Nojoto: Largest Storytelling Platform

Best ಚಹಾ Shayari, Status, Quotes, Stories

Find the Best ಚಹಾ Shayari, Status, Quotes from top creators only on Nojoto App. Also find trending photos & videos about ಚಹಾ ಮಾಡುವ ವಿಧಾನ ಕನ್ನಡ, ಚಹಾ ಮಾಡುವುದು ಹೇಗೆ, ಚಹಾ ಕವನ, ಚಹಾ ಮಾಡುವ ವಿಧಾನ, ಚಹಾ ಆಯ್ತು,

  • 8 Followers
  • 10 Stories
    PopularLatestVideo

ರಘು ಶಿವಸ್ವಾಮಿ

ಬಂದ ಆಲೋಚನೆಗಳನ್ನು ಬರೆಯಿರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇಂದಿನ ಕಾಯಕದತ್ತ ಗಮನ ಹರಿಸೋಣ.... ಬಂದ ಆಲೋಚನೆಗಳನ್ನು ಬರೆಯಿರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಬಂದ ಆಲೋಚನೆಗಳನ್ನು ಬರೆಯಿರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸುರಿವ ಮಳೆಯ ದಿಟ್ಟಿಸುತ್ತಾ
ಹೊರಟ ನೆನಪುಗಳ 
ಮೆರವಣಿಗೆಯ ನೋಡುತ್ತಾ
ಮತ್ತೆ ಮತ್ತೆ ಬಾಲ್ಯದ ಮಗುವಾಗುತ್ತಾ
ಕೂರುವುದೇ ಒಂದು ಆನಂದ. ಬಂದ ಆಲೋಚನೆಗಳನ್ನು ಬರೆಯಿರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆತ್ಮೀಯತೆಯ ಬಾಂಧವ್ಯಕ್ಕೆ ಬಂಧ ಇದೆ ಚಹಾ
ನೆಂಟರ ಆಗಮನದಿ ಆಧರ ಆತೀತ್ಯಕ್ಕೆ ಇದೆ ಚಹಾ
ನೂರಾರು ಜಂಜಾಟಗಳ ತಲೆನೋವಿನ ಉಪಸಮನಕೆ ಇದೆ ಚಹಾ
ತುಸು ವಿರಾಮದಿ ಹಾಡು ಹರಟೆಗೆ ಜೊತೆಗಾರ ಇದೆ ಚಹಾ
ವರುಷ ಪೂರ್ತಿ ಓದದೆ ಪರೀಕ್ಷೆಯ ಹಿಂದಿನ ದಿನ ಓದುವ ವಿದ್ಯಾರ್ಥಿಗಳ ಆಪ್ತಮಿತ್ರ ಇದೆ ಚಹಾ
ಹೀಗೆ ಹೇಳುತ್ತಾ ಹೋದರೆ ನೂರಾರು ವರ್ಣನೆಗೆ ನಿಲುಕದ್ದು ಈ ಚಹಾ. ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಹಾಗೇನಾದ್ರೂ ಅಪ್ಪಿ ತಪ್ಪಿಗೆ ಹಸಿವಾದ್ರೆ ಅಡಿಗೆನೂ ನೀನೇ ಮಾಡ್ಬೇಕು 😜 #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇನಿಯನ ಕೈಯಲ್ಲಿ ಬಿಸಿ ಬಿಸಿ ಬಜ್ಜಿ ಮಾಡಿಸಿ 
ತಟ್ಟೆಗೆ ಹಾಕಿಕೊಂಡು ಟೆರೇಸ್ ಮೇಲೆ ಹೋಗಿ 
ಸೂರ್ಯಾಸ್ತದ ಸಂಜೆ ಸಮಯದಲ್ಲಿ 
ಇಬ್ಬರೂ ಸೂರ್ಯಾಸ್ತವ ನೋಡುತ್ತಾ
ಚಹಾದೊಂದಿಗೆ ಬಜ್ಜಿಯನ್ನೂ ಸವಿದು 
ಊಟವ ಮಾಡುವುದೇ ಮರೆತು 
ಚಂದ್ರನ ಆಗಮನವ ಬರಮಾಡಿಕ್ಕೊಳ್ಳುತ್ತ 
ನಕ್ಷತ್ರಗಳ ಎಣಿಸುತ್ತ ಕೂರುವಾಸೆ ♥️ ಹಾಗೇನಾದ್ರೂ ಅಪ್ಪಿ ತಪ್ಪಿಗೆ ಹಸಿವಾದ್ರೆ ಅಡಿಗೆನೂ ನೀನೇ ಮಾಡ್ಬೇಕು 😜

