Nojoto: Largest Storytelling Platform

Best ಸಂಗೀತ Shayari, Status, Quotes, Stories

Find the Best ಸಂಗೀತ Shayari, Status, Quotes from top creators only on Nojoto App. Also find trending photos & videos about ಸಂಗೀತ ವಾದ್ಯಗಳ ಹೆಸರು, ಸಂಗೀತ ಪ್ಲೇ ಮಾಡು, ಸಂಗೀತ ಮೊಬೈಲ್, ಸಂಗೀತ ಕವನಗಳು, ಸಂಗೀತ ಸ್ವರಗಳು,

  • 22 Followers
  • 54 Stories

ರಘು ಶಿವಸ್ವಾಮಿ

ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ. 'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ. - ಸ್ವಾಮಿ ವಿವೇಕಾನಂದ #ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #Collab #collabwithjogi #YourQuoteAndMine #ಸಂಗೀತ Collaborating with YourQuote Jogi Collaborating with ರಘು ಶಿವಸ್ವಾಮಿ

read more
ಕೈಲಾಸ ಪರ್ವತದ ವಿಷಯ ಬಂದರೆ
ಗೌರಿಯು ಶಿವನಿಗಿಂತ ಕಡಕ್
ಗೌರಿ ಒಪ್ಪೊ ಮಾತೆ ಇಲ್ಲ.. ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ.

'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ.
- ಸ್ವಾಮಿ ವಿವೇಕಾನಂದ

#ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #collab #collabwithjogi #YourQuoteAndMine #ಸಂಗೀತ
Collaborating with YourQuote Jogi
Collaborating with ರಘು ಶಿವಸ್ವಾಮಿ

ರಘು ಶಿವಸ್ವಾಮಿ

ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ. 'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ. - ಸ್ವಾಮಿ ವಿವೇಕಾನಂದ #ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #Collab #collabwithjogi #YourQuoteAndMine #ಸಂಗೀತ Collaborating with YourQuote Jogi Collaborating with ರಘು ಶಿವಸ್ವಾಮಿ

read more
ಶಿವ ಒಪ್ಪುವುದಿಲ್ಲ... ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಅವರು ನಡೆದ ಹಾದಿಯೇ ಈ ಜಗತ್ತಿಗೆ ಆದರ್ಶ.

'ಪರ್ವತವನ್ನೇ ಕುಟ್ಟಿ ಪುಡಿ ಮಾಡಬಲ್ಲೆ, ಸಾಗರವನ್ನು ಕುಡಿಯಬಲ್ಲೆ' ಅನ್ನುವಂತ ಛಲ ಇರಲಿ, ನೀವು ಮಾಡುವ ಕೆಲಸ ಯಾವುದೇ ಇರಲಿ. ಅದರ ಮೇಲೆ ಸಂಪೂರ್ಣ ಏಕಾಗ್ರತೆಯಿರಲಿ. ಆಗ ಯಶಸ್ಸು ನಮ್ಮದೇ.
- ಸ್ವಾಮಿ ವಿವೇಕಾನಂದ

#ರಾಷ್ಟ್ರೀಯಯುವದಿನ #ಸ್ವಾಮಿವಿವೇಕಾನಂದ #yqjogi #collab #collabwithjogi #YourQuoteAndMine #ಸಂಗೀತ
Collaborating with YourQuote Jogi
Collaborating with ರಘು ಶಿವಸ್ವಾಮಿ

ರಘು ಶಿವಸ್ವಾಮಿ

ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. #ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಸಂಯಮ, ಸಂಸ್ಕಾರ, ಸಂತೋಷವನ್ನು, ಮನದಲ್ಲಿ ಬೆಳೆಸುವ.


ಗೀಳು ಹೃದಯವನ್ನು ಹತೋಟಿಗೆ ತರುವ.


ತಂತ್ರಜ್ಞಾನವೇ.... ಸಂಗೀತ.

 ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. 

#ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi  #YourQuoteAndMine
Collaborating with YourQuote Jogi

ಮೌನ

ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. #ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಸಂಯಮದಿ ಕುಳಿತು

ಗೀತೆಗಳನ್ನ ಮನಸಾರೆ ಕೇಳಿದಾಗ

ತನು ಮನವೆಲ್ಲಾ ಹಗುರಾದ ಭಾವ ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. 

#ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. #ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi #YourQuoteAndMine Collaborating with YourQuote Jogi

read more
- ಸಂತಸದ ಸ್ವರಮಾಧುರ್ಯವದು 🧡

- ಗೀಜುಗನ ಗೂಡಿನ ಗೀತೆಯಂತೆ 💚

- ತನ್ಮಯಗೊಳಿಸಿದೆ ತನುಮನವನು 💛 ಸಂಗೀತಕ್ಕೆ ಹೊಸ ಅರ್ಥ ಕೊಡಿ. ಈ #rapidfire ನಲ್ಲಿ ಭಾಗವಹಿಸಿ. 

#ಸಂಗೀತ #ವಿಶ್ವಸಂಗೀತದಿನ #yqjogi #yqkannada #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಇಷ್ಟವಾದರೆ ನಿಮ್ಮ ನೆಚ್ಚಿನ ಹಳೆಯ ಸುಮಧುರ ಗೀತೆಗಳನ್ನು ಹಂಚಿಕೊಳ್ಳಿ ನನ್ನ ನೆಚ್ಚಿನ ಹಾಡು ಕೇಳಿದಷ್ಟು ಮನ ಸಂತಸ ಗೊಳ್ಳುವುದು ನೀವು ಸಂಗೀತ ಪ್ರಿಯರಾಗಿದ್ದರೆ ತಂಡ ಮಾಡದೆ ಹಂಚಿ ನನ್ನ ಸ್ನೇಹಿತರ ಹಾಡಿನ ರುಚಿ ತಿಳಿವಾಸೆ #openforcollab #ಸಂಗೀತ #ಹಾಡು #ಮನಸ್ಸು #yqjogi #yqmarutid #myfvrt_song #yqkannada_songs

read more
ಮುದ್ದಿನ ಹುಡುಗಿ ಚಂದ 
ಮೌನದ ರೂಪವೇ ಅಂದ  ಇಷ್ಟವಾದರೆ ನಿಮ್ಮ ನೆಚ್ಚಿನ ಹಳೆಯ
ಸುಮಧುರ ಗೀತೆಗಳನ್ನು ಹಂಚಿಕೊಳ್ಳಿ
ನನ್ನ ನೆಚ್ಚಿನ ಹಾಡು ಕೇಳಿದಷ್ಟು ಮನ
ಸಂತಸ ಗೊಳ್ಳುವುದು ನೀವು ಸಂಗೀತ
ಪ್ರಿಯರಾಗಿದ್ದರೆ ತಂಡ ಮಾಡದೆ ಹಂಚಿ
ನನ್ನ ಸ್ನೇಹಿತರ ಹಾಡಿನ ರುಚಿ ತಿಳಿವಾಸೆ
#openforcollab
#ಸಂಗೀತ #ಹಾಡು #ಮನಸ್ಸು

ಅವನಿ 💚

#ಚಂದಿರ #ಶೂನ್ಯ #ಸಂಗೀತ #yqjogi #yqquotes #yqkannada #YourQuoteAndMine Collaborating with Sunitha Collaborating with ಸಂಗೀತ.ಎನ್ Collaborating with Dr.Hemaprabha.N

read more
ಬಾನಿನಲ್ಲಿ ಕಾಣುವ
ಮನಕೆ ಸಂತೋಷ ನೀಡುವ 
ಬಳಿಗೆ ಬಾರದೇ
ದೂರದಲೇ ನಿಂತು ಹಾರೈಸುವವ
"ನನ್ನವ" #ಚಂದಿರ #ಶೂನ್ಯ #ಸಂಗೀತ
#yqjogi  #yqquotes #yqkannada  #YourQuoteAndMine
Collaborating with Sunitha  
Collaborating with ಸಂಗೀತ.ಎನ್ 
Collaborating with Dr.Hemaprabha.N

ಅವನಿ 💚

#collobchallenge #collabwithjogi #yqjogikannada #yqjogi #kavanagalu #ಸಂಗೀತ #YourQuoteAndMine Collaborating with Sneha Joshi Collaborating with ಸಂಗೀತ.ಎನ್

read more
*ಹೈಕು *
ಕಣ್ಣ ಸನ್ನೆಯ
ಮಾಡದಿರು ಗೆಳತಿ 
ಗುಂಡಿಗೆ ನಿಂತಿತು  #collobchallenge #collabwithjogi #yqjogikannada #yqjogi #kavanagalu #ಸಂಗೀತ  #YourQuoteAndMine
Collaborating with Sneha Joshi 
Collaborating with ಸಂಗೀತ.ಎನ್

ಅವನಿ 💚

#ಕನ್ನಡತಿರಮ್ಯ #ಮೌನ #YourQuoteAndMine Collaborating with ಕನ್ನಡತಿ (ರಮ್ಯ) #ಸಂಗುನಸಾಲುಗಳು #ಸಂಗೀತ Collaborating with Sangu S Collaborating with Dr.Hemaprabha.N Collaborating with Nataraja Sharma Collaborating with TULASI NAVEEN 🌦

read more
 ನಾನೆ ದೊಡ್ಡ ಮೌನಿ
ಅವನ ಮೌನವ
 ಕೇಳಲೇಕೆ? #ಕನ್ನಡತಿರಮ್ಯ #ಮೌನ  #YourQuoteAndMine
Collaborating with ಕನ್ನಡತಿ (ರಮ್ಯ)
#ಸಂಗುನಸಾಲುಗಳು #ಸಂಗೀತ
Collaborating with Sangu S
Collaborating with Dr.Hemaprabha.N  
Collaborating with Nataraja Sharma
Collaborating with TULASI NAVEEN 🌦

ಅವನಿ 💚

OPEN FOR COLLAB✨ #ATblankpaperwriting • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #YourQuoteAndMine #collabwithme #openforcollab #ಸಂಗೀತ #ಆಲದನೆರಳು_ಕನ್ನಡಮ್ಯಾಗಜೀನ್ #yqaestheticthought

read more
ಬರಹಗಳು
ಲೇಖನಿಯ ಮೂಲಕ
ಬರಬೇಕಿದೆ  OPEN FOR COLLAB✨ #ATblankpaperwriting
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.
loader
Home
Explore
Events
Notification
Profile