Nojoto: Largest Storytelling Platform

Best ಸ್ವಾತಂತ್ರ್ಯ Shayari, Status, Quotes, Stories

Find the Best ಸ್ವಾತಂತ್ರ್ಯ Shayari, Status, Quotes from top creators only on Nojoto App. Also find trending photos & videos about ಸ್ವಾತಂತ್ರ್ಯ ದಿನಾಚರಣೆ 2020, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕನ್ನಡದಲ್ಲಿ, ಸ್ವಾತಂತ್ರ್ಯ ಸ್ವರ್ಗ, ಸ್ವಾತಂತ್ರ್ಯದ ಹಣತೆ ಪದ್ಯ,

  • 13 Followers
  • 19 Stories
    PopularLatestVideo

ಮೌನ

#yqjogi #yqkannadaquotes #anjalishidling #saachi_thoughts #ಸ್ವಾತಂತ್ರ್ಯ #ಮನದ_ಪ್ರಶ್ನೆ #YourQuoteAndMine Collaborating with Anjali shidling

read more
ಆಗಷ್ಟ 15.
😝😝😝😝 #yqjogi #yqkannadaquotes #anjalishidling #saachi_thoughts  #ಸ್ವಾತಂತ್ರ್ಯ  #ಮನದ_ಪ್ರಶ್ನೆ  #YourQuoteAndMine
Collaborating with Anjali shidling

ರಂಜಿತಾ ಸೋಮಶೇಖರ್ ❤️

ನಿಮ್ಮ ಪ್ರಕಾರ ಸ್ವಾತಂತ್ರ್ಯವೆಂದರೇನು? #ಸ್ವಾತಂತ್ರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಿಕ್ಕ ಸ್ವಾತಂತ್ರ್ಯವನ್ನು ಮನಬಂದಂತೆ ಉಪಯೋಗಿಸದೆ  
ಸರಿ ಅನಿಸಿದ್ದನ್ನು ಸರಿಯಾಗಿ ಮಾಡುವುದೇ ಸ್ವಾತಂತ್ರ್ಯ..!
ಸರ್ವರಿಗೂ ಸಮಾನತೆ ಸರ್ವರಿಗೂ ಸಮಪಾಲು ನೀಡಿ 
ಸಹಬಾಳ್ವೆಯ ಜೀವನ ನಡೆಸುವುದೇ ನಿಜವಾದ ಸ್ವಾತಂತ್ರ್ಯ..!
ಮತ್ತೊಬ್ಬರ ಸ್ವಾತಂತ್ರ್ಯವ ಕಸಿಯದೆ ನಮ್ಮ ಸ್ವಂತ ಸ್ವಾತಂತ್ರ್ಯವನ್ನು 
ಬಿಟ್ಟು ಕೊಡದೆ ತ್ಯಾಗ ಬಲಿದಾನಗಳ ಅಂದಿನ ಹೋರಾಟವೇ 
ಇಂದಿನ ಶಾಂತಿಯುತ ಸ್ವಾತಂತ್ರ್ಯವೆಂದು ಮರೆಯದೆ ನೆನೆಯೋಣ 
ಕೇಸರಿ ಶ್ವೇತ ಹಾಗೂ ಹಸಿರು ವರ್ಣದಿ ಕೂಡಿಹ ತ್ರಿವರ್ಣ ಧ್ವಜವಾ 
ಸ್ವಚ್ಛಂದದಿ ಹಾರಿಸೋಣ 🇮🇳 ವಂದೇ ಮಾತರಂ 🧡⚪️💚 ನಿಮ್ಮ ಪ್ರಕಾರ ಸ್ವಾತಂತ್ರ್ಯವೆಂದರೇನು? 

#ಸ್ವಾತಂತ್ರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

#cinemagraph #ಹೈಕು #ಸ್ವಾತಂತ್ರ್ಯ #IndependenceDay #yqjogi #openforcollab #collabwithme

read more
**ಹೈಕು**
ಭಾರತಮಾತೆ
ಜಗದಲಿ ಪೂಜ್ಯಳು
ಭಾಗ್ಯವಿಧಾತೆ  #cinemagraph #ಹೈಕು #ಸ್ವಾತಂತ್ರ್ಯ #independenceday #yqjogi #openforcollab #collabwithme

Amar Gudge

#ಕನ್ನಡ #ಸ್ವಾತಂತ್ರ್ಯ #yqjogi #yqjogi_kannada #IndependenceDay #Independence

read more
ಸಕಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಅತಂತ್ರ ಕೊನೆಯಾದ ದಿನ
ಸಂಸ್ಕೃತಿ ಪುನಃ ಸ್ಥಾಪಿತದಿನ
ಬಂಧ ಮುಕ್ತಗೊಳಿಸಿದ ಸುದಿನ
74ನೇ ಸ್ವಾತಂತ್ರ್ಯೋತ್ಸವದ ಶುಭದಿನ #ಕನ್ನಡ #ಸ್ವಾತಂತ್ರ್ಯ #yqjogi #yqjogi_kannada #independenceday #independence