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಚಹಾ

read more
ಚಹಾ

ಸಿಗಬೇಕೇ
ಮಡದಿಯಿಂದ
ಬಿಸಿಯಾದ ಚಹಾ,
ಸೀರೆ ಉಟ್ಟ ಕೂಡಲೇ
ಹೊಗಳಬೇಕು;
ಬಹಳ ಚೆನ್ನಾಗಿದೆ ಆಹಾ..! #ಹನಿಹನಿಇಬ್ಬನಿ #ಚಹಾ

Harish Nayak

ಬಂದ ಆಲೋಚನೆಗಳನ್ನು ಬರೆಯಿರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೊತೆಗೆ ತಿಂಡಿ ತಿನ್ನೋದು..! ಬಂದ ಆಲೋಚನೆಗಳನ್ನು ಬರೆಯಿರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

shivarjaras snehasinchana

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಂತಹ ಸುರಪಾನವು ಇದರ ಮುಂದೆ surrender
ಜಗತ್ತಿನ ಎಲ್ಲರಿಗೂ ಯಾವಾಗಲೂ ಇಷ್ಟ ವಾಗುವ mind maker
ಹಾಗೆ ಹೀಗೆ ಎಂದು ಸಾಗುವವರಿಗೆಲ್ಲಾ ಇದೊಂಥರಾ monitor
ಹಳ್ಳಿಯ ಜೀವನಾಡಿಗಳ ಮನ ಗೆದ್ದಿರುವ
 energy booster
ನೀ ಇರದೇ ಹೋದರೆ ಜೀವನೆ ಒಂದು ತರಾ
 bor
 ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆರಿದ ಚಹಾ..😂 ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಬಂದ ಆಲೋಚನೆಗಳನ್ನು ಬರೆಯಿರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಣ್ಣನೆಯ ನೆನಪುಗಳ ಬಿಸಿ ಮಾಡುತ್ತಾ...!! ಬಂದ ಆಲೋಚನೆಗಳನ್ನು ಬರೆಯಿರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಇಲ್ಲಿ... ಸಖಿ ಅಂದ್ರೆ ಚಹಾ ರೀ.....😁😁😜😜 ಈ quote ಶಿವರಾಜ ಬನಸೋಡೆ ಅವರಿಗೆ ಅರ್ಪಣೆ..💞🌷🌷😁😁 #ಮೌನಧಾರೆ #ಚಹಾ #ಪ್ರೇಮಬರಹ #ಆತ್ಮವಿಶ್ವಾಸ #yqquotes #yqkanmani #yqjogi #yqlove Collaborating with ✍️💞ಮೌನಧಾರೆ 💞✍️

read more
ಸಖ
ನಿನ್ನಂತರಾಳದೀ ಒಲವು
ಮೆಚ್ಚುವುದೆನ್ನ ಮನವು
ನಿನಗಾಗಿ ನಾ ಹಂಬಲಿಸಿರಲು
ನಿನ್ನೀ ಪದ ಮಾಡಿದೆ ಕಂಗಾಲು
ನಿನ್ನಿರುವಲ್ಲಿ ಕಾಣುವೆ ಜಗವ
ನೆನಪ ನೌಕೆಯಲಿ ನಾವ್ ಸಾಗುವ ಇಲ್ಲಿ... ಸಖಿ ಅಂದ್ರೆ ಚಹಾ ರೀ.....😁😁😜😜
ಈ quote ಶಿವರಾಜ ಬನಸೋಡೆ ಅವರಿಗೆ ಅರ್ಪಣೆ..💞🌷🌷😁😁
#ಮೌನಧಾರೆ  #ಚಹಾ #ಪ್ರೇಮಬರಹ #ಆತ್ಮವಿಶ್ವಾಸ #yqquotes  #yqkanmani #yqjogi  #yqlove  
Collaborating with ✍️💞ಮೌನಧಾರೆ 💞✍️
loader
Home
Explore
Events
Notification
Profile