Find the Latest Status about kannada preethiya kavanagalu from top creators only on Nojoto App. Also find trending photos & videos about, kannada preethiya kavanagalu.
Jaison Lobo
Alone ತೋರಿಕೆ ಹೊರಗೆ ಹೊಳಪು ಒಳಗೆ ಕೊಳಕು!!! ಮನದಲ್ಲಿ ಹುಳುಕು ಮನೆಯಲ್ಲಿ ಒಡಕು ಮಾತಲ್ಲಿ ಮೆರುಗು ಕೃತಿಯಲ್ಲಿ ಅಳುಕು ಒಟ್ಟಿನಲ್ಲಿ, ದೈನಂದಿನ ಜೀವನ, ಕಪ್ಪು ಬಿಳುಪು,!!!! ಆದರೂ ತೋರಿಕೆ ಮಾತ್ರ, ಬಣ್ಣದ ತಳುಕು!! ಫ್ರಾಜೆಲೊ. #kannadapoem #kannadakavana #kannada #kavanagalu #kavana #kannadasahithya #sirigannadamgelge #kavithegalukannada
rakshu Gowda Namana
avanedeya totadalli balagalidalo yedagalidalo anvude chinthe 😊😊🖤 preethiya sandesha
preethiya sandesha
read moreDr Anapu
ಭಾವಾನುಯಾಯಿ ಕತ್ತಲೆಯಲ್ಲಿ ಕಂಡ ಕನಸು ಕತ್ತು ಹಿಸುಕಿತ್ತು ಕಣ್ತೆರೆಯುವಾಗ ಹೀಗೊಂದು ಮೌನ ಏತಕೆ ಬರಗಾಲದಲ್ಲಿ ಬಿರುಕು ಬಿಡುವ ಕೆರೆಯ ಒಡಲಂತೆ ಮನದ ಹೂಳೆತ್ತುವರಾರಿಲ್ಲಿ ಕಪ್ಪು ಬಿಳುಪು ಬದುಕಿನೆರೆಡು ನಾಣ್ಯ ಬವಣೆಯನ್ನು ಕಿತ್ತು ಬಡಿದಾಡಿದೆ ಜೀವ ಮೂಕ ವೇದನೆಯಲಿ ನೊಂದ ಜೀವವಾಗಿ ಬತ್ತಿ ಹೋದ ಬದುಕಿನಲಿ ಬರುವವರು ಯಾರು. ಹುಳಿ ಹಿಂಡಿ ಜೀವನವ ಹೆಪ್ಪು ಮಾಡುವವರೇ ಹೆಚ್ಚು ಬಿಕ್ಕಳಿಸಿದರೆ ಅಕ್ಕಪಕ್ಕದವರು ನಗುವರು ನೆತ್ತಿಯ ಮೇಲಿನ ಸೂರು ಸೋರುತ್ತಿದ್ದರು ಬಿಸಿಯುಸಿರು ಹೇಳುತಿದೆ ನೀ ಮೌನಿಯಾಗು. ನೆಚ್ಚಿದವರು ಇಲ್ಲಿಯವರೆಗೆ ಬಂದಾರು ಬದುಕಿನ ಬಿಸಿಲಿಗೆ ತತ್ತರಿಸಿ ಭಯದಿ ಬತ್ತಿಹೋದರೂ ಮತ್ತಾವ ದಾರಿಯಿದೆ ಇದೆ ಒಂದೇ ದಾರಿ ಇಹ ಲೋಕದ ದಾರಿ. ಅನಪು ಅರವಿಂದ್ ಎನ್ ಪಿ ಭಾವನೆಗಳ ಅನುಯಾಯಿ. #inspirationalquotes #lovequotes #lifequotes #kannada #kavanagalu #kavitegalu #feelings
ಭಾವನೆಗಳ ಅನುಯಾಯಿ. #inspirationalquotes #lovequotes #lifequotes #kannada #kavanagalu #kavitegalu #feelings
read moreCrazy Kudla
kannada kavanagalu ನಾ ಬರೆದ ಕವನಗಳು #Trending #kannadaquotes #kannadakavanagalu #puneethrajkumar #KicchaSudeep #ಪ್ರೀತಿ
read moreJaison Lobo
ಅಂತರ!! ಈಗೀಗ ದೃಷ್ಟಿಯ ಸಮಸ್ಯೆ ವ್ಯಾಪಿಸಿದೆ.. ಒಂತರಾ.. ತನ್ನತನದಲ್ಲೆ ಕುರುಡಾಗಿದೆ ಮನ್ವಂತರ!! ಅದಕ್ಕೆ ತಿಳಿಯಾದಾಗಿದೆ, ... ವಸ್ತು ಮತ್ತು ವ್ಯಕ್ತಿಯ ನಡುವಿನ ಅಂತರ!!.. ಫ್ರಾಜೆಲೊ. #kannadaquotes #kannadapoems #kannada #sirigannadamgelge #kannadakavana #kavana #kavanagalu #kannadapoetry #kannadainspirational #kannada
Jaison Lobo
ಪಥವನರಿತ ಪಯಣಿಗ! ಜೀವನದ ಪಯಣದಿ ನೀ ನಡೆದರೂ.. ಬಿದ್ದು ಎದ್ದು!! ಅಥವಾ ದುಡುಕಿದರೂ... ಎದ್ದು ಬಿದ್ದು!! ಕೆರಳಿದರೂ ಹರಿಹಾಯ್ದು!! ಅಥವಾ ಕರಗಿದರೂ, ಕರ ಮುಗಿದು!... ...... ಹಲವು ವೇಷವ ಹೊದ್ದು!! ನಿನ್ನತನವನ್ನು ನಿನ್ನಿಂದ ಕದ್ದು!! ಉನ್ನತಿಯ ಪಥವನ್ನು ಒದ್ದು!! ನಿನ್ನನ್ನು ಕುಕ್ಕಿ ಕುಗ್ಗಿಸಲು... ಹೊಲಸು ಬಾಯ್ಗಾಳಿಂದ ಹಾರುವುದು... ಚುಚ್ಚು ಮಾತೆಂಬ ಹದ್ದು!! ಅವರ ಕೊಂಕು ನುಡಿಗಳಿಗಿಲ್ಲ ಮದ್ದು!! ಪಥವನರಿತ ಪಯಣಿಗನಂತೆ... ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ, ಪ್ರತಿಯಾಗಿ ಮಾಡಲಿ ಸದ್ದು! ಫ್ರಾಜೆಲೊ. #kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada
Chaithra Gowda
ಖುಷಿಯಾಗಿ ಇರಬೇಕೆಂದರೇ ಲವ್ವರ್ ಇರಬೇಕು ಎಂದೇನಿಲ್ಲ, ಲವ್ವರ್ ತರ ಪ್ರೀತಿಸುವ ಒಬ್ಬ ಜೀವದ ಗೆಳೆಯ ಇದ್ದರೆ ಸಾಕು… ©Chaithra Gowda kavanagalu
kavanagalu #ಆಲೋಚನೆಗಳು
read moreChaithra Gowda
ಸ್ನೇಹ ಆಟವಲ್ಲ, ಆಟ ಆಡಿ ಮುಗಿಸೋಕೆ ಅದು ಮಾತಲ್ಲ, ಹೇಳಿ ಬಿಟ್ಟರೆ ಮುಗಿಯಲ್ಲ, ಜನವರಿಗೆ ಶುರು ಆಗಿ ಡಿಸೆಂಬರ್ ಗೆ ಮುಗಿಯುವ ಕ್ಯಾಲೆಂಡರ್ ಅಲ್ಲ, ಎಂದೆಂದಿಗೂ ಇರುವ ಸಂಬಂಧ ಮರೆಯಲಾಗದ ಅನುಬಂಧ… ©Chaithra Gowda kavanagalu
kavanagalu #ಆಲೋಚನೆಗಳು
read more