Nojoto: Largest Storytelling Platform

Best ಸಾಲುಗಳು Shayari, Status, Quotes, Stories

Find the Best ಸಾಲುಗಳು Shayari, Status, Quotes from top creators only on Nojoto App. Also find trending photos & videos about ಸಾಲುಗಳು ಮಾತ್ರ ನಾಡ, ಸಾಲುಗಳು ಮತ್ತು, ಸಾಲುಗಳು ಮತ್ತು ಅಡ್ಡಸಾಲುಗಳ, ಸಾಲುಗಳು ಮತ್ತೆ, ಸಾಲುಗಳು ಹೀಗೆ,

  • 7 Followers
  • 7 Stories
    PopularLatestVideo

d.p cherie

... #dpcherie #ಕವಿತೆ #ಋಣ #ಸಾಲುಗಳು #ಭಾವನೆ #yqjogi_kannada #yqkannadaquotes #yqkannada

read more
ಪ್ರತೀ ಬಾರಿ,
ನನ್ನ ಕಣ್ಣೀರನ್ನೆಲ್ಲ ಒಟ್ಟುಗೂಡಿಸಿ,
ಕವಿತೆಯಾಗಿಸಿಬಿಡುವೆ...

ಸಾಲಿನ ಪ್ರತಿ ಅಕ್ಷರಕ್ಕೂ ನಾ ಆಭಾರಿ... ...
#dpcherie #ಕವಿತೆ #ಋಣ #ಸಾಲುಗಳು #ಭಾವನೆ #yqjogi_kannada #yqkannadaquotes #yqkannada

Shivaputra

ನಾ ಕಟ್ಟಿರುವೆ ಪದಗಳ ಮಹಲು. #ಸಾಲುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಂದೊಂದು ಪದಕ್ಕೆ ಸಾವಿರ ಸಾವಿರ ನಾನಾರ್ಥ
ಆ ಸಾವಿರ ನಾನಾರ್ಥಗಳಿಗೆ ಲೆಕ್ಕಕ್ಕೆ ಸಿಗಲಾರದಷ್ಟು
ಭಾವಾರ್ಥಗೊಂಡು ಪ್ರೇಮಕಾವ್ಯ ಖಂಡವಾಗಿದೆ.  ನಾ ಕಟ್ಟಿರುವೆ ಪದಗಳ ಮಹಲು.

#ಸಾಲುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Kiran D Palankar

#ಮನದಾಳದಮಾತು #ಮರೆಯಲಾಗದನೆನಪು #ಮರೆಯಲಾಗದು #ಮರೆತೆಯಾನೀನು #ಸಾಲುಗಳು #ಪದೇಪದೇ_ನೆನಪಾದೆ #YourQuoteAndMine Collaborating with ಮನದಾಳದ ಮಾತು

read more
ನನ್ನ ಪ್ರೀತಿ ಪುಸ್ತಕದಲ್ಲಿ 
ತುಂಬಿದ ಭಾವವೆಲ್ಲಾ ನೀನು
ನಿನ್ನೊಲವ‌ ಪುಸ್ತಕದಲ್ಲಿ
ಶುರುವಾಗುವ ಮೊದಲೇ
ಮುಗಿದ ಅಧ್ಯಾಯ ನಾನು #ಮನದಾಳದಮಾತು 
#ಮರೆಯಲಾಗದನೆನಪು #ಮರೆಯಲಾಗದು #ಮರೆತೆಯಾನೀನು #ಸಾಲುಗಳು #ಪದೇಪದೇ_ನೆನಪಾದೆ  #YourQuoteAndMine
Collaborating with ಮನದಾಳದ ಮಾತು