ಆಗಂತುಕ

"ವ್ಯರ್ಥವಾಗಿಸದಿರಿ ನೆತ್ತರಿನ ತ್ಯಾಗವ" 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳 #ಸ್ವಾತಂತ್ರ್ಯದಿನಾಚರಣೆ #yqjogi #yqkannada #ವೀ_ಪದಗಳು

read more
#ಸ್ವಾತಂತ್ರ್ಯ

ಲೆಕ್ಕವಿಲ್ಲದಷ್ಟು ನೆತ್ತರಿನ್ಹನಿಗಳು ನೆಲವನಪ್ಪಿ 
ಸ್ವತಂತ್ರ ಕೂಗಿನ ಕೊರಳುಗಳು ಕುಣಿಕೆಯನ್ನೇರಿ
ಹೋರಾಟದ ಹಾದಿಯಲಿ ಕನಸುಗಳು ಕತ್ತಲ ಕಾರಾಗೃಹ ಸೇರಿ

ನಾಡಿಗಾಗಿ ನಡಿಗೆ ಮಾಡಿ ನಿಂತ ನಾಡಿಗಳೆಷ್ಟೋ 
ನೆಮ್ಮದಿಯ ನಾಳೆಗಳಿಗಾಗಿ ನಿಟ್ಟುಸಿರಿಟ್ಟವರೆಷ್ಟೋ
ನೊಂದು ಬೆಂದರು ಛಲ ಬಿಡದ ಜೀವಗಳೆಷ್ಟೋ

ಸರಾಗವಾಗಿ ಸಿಕ್ಕಿಲ್ಲವಿದು ಸ್ವಾತಂತ್ರ್ಯ
ಸಮಾನತೆಗಾಗಿ ಸಾವುಗಳೇ ಸಮರ್ಪಣೆ
ಉಚಿತವಲ್ಲವಿದು ಬಿಸಿನೆತ್ತರಿನ ಬಸಿತವಿದು.. "ವ್ಯರ್ಥವಾಗಿಸದಿರಿ ನೆತ್ತರಿನ ತ್ಯಾಗವ"

75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳


#ಸ್ವಾತಂತ್ರ್ಯದಿನಾಚರಣೆ
#yqjogi
#yqkannada

Chidanand Mayachari

ನಿಮ್ಮ ಪ್ರಕಾರ ಸ್ವಾತಂತ್ರ್ಯವೆಂದರೇನು? #csmayachari #ಸ್ವಾತಂತ್ರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತನ್ನದೇ ತರಹ 
ಎಲ್ಲರನ್ನೂ
ಭಾವಿಸುವದು 
ಹಾಗೂ 
ಬದುಕುವದು ನಿಮ್ಮ ಪ್ರಕಾರ ಸ್ವಾತಂತ್ರ್ಯವೆಂದರೇನು? 
#csmayachari 
#ಸ್ವಾತಂತ್ರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸುಮಾ ರಮೇಶ್

#ಸ್ವಾತಂತ್ರ್ಯ #ಬೇಡು #ಹಕ್ಕು #yqjogi_kannada #yqjogikannada #yqjogi #yqbaba

read more
ಸ್ವಾತಂತ್ರ್ಯ ಬೇಡಿ ಪಡೆಯುವುದಲ್ಲ,
ಹಕ್ಕಿನಿಂದ ಗಳಿಸಿಕೊಳ್ಳುವುದು!  #ಸ್ವಾತಂತ್ರ್ಯ #ಬೇಡು #ಹಕ್ಕು #yqjogi_kannada #yqjogikannada #yqjogi #yqbaba

ಸುಮಾ ರಮೇಶ್

#ಪ್ರೀತಿ #ಸ್ವಾತಂತ್ರ್ಯ #yqjogi #yqjogikannada

read more
ಸ್ವಾತಂತ್ರ್ಯದ ಗಾಳಿಯಲ್ಲೇ ಪ್ರೀತಿಯ ಹೂವರಳುವುದು! #ಪ್ರೀತಿ #ಸ್ವಾತಂತ್ರ್ಯ #yqjogi #yqjogikannada

ಸುಮಾ ರಮೇಶ್

#ಸಬಲೆ #ಸ್ವಾತಂತ್ರ್ಯ #yqjogikannada #yqjogi

read more
"ಹೆಣ್ಣು ಎಂದೆಂದಿಗೂ ಅಬಲೆ" ಎನ್ನುತ್ತಿದ್ದರು ಸುತ್ತ ನೆರೆದಿದ್ದವರಿಗೆ ಅವರು; ಕೈಯಲಿದ್ದ ಪತ್ರಿಕೆಯಲ್ಲಿ ದೂರದ ಹಳ್ಳಿಯ ಮತ್ತೊಬ್ಬ ಹುಡುಗಿ ಭಾರತೀಯ ಸೇನೆಗೆ ಸೇರಿದ್ದನ್ನು ನಾನು ಆಗ ಓದುತ್ತಿದ್ದೆ! #ಸಬಲೆ #ಸ್ವಾತಂತ್ರ್ಯ #yqjogikannada #yqjogi

ಸುಮಾ ರಮೇಶ್

#ಸ್ವಾತಂತ್ರ್ಯ #ಮುಕ್ತ #yqkannadaquotes #yqjogikannada

read more
ಬೇಕಿಲ್ಲ ನನಗೆ ಈ ಸ್ವಾತಂತ್ರ್ಯ, 
ನಿನ್ನಾಗಸದಲ್ಲಿ ಮಾತ್ರ ಹಾರಲು ರೆಕ್ಕೆಗಳ ಕೊಡುವಂತಿದ್ದರೆ! #ಸ್ವಾತಂತ್ರ್ಯ #ಮುಕ್ತ #yqkannadaquotes #yqjogikannada
loader
Home
Explore
Events
Notification
Profile