Nojoto: Largest Storytelling Platform

Best ಹಣತೆ Shayari, Status, Quotes, Stories

Find the Best ಹಣತೆ Shayari, Status, Quotes from top creators only on Nojoto App. Also find trending photos & videos about ಹಣತೆ meaning in english, ಹಣತೆ meaning in kannada, ಹಣತೆ ಪದದ ಅರ್ಥ, ಹಣತೆ ದೀಪ, ಹಣತೆ ತತ್ಸಮ ರೂಪ,

  • 13 Followers
  • 18 Stories
    PopularLatestVideo

...

#Parchhai #ಹಣತೆ #ಮಂಜಿನ_ಬಿಂದು #ಮಂಜು_ತಾಟ್ಸ್ #ಜೀವನ

read more
mute video

ರಘು ಶಿವಸ್ವಾಮಿ

ತಾನುರಿದು ಬೆಳಕು ನೀಡುತ್ತದೆ. #ಹಣತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕತ್ತಲೆಯನ್ನು ಓಡಿಸುವ ಶಕ್ತಿ ಹಣತೆಗಿದೆ ಅಂದಮೇಲೆ, ಹಣತೆಯನ್ನು ಭಕ್ತಿಯಿಂದ ಬೆಳಗುವ ನಮ್ಮ ಬಾಳಿನ ಅಂಧಕಾರ ದೂರಾಗುವುದಿಲ್ಲವೆ.
ಹಣತೆಯ ಬೆಳಕು ಜ್ಞಾನದ ಹಾದಿಯತ್ತ ಸಾಗಲಿ, ಆ ಹಾದಿಯಲ್ಲೆ ಎಲ್ಲರ ಬದುಕು ಅಜರಾಮರವಾಗಿರಲಿ.
ಕತ್ತಲೆಯಿಂದ ದೂರ ಇರೋಣ, ಜ್ಞಾನದ ಜ್ಯೋತಿಯನ್ನು ಸದಾ ಬೆಳಗೋಣ.
ನಮ್ಮ ಬದುಕಿಗೆ ಹಣತೆಯನ್ನೆ ಸ್ಪೂರ್ತಿಯಾಗಿ ತೆಗೆದುಕೊಳ್ಳೋಣ.
 ತಾನುರಿದು ಬೆಳಕು ನೀಡುತ್ತದೆ.

#ಹಣತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. #ಹಣತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಮನೆಯ ಕತ್ತಲನು ಹೋಗಲಾಡಿಸುವೆ ನಾ
ನಿನ್ನ ಮನಕೆ ಹರುಸ ನೀಡುವೆನು ನಾ
ಅಂಜದಿರು ಮನುಜ, ನಿನ್ನ ಕಷ್ಟವ ಕಳೆಯುವೆ ನಾ
ನಿನ್ನ ಪರಿಶುದ್ದ ಮನಸಿಂದ ನನ್ನನು ಬೆಳಗಿಸು,
ನಿನ್ನ ಮನದ ಅಂಧಕಾರವನು ನಾ ತೊಲಗಿಸುವೆ
ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸದಾ ನಿನ್ನ ಮೇಲಿರುವಂತೆ ನೋಡಿಕೊಳ್ಳುವೆ.
ನಿನಗೆ ಶುಭವಾಗಲಿ.
 ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. 

#ಹಣತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಜಗತ್ತು ಬೆಳಗಲಾರದಿದ್ದರು
ಬಡವನ ಮನೆಯ ಕತ್ತಲ್ಲ
ನೀಗಿಸಿದ ಸಾರ್ಥಕತೆ ಇತ್ತಂತೆ 
ಆ ಪುಟ್ಟ ಜೀವಕ್ಕೆ...!!!!
#ಹಣತೆ #yqjogi #yqjogi_kannada #kannadaquotes

ಮೌನ

ಬೆಳಕು ನೀಡುವ ಹಣತೆ, ನೂರಾರು ಕಥೆಗಳನ್ನು ಹೇಳುತ್ತೆ. ಏನದು? ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #ಹಣತೆ ಈ collab ಸವಾಲಿನ ವಿಶೇಷ hashtag ಆಗಿದೆ. #yqjogi #Collab #ಕನ್ನಡ #kannada #ದೀಪ #ದೀಪಾವಳಿ #YourQuoteAndMine

read more
ಬಚ್ಚಿಟ್ಟ ನೋವೊಳಗೆ 
ಹಚ್ಚಿಟ್ಟ ಹಣತೆ.....
ನಗುವಾಗಿ ಬೆಳಗುತಿರೇ
ಸಾರ್ಥಕತೆ..... ಬೆಳಕು ನೀಡುವ ಹಣತೆ, ನೂರಾರು ಕಥೆಗಳನ್ನು ಹೇಳುತ್ತೆ. ಏನದು?

ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#ಹಣತೆ ಈ collab ಸವಾಲಿನ ವಿಶೇಷ hashtag ಆಗಿದೆ.

