂಗಿರಿಗೆ ತುಂಬಾ
ಚೆನ್ನಾಗಿ ಗೋತ್ತು ಅದಕ್ಕೆ #yqjogi  #yqjogi_kannada  #kannadaquotes  #kannada  #ಅಣ್ಣ

d.p cherie

ಸೋದರನ ಪ್ರೀತಿಗೆ ಎಣೆಯಿಲ್ಲ... #ಅಣ್ಣ #ಅಣ್ಣತಂಗಿ #ಸಹೋದರ #ಪ್ರೇಮ #yqkannadaquotes #yqkannada #yqjogi_kannada #dpcherie

read more
ನನ್ನ-ಅವನ ಬಂಧ ತಾಯಿಗರ್ಭದಲ್ಲೇ ಶುರುವಾಯಿತು... 
ನನ್ನ ಜನನದಿ, ಅವನ ಪದವಿ ಬದಲಾಯಿತು...

ದಿನವೂ ಜಗಳವಿದ್ದರು, 
ಮರುಘಳಿಗೆ, ಹೆಗಲ ಮೇಲೆ ಕೈಹಾಕಿ ನಡೆಸುವನು..
ಅತ್ತಾಗ ಮುದ್ದು ಮಾಡಿ, ಕಂಬನಿ ವರೆಸುವನು...
ಆಟ-ತುಂಟಾಟ ನಾ ಮಾಡಿದರು, 
ಅಮ್ಮನ ಬೈಗುಳ ಸಹಿಸುವನು...
ನೆನೆದ ಅರೆಕ್ಷಣದಲ್ಲಿ, ಕಣ್ಮುಂದಿರುವನು...
ಅವನೇ, ನನ್ನ ನಲ್ಮೆಯ ಸೋದರ😇...
ತಂಗಿಯ ತುಂಟಾಟ ಸಹಿಸುವ, ಸರದಾರ😄
     ಸೋದರನ ಪ್ರೀತಿಗೆ ಎಣೆಯಿಲ್ಲ... 

#ಅಣ್ಣ #ಅಣ್ಣತಂಗಿ #ಸಹೋದರ #ಪ್ರೇಮ #yqkannadaquotes #yqkannada #yqjogi_kannada #dpcherie


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile