Nojoto: Largest Storytelling Platform

Best ಮೋಹ Shayari, Status, Quotes, Stories

Find the Best ಮೋಹ Shayari, Status, Quotes from top creators only on Nojoto App. Also find trending photos & videos about ಮೋಹ meaning in english, ಮೋಹ meaning in kannada, ಮೋಹ ಎಂದರೇನು, ಮೋಹನ ರಾಗದ ಸಂಗೀತ ಸ್ವರಗಳು, ಮೋಹಿನಿ ಧಾರಾವಾಹಿ,

  • 12 Followers
  • 15 Stories
    PopularLatestVideo

ಮೌನ

#ಭಾವಶರದಿ #ಜಯಶೀಲ #ಸತ್ಯ #ಮೋಹ #ನೆನಪು #yqjogi_kannada #yqkannadaquotes #YourQuoteAndMine Collaborating with ಭಾವ ಶರಧಿ🏹

read more
ನನ್ನಿಷ್ಟದಂತಲ್ಲಾ 
ಎಲ್ಲಾ ದೇವರಿಚ್ಚೆ 
ಎಂದು ಮನಸ್ಸಿಗೆ 
ಹೇಳಿ ಹೇಳಿ
ಸಮಾಧಾನಗೊಳಿಸಿದ
ನಂತರವು ಮತ್ತೆ
ನೆನಪಾಗಿ 
ಕಾಡುವುದು
ನಿನ್ನೊಲವ 
ಪ್ರೀತಿಯಲಿ
ಕಳೆದ ಆ ಮಧುರ
ಕ್ಷಣಗಳೊಂದೆ...
 #ಭಾವಶರದಿ #ಜಯಶೀಲ #ಸತ್ಯ #ಮೋಹ #ನೆನಪು #yqjogi_kannada #yqkannadaquotes  #YourQuoteAndMine
Collaborating with ಭಾವ ಶರಧಿ🏹

ಮೌನ

ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. #ಮೋಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದರೊಳಗೆ ಸಿಲುಕಿ ನಿನಾಗದಿರು ಪೆದ್ದು. ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. 

#ಮೋಹ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಸುಕನಸು #ಮೋಹ #ಪ್ರೀತಿ #ಒಲವು Inspired by 1 of d Collab post of ರಮೇಶ್ ಹಡಪದ n ಡಾ.ಮಲ್ಲಿನಾಥ ಎಸ್ ತಳವಾರ #YourQuoteAndMine Collaborating with ಸುಕನಸು

read more
ಸ್ವಹಿತದಿಂದ ಕುರ್ಚಿಗಾಗಿ ಕಚ್ಚಾಡುತಿದ್ದರೆ 
ಅದು ಅಧಿಕಾರ ದಾಹ ವಾದೀತು
ಅದೇ ಕುರ್ಚಿ ಬಿಟ್ಟು ಪರಹಿತಕ್ಕಾಗಿ
ಚರ್ಚೆಮಾಡಿ ಪರಿಹರಿಸಿದರೆ ಪರಚಿಂತನೆಯಾದೀತು #ಸುಕನಸು 
#ಮೋಹ 
#ಪ್ರೀತಿ 
#ಒಲವು 
Inspired by 1 of d Collab post of ರಮೇಶ್ ಹಡಪದ  n ಡಾ.ಮಲ್ಲಿನಾಥ ಎಸ್ ತಳವಾರ  #YourQuoteAndMine
Collaborating with ಸುಕನಸು

ವಿಜಯ್

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi Collaborating with Gayathri⚘ #YoMeWriMoಕನ್ನಡ

read more
ಹೃದಯ;
ಅಂಗೈಯಲ್ಲಿರುವಾಗ ಚಿಕ್ಕದೆನಿಸಿತ್ತು.
ಮಂಗನ ಕೈಯಲ್ಲಿನ ಮಾಣಿಕ್ಯದಂತಿತ್ತು.
ಅತ್ತ ಸರಿದಂತೆ..ಮತ್ತೆ ಶುರುವಾಯ್ತು.
ಸಂತೆಯಲ್ಲಿ ಕಳೆದುಹೋದಂಗಾಯ್ತು.
ಎದ್ದು ಹೋದವಳನ್ನು ಕೇಳಿತ್ತು.
ಭ್ರಮೆಯು ಸರಿದು ಹೋಗಿರುವುದೋ?
ಶುರುವಾಗಿರುವುದೋ? ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi 
Collaborating with Gayathri⚘

ವಿಜಯ್

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

read more
ಮೋಹವಿದೆ; ಬರೆಯುವ ದಾಹವಿದೆ.
ಮೋಹವೇ ಭ್ರಮೆಯೆಂದಮೇಲೆ..
ಇಡಲು ಅನುವಾಗಿದೆ ಲೇಖನಿಯು
ಪೂರ್ಣ ವಿರಾಮ. ಭ್ರಮೆಯ ಭಾವಯಾನಕ್ಕೆ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi

ವಿಜಯ್

#yqjogi #yqkannada #ಪ್ರೀತಿ #ಹುಚ್ಚು #ಮೋಹ #YourQuoteAndMine Collaborating with Vidya Dayaraj🌹💖

read more
ಇಬ್ಬರದ್ದೂ ಹುಚ್ಚು ಪ್ರೀತಿ..!! #yqjogi #yqkannada
#ಪ್ರೀತಿ #ಹುಚ್ಚು #ಮೋಹ  #YourQuoteAndMine
Collaborating with Vidya Dayaraj🌹💖

ಲಕುಮಿಕಂದ ಮುಕುಂದ

ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. #ಮೋಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೋಹ ಒಳ್ಳೆದು
ವ್ಯಾಮೋಹ ಇರಬಾರದು ಅಷ್ಟೇ.. ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. 

#ಮೋಹ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. #ಮೋಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with amubhavajeevi

read more
ಮಾಡಲೇ ಬೇಡ ಸದ್ದು 
ಪ್ರೀತಿಯೇ ಎಲ್ಲಕ್ಕೂ ಮದ್ದು  ಮೋಹಕ್ಕೆ ಮನುಕುಲ ಎಂದಿಗೂ ಬಂಧಿಯಾಗದಿರಲಿ. 

#ಮೋಹ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with amubhavajeevi

ಸುಮಾ ರಮೇಶ್

#ಅಮೃತ #ಮೋಹ #yqjogi #yqjogi_kannada #yqjogikannada #yqbaba

read more
ಪಡೆಯಬೇಕೆಂದು ಇಚ್ಚಿಸುವ ಮರ್ತ್ಯರು,
ಕುಡಿದಿರುವುದಕ್ಕಾಗಿ ಪರಿತಪಿಸುವ ಸುರರು,
ಬೇಕೆಂಬುವರಿಗೆ ಸಾವನ್ನು ಗೆಲ್ಲುವ ಬಯಕೆ, 
ಪಡೆದಿರುವವರಿಗೆ ಸಾವನ್ನಪ್ಪುವ ತವಕ,
ಮೋಹದ ಸಂಚಿನ ಮಾಯೆ; ಬಿಡದ ವ್ಯಾಮೋಹ, 
ಅಮೃತವೆಂಬ ಮೋಹಕ ಮಾರುವೇಷದ  
ಪಾತಕಿಯ ಈ ಸ್ವರೂಪ! #ಅಮೃತ #ಮೋಹ #yqjogi #yqjogi_kannada #yqjogikannada #yqbaba

Narahari Rao

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

read more
ಸದಾ ಮನವನ್ನು ಕಾಡುತ್ತೆ 
ಸುಟ್ಟು ಬೂದಿ ಮಾಡುತ್ತೆ...
ಆದರೂ 
ಮೋಹದಲ್ಲಿ ಏನೋ 
ಆಕರ್ಷಣವಿದೆ! 
ಪ್ರತಿ ಒಬ್ಬರೂ
ಒಂದಲ್ಲಾ ಒಂದು ಸಲವಾದರೂ 
ಅದರ ಬಲಿಗೆ 
ಬೀಳಲೇಬೇಕಂತೆ!!  ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಮೋಹ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi
loader
Home
Explore
Events
Notification
Profile