#yqjogi #collab #ಕನ್ನಡ #kannada #ದೀಪ #ದೀಪಾವಳಿ

Shivaputra

ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. #ಹಣತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi ಹಣತೆ ನೀಡಿದೆ... ಮನಕ್ಕೆ...

read more
ನಲಿಯುತ ಮುನ್ನಡೆ ಬಾಳಲಿ, 
ನನ್ನವರಿಗಾಗಿ ನಗುತ ಸಾಗಲಿ
ನನ್ನ ಜೀವನದ ಪಯಣ.. 
ಜ್ಯೋತಿಯುಂತೆ ಉರಿದು 
ನಾಲ್ಕು ಜನರ ಬಾಳಿಗೆ ಬೆಳಕಾಗಿ 
ಸ್ನೇಹ,ಸಂಬಧ, ನಂಬಿಕೆ, ಪ್ರೀತಿ 
ವಿಶ್ವಾಸ  ಕೊನೆಯವರೆಗೂ 
ಗಟ್ಟಿಯಾಗಿ ಉಳಿಸಿಕೊಂಡು 
ಸಾಗಲಿ ನನ್ನ ಪಯಣ... 


 ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. 

#ಹಣತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi ಹಣತೆ ನೀಡಿದೆ... ಮನಕ್ಕೆ...

👑ಕರ್ಣಾರ್ಜುನ♥️

ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. #ಮheshpb #ಹಣತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏತಕೆ ಅಹಂಕಾರದಿ 
ಉರಿಯುವೆ ಮನುಜ...
ನನ್ನ ಹಾಗೆ ಬೆಳಗಿ 
ಬೇರೊಬ್ಬರ ಬಾಳಲಿ
ಬೆಳಕಾಗುವುದ ಕಲಿ... ಹಣತೆ ನೀಡುವ ಪವಿತ್ರ ಸಂದೇಶವನ್ನು ನಿಮ್ಮ ಆಲೋಚನೆಗಳಿಗೆ ತಕ್ಕಂತೆ ವ್ಯಕ್ತಪಡಿಸಿ. #ಮheshpb
#ಹಣತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಪಲ್ಲವಿಚೆನ್ನಬಸಪ್ಪ #ಸೊಡರು #ಹಣತೆ #ದೇವರು #ದೀಪ #ಹುಡುಗ #ಒಲವು #ಇರ Collaborating with ಪಲ್ಲವಿ ಶೈವ

read more
ನಿನ್ನನ್ನ
ಪಡೆಯಲೇಬೇಕೆಂಬ
ಹಂಬಲವಿಲ್ಲ
ಹುಡುಗಿ
ನವಿಲು
ಕುಣಿಯುವುದು
ಬೇರೆಯವರನ್ನ
ಆಕರ್ಷಿಸಲಲ್ಲ
ತನ್ನ ಖುಷಿಗಾಗಿ. #ಪಲ್ಲವಿಚೆನ್ನಬಸಪ್ಪ #ಸೊಡರು #ಹಣತೆ #ದೇವರು #ದೀಪ #ಹುಡುಗ #ಒಲವು #ಇರ
Collaborating with ಪಲ್ಲವಿ ಶೈವ

Chidanand Mayachari

ತಾನುರಿದು ಬೆಳಕು ನೀಡುತ್ತದೆ. #ಹಣತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಸುಡುವ ಬೆಂಕಿ ಕೂಡ
ಬೆಳಕ ಚೆಲ್ಲುತೈತಿ ನೋಡ 
ಚಿತೆಯೇನು ಒಲೆಯೇನು
ಕಂದಿಲು ದೀವಟಿಗೆಯೇನು 
ಜ್ವಲಿಸುವುದು ಅದರಪಾಡ 
ಒಳಗಿನದು ನಿನ್ನ ಹಾಡ 
ಮಾಡೀತು ಮಣ್ಣ ಮಡಕಿ 
ಹುಡಕಿತ್ತು ಚಿನ್ನ ಹಣಕಿ 
ನಂದಿದರೂ ಬೆಂಕಿಕಾವು 
ಹಣೆಗಷ್ಟು ಭಸ್ಮ ದಿನವು  ತಾನುರಿದು ಬೆಳಕು ನೀಡುತ್ತದೆ.

#ಹಣತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಲಕುಮಿಕಂದ ಮುಕುಂದ

#ಬದುಕು #ಕವಿತೆ #ಹಣತೆ #ಕನ್ನಡ #ಅಘನಾಶಿನಿ #yqkannada #yqjogi #YourQuoteAndMine Collaborating with ಅಘನಾಶಿನಿ

read more
ಮೇಘದ ಮರೆಯಲ್ಲಿ ಅಡಗಿದ್ದ ರವಿಯು
ಭೂರಮೆಯ ಕದ್ದು ಕದ್ದು ನೋಡುತ್ತಿದ್ದ,
ಅವನೋಲವಿಗೆ ನಾಚಿ ಧರಣಿ ಸರಣಿ
ಪ್ರೇಮ ಕವನಗಳ ಬರೆದಳು..! #ಬದುಕು
#ಕವಿತೆ
#ಹಣತೆ
#ಕನ್ನಡ
#ಅಘನಾಶಿನಿ 
#yqkannada
#yqjogi #YourQuoteAndMine
Collaborating with ಅಘನಾಶಿನಿ
loader
Home
Explore
Events
Notification
Profile