Nojoto: Largest Storytelling Platform

Best ನಿರೀಕ್ಷೆ Shayari, Status, Quotes, Stories

Find the Best ನಿರೀಕ್ಷೆ Shayari, Status, Quotes from top creators only on Nojoto App. Also find trending photos & videos about ನಿರೀಕ್ಷೆ meaning in english, ನಿರೀಕ್ಷೆ quotes, ನಿರೀಕ್ಷೆ meaning, ನಿರೀಕ್ಷೆ ಕವನ, ನಿರೀಕ್ಷೆ,

  • 20 Followers
  • 34 Stories
    PopularLatestVideo

ಮೌನ

ಈ ಜೀವನದ ಪಯಣ. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿರೀಕ್ಷೆಯನ್ನೇ ಬಿಟ್ಟು ಬಿಟ್ಟಿದ್ದೇನೆ
ಬಂದಂತೆ ಸ್ವೀಕರಿಸಿ ನಡೆಯುವುದಷ್ಟೇ ಈ ಜೀವನದ ಪಯಣ. 

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಆದರೂ ಭರವಸೆ ಕುಗ್ಗಲಿಲ್ಲ. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿರ್ಲಿಪ್ತೆಗೆ ನಿರೀಕ್ಷೆಗಳ ಹಂಗಿಲ್ಲಾ ಆದರೂ ಭರವಸೆ ಕುಗ್ಗಲಿಲ್ಲ.

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಆತ್ಮ ತೃಪ್ತಿಯಾಯಿತು. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನವಂದು ಮೊದಲು ಆ ಭಗವಂತನ
ಸಾನಿಧ್ಯವ ಬಯಸುತ್ತದೆ
ಮೌನವಾಗಿ ಬಿಡುತ್ತೇನೆ ಅದು ಖುಷಿಗೊ
ಬಯಸಿದ್ದು ಸಿಕ್ಕ ಆತ್ಮತೃಪ್ತಿಗೋ ಗೋತ್ತಿಲ್ಲ
 ಆತ್ಮ ತೃಪ್ತಿಯಾಯಿತು. 

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ನಾನು . ನಾನೇ?? #dpcherie #ನಾನು #ನಿರೀಕ್ಷೆ #ಕಾಲ #yqkannadaquotes #yqjogi_kannada

read more
ಕಾಲವೆಂಬುದ ಪ್ರಶ್ನಿಸಲು, ನೀನೇನು ತಲೆಕೆಟ್ಟ ಮಹರ್ಷಿಯೇ😂
ಕಾಲಿಗೆ ಸಿಕ್ಕಿದನ್ನೆಲ್ಲ ಕಾಲ್ಜಾರಿಸಿಕೊಂಡು ಮುನ್ನಡೆ,,
ಅವನ್ಯಾರೊ ಬೈದರೆ, ತಲೆಕೆಳಗೆ ಮಾಡಿ ಆಗಸ ನೋಡೊಮ್ಮೆ!!
ಬುಡವಿಲ್ಲದ ಮನುಜನ ಸಹವಾಸವೇಕೆ?
ಹಿಂಗೆಲ್ಲ ಬರೆಯೋ ನಾನು,,
ನಾನಾಗಿಯೇ ಇರುವೆನೋ? ಇರಲಾರೆನೊ?
ನಿರೀಕ್ಷಿಸಬೇಕಿದೆ..😎 ನಾನು .  ನಾನೇ??
#dpcherie #ನಾನು #ನಿರೀಕ್ಷೆ #ಕಾಲ #yqkannadaquotes #yqjogi_kannada

d.p cherie

ನಿರೀಕ್ಷೆಯಷ್ಟೆ ಸತ್ಯ... #ನಿರೀಕ್ಷೆ #ಬಾಳು #ರವಿ #ಭುವಿಯ_ಭಾವಯಾನ #dpcherie #yqjogi_kannada #yqkannadaquotes

read more
ಮೋಡ ಮುಸುಕಿದ ವಾತಾವರಣ,, 
ಬಾನಲ್ಲೂ,, ಬಾಳಲ್ಲೂ... 
ಮೋಡ ಸರಿದು, ರವಿ ಕಂಡರೆ, ಭುವಿಗಾನಂದ... 
ಕಷ್ಟ ಕಳೆದು, ನಿರಾಳವಾದರೆ, ನಮಗಾನಂದ... 
ನಿರೀಕ್ಷೆಯ ಕಡಲಲ್ಲಿ, ಕಾದು ಕುಳಿತ ಅಂಬಿಗ ನಾ🙇‍♀️ ನಿರೀಕ್ಷೆಯಷ್ಟೆ ಸತ್ಯ... 
#ನಿರೀಕ್ಷೆ #ಬಾಳು #ರವಿ #ಭುವಿಯ_ಭಾವಯಾನ #dpcherie #yqjogi_kannada #yqkannadaquotes

. .