Chidanand Mayachari

ನಾ ಕಟ್ಟಿರುವೆ ಪದಗಳ ಮಹಲು. #ಸಾಲುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಮನದ ಗೋಡೆಯ ಮೇಲೆ 
ಒಣಗದ ಹಸಿಬಣ್ಣದ ಮೇಲೆ
ಬರೆದಿರುವೆ ಸಾವಿರ ಸಾಲುಗಳ 
ಧ್ವನಿಬಿಡದೆ ನಿತ್ಯ ಓದುವೆ ಅವುಗಳ
ನೂರುಬಾರಿ ಅವನಿರುವ ಒಳಗೆಂದು
ಭರವಸೆಯ ಭರದಲ್ಲಿ ಭಗವಂತನದು
ಕೇಳೊಮ್ಮೆ ದೇವ ಸಾಲು ಸಾಲಗಳಲ್ಲಿ 
ಸಾವಿರ ಭಾವನೆಗಳಿವೆ ಪ್ರತಿ ಪದದಲ್ಲಿ
ನಿನ್ನ ಹೊರತು ಅರ್ಥೈಸುವ 
ಶಕ್ತಿ ಇನ್ನಾರಿಗಿದೆ ಮಾಧವ ನಾ ಕಟ್ಟಿರುವೆ ಪದಗಳ ಮಹಲು.

#ಸಾಲುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ನಾಗರಾಜ್ ಪೂಜಾರ್

#nagarajpoojar #ಸಾಹಿತಿ #ಸಾಲುಗಳು #yqbaba #ಚಿರಕಾಲಉಳಿಯಲಿ #yqjogi_kannada

read more
ಸಾಹಿತಿಗಳು ಸತ್ತರು ಸಾಹಿತಿಗಳು ಬರೆದ 
ಸಾಲುಗಳು ಮಾತ್ರ ಸಾಯಲ್ಲ,
ಸಾಲುಗಳೊಂದಿಗೆ ಸಾಹಿತಿಗಳು ಕೂಡ ಚಿರಕಾಲ ನೆನಪು ಉಳಿಯುತ್ತಾರೆ🖊️✍️. #nagarajpoojar 
#ಸಾಹಿತಿ #ಸಾಲುಗಳು
#yqbaba #ಚಿರಕಾಲಉಳಿಯಲಿ
#yqjogi_kannada

ಕೃಷ್ಣ ಚರಣ

#ಅರ್ಥವಿಲ್ಲದ#ಸಾಲುಗಳು#yqjogi#yqyogi#yqbaba

read more
* ಅರ್ಥವಿಲ್ಲದ ಸಾಲುಗಳು *

ಪೂರ್ತಿ ಹಾಳಾಗಿ ಹೋದ ತಲೆಯಲ್ಲಿ 
ಕವನ ಬರೆಯುವ ಯಾತನೆ..

ನೆಟ್ಟಗೆ ದಿಟ್ಟಿಸಿ ನೋಡಿ 
ಗಹಗಹಿಸಿ ನಗುವ ಯೋಚನೆ..

ಬರೆಯಲು ಹೋದರೆ, ಮೂಡದ 
ಲೇಖನಿ ಕೊಟ್ಟಿರುವ ಕಲ್ಪನೆ..

ಪಕ್ಕಕ್ಕೆ ಕರೆದು ಕೆನ್ನೆಗೆ ಹೊಡೆಯಿತು
ಮೆದುಳು ಮೆಲ್ಲನೆ..

ಅದಕ್ಕೆ ಬರೆದೆನೆ ಈ 
ಅರ್ಥವಿಲ್ಲದ ಸಾಲುಗಳ ಸುಮ್ಮನೆ..?! #ಅರ್ಥವಿಲ್ಲದ#ಸಾಲುಗಳು#yqjogi#yqyogi#yqbaba

Asha Harishh

ನಾ ಕಟ್ಟಿರುವೆ ಪದಗಳ ಮಹಲು. #ಸಾಲುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ನಿನಗೆ ತಲುಪಿತೇ ಎಂದೇ ನನ್ನ ಅಳಲು..
ಹೇಗೆ ಹೇಳಲಿ ಹೇಳು,
ಅದು ನಿನಗೇ ಬರೆದಿರುವೆ ಎಂದು?
ಬರೆಯಲು ಕುಳಿತರೆ ಕಣ್ಣೆದುರು ನೀನು,
ಬೇರೆ ಏನೂ ಕಣೋದಿಲ್ಲ ನನಗಿನ್ನೂ...
ಇನ್ನೂ ಪುರಾವೆ ಬೇಕೇನು,
ನನ್ನ ಸರ್ವಸ್ವ ನೀನೇ ಎಂದು?

 ನಾ ಕಟ್ಟಿರುವೆ ಪದಗಳ ಮಹಲು.

#ಸಾಲುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile