Nojoto: Largest Storytelling Platform

Best ನೋಟ Shayari, Status, Quotes, Stories

Find the Best ನೋಟ Shayari, Status, Quotes from top creators only on Nojoto App. Also find trending photos & videos about ನೋಟ meaning english, ನೋಟದಾಗೆ ನಗೆಯ ಮೀಟಿ lyrics, ನೋಟಂಕಿ ಗಾನ, ನೋಟ್ ಬ್ಯಾನ್ ಮಾಹಿತಿ, ನೋಟ್ ಬ್ಯಾನ್,

  • 11 Followers
  • 15 Stories
    PopularLatestVideo

ಮೌನ

ಇಂದಿಗೂ ಕಾಡುವೆ. #ನೋಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೆನಪಾಗುವುದು ಮಾತ್ರ ಸಾವಿರ ಸಲ
ದಕ್ಕದಿರುವುದೆಲ್ಲಾ ಕಾಡುವುದೇ ಆಲ್ಲವೇ..?? ಇಂದಿಗೂ ಕಾಡುವೆ.

#ನೋಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ವಿವರಿಸಲು ಅಸಾಧ್ಯ. #ನೋಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಮೋಡಿಯಾಟದ ಒಗಟು 
ಭಾವಾತಿರೇಕದ ಒರಟು 
ಆದರೂ ಒಂದಿಷ್ಟಿತ್ತು ಗುಟ್ಟು 
ರಟ್ಟಾಗಿಸಿದೆ ಆ ಹಣೆಬೊಟ್ಟು  ವಿವರಿಸಲು ಅಸಾಧ್ಯ.

#ನೋಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಲಕುಮಿಕಂದ ಮುಕುಂದ

#ಅಕ್ಷಿ#ಲಜ್ಜೆ#ನೋಟ#yqjogi#yqkannadaquotes#shruthishaiva#yqlove #YourQuoteAndMine Collaborating with Shruthi Shaiva

read more
ನಿನ್ನ ಲಜ್ಜೆಯ ಪ್ರತಿ ಹೆಜ್ಜೆಯೂ ಸಹ
ಅವನೋಲವ ಸಾಂಗತ್ಯ ಬಯಸಿದಂತಿದೆ. #ಅಕ್ಷಿ#ಲಜ್ಜೆ#ನೋಟ#yqjogi#yqkannadaquotes#shruthishaiva#yqlove #YourQuoteAndMine
Collaborating with Shruthi Shaiva

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಈ #ನೋಟ

read more
ಈ ನೋಟ

ಈ ನಿನ್ನ ನೋಟದ
ಮಾದಕತೆಗೆ ಮಾರುಹೋದೆ
ನಿನ್ನ ಕಣ್ಣಿನ ಕಾಡಿಗೆ
ಮತ್ತೆ ಮತ್ತೆ ನನ್ನ ಕಾಡಿದೆ 
ನಿನ್ನ ಈ ಮೊಗದ ಭಾವ 
ನನ್ನಲಿ ಹೊಸ ಕಲ್ಪನೆ ಸೃಜಿಸಿದೆ
ನಿನ್ನ ಈ ಹುಸಿನಗುವು
ನನ್ನ ಖುಷಿಗೆ ಕಾರಣವಾಗಿದೆ

0550ಎಎಂ21122019
ಅಮು ಭಾವಜೀವಿ ಮುಸ್ಟೂರು  #ಈ #ನೋಟ

ಸುಮಾ ರಮೇಶ್

#ನೋಟ #ಬದಲಾವಣೆ #yqjogikannada #yqjogi

read more
ನೋಡುವ ನೋಟವನ್ನು ಬದಲಿಸಿ ನೋಡು,
 ನೋಡು...ನೀ ಹೇಗೆ ಬದಲಾಗಿರುವೆ! #ನೋಟ #ಬದಲಾವಣೆ #yqjogikannada #yqjogi

ಸುಮಾ ರಮೇಶ್

#ಶಿಖರ #ನೋಟ #yqjogikannada #yqjogi

read more
ಏರದಿರು ಪರ್ವತ ಶಿಖರಗಳ 
ಜನ ನಿನ್ನ ನೋಡಲೆಂದು,
ಏರುವೆಯಾದರೆ ಏರು ಶಿಖರಗಳ, 
ಜಗವ ನೀ ನೋಡಬೇಕೆಂದು! #ಶಿಖರ #ನೋಟ #yqjogikannada #yqjogi

ರೇಣುಕೇಶ್ ಸದಾಶಿವಯ್ಯ

ನಾ ತಿರುಗಿ ನೋಡಲೇಗೆ? #ನೋಟ #yqjogi #yqkannada #Collab #collabwithjogi #cinemagraph #YourQuoteAndMine Collaborating with YourQuote Jogi

read more
ಮುಖದ ನೆರಿಗೆಗಳ ನೋಡ
ಅರಿವುದೆಂಗೆ ಮನದ ಮೋಡ
  ನಾ ತಿರುಗಿ ನೋಡಲೇಗೆ?

#ನೋಟ #yqjogi #yqkannada #collab #collabwithjogi #cinemagraph #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ವಿವರಿಸಲು ಅಸಾಧ್ಯ. #ನೋಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ‌ ಕಣ್ಣ ಕನ್ನಡಿಯಲಿ ನನದೇ ಪ್ರತಿಬಿಂಬ
 ವಿವರಿಸಲು ಅಸಾಧ್ಯ.

#ನೋಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನಾ ಮಾರುಹೋದೆ. #ನೋಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಿದ್ದು ಇನ್ನೂ ಏಳುವುದಕ್ಕೇ ಆಗಿಲ್ಲ..!!! ನಾ ಮಾರುಹೋದೆ. 

#ನೋಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya

read more
ಮುಂಜಾನೆಗೊಂದು ಮುನ್ನುಡಿ - ೧೭೩
==========================
"ಕಾಯಾ,ವಾಚ, ಮನಸ್ಸು ಶುದ್ಧವಾಗಿದ್ದರೆ
ನಡೆ, ‌ನುಡಿ, ನೋಟ ಪರಿಶುದ್ಧವಾಗಿರುತ್ತದೆ" ಮುಂಜಾನೆಗೊಂದು ಮುನ್ನುಡಿ - ೧೭೩
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya
loader
Home
Explore
Events
Notification
Profile