ಆದರೂ ಭರವಸೆ ಕುಗ್ಗಲಿಲ್ಲ. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭರವಸೆಯೆಂಬ ಗಾಜನ್ನು ಒಡೆದು!

 ಆದರೂ ಭರವಸೆ ಕುಗ್ಗಲಿಲ್ಲ.

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಆತ್ಮ ತೃಪ್ತಿಯಾಯಿತು. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನೊಲವ ಕೃಷ್ಣನ ನೆನೆದು 
ಕಣ್ಣಾಲಿಗಳಲ್ಲಿ ನೀರು ತುಂಬಿತು.. 
ಸಹಿಸಿದ ಸಕಲ ಕಷ್ಟವು ಎದುರು ನಿಂತು 
ನಿನ್ನ ಕಷ್ಟವಿದು ಮುಗಿಯಿತೆಂದು ಹಾರೈಸಿತು.. 
ಮನಸು ಒಮ್ಮೆಲೇ ಬಾನೆತ್ತರಕ್ಕೆ ಹಾರುತ 
ಕನಸ ಲೋಕದಲ್ಲಿ ತೇಲಿ ರಂಗೇರಿತು..
ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆತೇ ತೀರುವುದೆಂಬ 
ಮಾತು ನೂರಕ್ಕೆ ನೂರರಷ್ಟು ಸತ್ಯವಾಯಿತು..
 ಆತ್ಮ ತೃಪ್ತಿಯಾಯಿತು. 

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅವನಿ 💚

ಈ ಜೀವನದ ಪಯಣ. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರತಿ ಹಂತದಲ್ಲೂ ಅಸೆ ಯಾವತ್ತೂ ಜಾಸ್ತ್ ಪಟ್ಟಿಲ್ಲ ನಿರೀಕ್ಷೆಯಂತೆ ಎಲ್ಲಾ ನಡೆದ್ರು.ಎಷ್ಟೋಸಲ ನಿರೀಕ್ಷೆಗಿಂತ ಹೆಚ್ಚು ಇನ್ನೊಮ್ಮೆ, ನಿರೀಕ್ಷೆಗಿಂತ ಕಡಿಮೆ ಹೀಗೆ ಜೀವನ ಕೊಡ್ತಾ ಬಂದಿದೆ.. ಎಲ್ಲದ್ರಲ್ಲೂ ಒಳ್ಳೆದನ್ನ ನೋಡ್ತಾ ಬಂದಿದೆನಿ.. ಒಳ್ಳೇದು ಸಿಕ್ರು..  ಕೆಟ್ಟದ್ದು ಸಿಕ್ರು..ಮುಂದೆ ನನಗಾಗಿ ಏನು ಇದೆಯೋ..??🤔 ಈ ಜೀವನದ ಪಯಣ. 

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

#ಜೀವನ #ನಿರೀಕ್ಷೆ #ಕನ್ನಡಬರಹ #ಮheshpb #yqjogi #yqbaba #yqkannada #YQkannadaQoutes

read more
ನಿರೀಕ್ಷೆಗಳು ಮನುಷ್ಯನಿಗೆ 
ಕೆಲವು ಬಾರಿ ಸಂತಸ ತಂದರೆ...
ಇನ್ನೂ ಕೆಲವು ಬಾರಿ ಸಾವನ್ನೇ
ತಂದೊದಗುವುದು...
(ವಿಶೇಷವಾಗಿ ಆತ್ಮೀಯರೆಂಬುವವರ ಮಧ್ಯೇ)
😊😊 #ಜೀವನ #ನಿರೀಕ್ಷೆ
#ಕನ್ನಡಬರಹ #ಮheshpb  
#YQjogi #YQbaba #YQkannada #YQkannadaqoutes

ರಮೇಶ್ ಹಡಪದ

ಮನಕ್ಕಾಗುವುದು ಸಂಕಟ. #ನಿರೀಕ್ಷೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾದ ಗಾಯ ಹಸಿಯಾಗುವವು
ಇನ್ನಿಲ್ಲದ ನೋವ ನೀಡಿ
ಕಂಬನಿಕೊಳ್ಳುವ  ಖಾಯಂ ಗಿರಾಕಿ ಮಾಡುವವು..
 ಮನಕ್ಕಾಗುವುದು ಸಂಕಟ.

#ನಿರೀಕ್ಷೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile