Nojoto: Largest Storytelling Platform

New yka Quotes, Status, Photo, Video

Find the Latest Status about yka from top creators only on Nojoto App. Also find trending photos & videos about, yka.

    LatestPopularVideo

Ss

#yjogi #ykannada #yqkannadaquotes #ಉಸಿರುಸಾಲುಗಳು

read more
ಒಲ್ಲದ
ಗೆಳೆಯನಿಗೆ
ಬೆಲ್ಲದ 
ಪಾನಕ
ಕೊಟ್ಟರೇನು
ಫಲ.......!! #yjogi 
#ykannada 
#yqkannadaquotes 
#ಉಸಿರುಸಾಲುಗಳು

Ss

#yjogi #ykannada 🙏🙏

read more
!! ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ದಿ ಮಾತಂ ವರಿಷ್ಠಾಮ್!!
!!ವಾತಾತ್ಮಜಂ ವಾನರಯೂಥ ಮುಖ್ಯಮ್ 
ಶ್ರೀ ರಾಮದೂತ ಶಿರಸಾ ನಮಾಮಿ!!🙏🙏 #yjogi 
#ykannada 🙏🙏

ஜீவந்த்

#ykanmani #yqkanmani 80-90 kids #yqquote #ஜீவந்

read more
 80-90

எல்இடி எல்சிடி 3டி என தொலைக்காட்சியில்
பல பரிமாணங்கள் கண்ட நாங்கள
பிளாக் அன் ஒயிட்டையும் ரசித்துள்ளோம் !

கோலி, நொண்டி,பில்லுக்குட்சி விளையாடிய நாங்கள்
3டி,விர்சுவல் வீடியோ கேம்களையும் விட்டுவைக்கவில்லை !

உடனடி வீடியோ காலில் வாழ்த்துகளை
பரிமாறும் நாங்கள் கடிதங்கள் வாழ்த்து அட்டைகளை
பரிமாறியும் மகிழ்ந்துள்ளோம் !

ஆம் நாங்கள்தான் ,
ஒரு பிறவியில் 
இரு யுகங்களைத் தொட்டவர்கள்
மூன்று தலைமுறையினரின் மாறுபட்ட 
பரிணாம வளர்ச்சியைக் கண்டவர்கள் ! 
                
                                                   -ஜீவிதா



 #ykanmani #yqkanmani #80-90 kids #yqquote #ஜீவந்

ರಮೇಶ್ ಹಡಪದ

ನನ್ನ ಬಾಲ್ಯ #yqjogi#ykannada#Ramesh h

read more
ದೂರದಿಂದಲೇ ದರ್ಶನ ನೀಡುತ್ತಿತ್ತು
ನಮ್ಮೂರಿನ ಶೆಟ್ಟರ ಮನೆಯ  
ಕನ್ನಡ ದೂರದರ್ಶನ ಟಿ.ವಿ
ವಾರಕ್ಕೊಮ್ಮೆ ಚಲನಚಿತ್ರ ಬರುತ್ತಿತ್ತು.
ಭಾನುವಾರ ಬಂತೆಂದರೆ ನಮಗೆಲ್ಲ 
ಓಣಿಯ ತುಂಬೆಲ್ಲಾ ಹಬ್ಬದ ವಾತಾವರಣ

ಸಾಯಂಕಾಲ ೪ ಗಂಟೆಯಾದರೆ ಸಾಕು
ಊರ ಮಂದಿಯೆಲ್ಲ ಶೆಟ್ಟರ ಮನಿ ಕಟ್ಟೆಗೆ
ಸೇರಿ ಕರೆಂಟ ಬರೋದನ್ನೇ ಕಾಯುತ್ತಿದ್ದರು
ಸಿನಿಮಾ ಯಾವುದೇ ಇರಲಿ ಖುಷಿಯಿಂದ
ನೋಡಿ ಸಂತಸ ಪಡುತ್ತಿದ್ದೇವು.

ಆಗೆಲ್ಲ black and Whit TV ಯದೇ ಸದ್ದು
ಶುಕ್ರವಾರಕ್ಕೊಮ್ಮೆ ಚಿತ್ರ ಮಂಜರಿ ಅದೇ ನಮಗೆ
ದೊಡ್ಡ ಖುಷಿಯ ವಿಚಾರವಾಗಿತ್ತು.
ವಾಸಿಂಗ ಪೌಡರ್ ನಿರ್ಮಾ 
ಜಾಹಿರಾತು ಪೇಮಸ್ ಆಗಿತ್ತು. 
ರವಿವಾರ ಬೆಳಿಗ್ಗೆ ಶ್ರೀಕೃಷ್ಣ ಧಾರಾವಾಹಿ
ರಾತ್ರಿಯಲ್ಲಿ ಜೈ ಹನುಮಾನ್ ಜೈಮಾತಾಕಿ
ಇವುಗಳಲ್ಲೇ ನಮ್ಮ ಬಾಲ್ಯ ಜೀವನ ಕಳೆಯಿತು.

ಇಷ್ಟೆಲ್ಲಾ ನೋಡೋಕೆ ಸ್ವಾಮಿಗಳ ಶ್ರೀಶೈಲ 
ಅಂತ ಇದ್ದ ಇವನು ಬಾಗಿಲು ಬಳಿ ನಿಂತ
ಎಲ್ರು ಹತ್ರ ೫ ಪೈಸೆ ಇಸ್ಗೊತಿದ್ದ..
ಚಿಗುರು ಧಾರಾವಾಹಿ ನನ್ನ ಪೆವರೆಟ್ ಆಗಿತ್ತು.
ಅಪ್ಪನ ಹತ್ರ ಅತ್ತು ದುಡ್ಡು ಇಸ್ಗೊಂಡ ಇದ್ನ 
ತಪ್ಪದೇ ನೋಡ್ತಿದ್ದೆ..ಇವಾಗೆಲ್ಲ ಬರೀ ನೆನಪು ಮಾತ್ರ. ನನ್ನ ಬಾಲ್ಯ #yqjogi#ykannada#ramesh h

ಕೃಷ್ಣ ಚರಣ

#ಜಯದಮುನ್ನುಡಿ #yqjogikannada #yqbaba #yqjogi #yqbaba #yqdidi #ykannada

read more
ಅಂಧಕಾರದ ನಡುವೆ 
ದೀಪ ಹಿಡಿಯುವ ಯತ್ನ... 
ಪೂರ್ಣವಿರಾಮದ ಮುಂದೆ
ಜಿಗಿದು ಗೆಲ್ಲುವ ಪ್ರಯತ್ನ... 

ಸಾಕು ನನಗಿನ್ನು... 
ಆರಾಮದ ನಿಲುವಂಗಿ... 
ಬೆಟ್ಟವೇರಿ ನೋಡುವಾಸೆ.. 
ಬಂದ ಅಡ್ಡಿಗಳ ನುಂಗಿ... 

ಹೊಂಗಿರಣವು ಕಾಯುತಿಹುದೆ
ನನಗೆ ಬೆಟ್ಟದಡಿ...!? 
ರವಿಯೇ ಬರೆದಿಹನೆ.. 
ನನ್ನ ಜಯದ ಮುನ್ನುಡಿ..!? #ಜಯದಮುನ್ನುಡಿ #yqjogikannada #yqbaba #yqjogi #yqbaba #yqdidi #ykannada

Anurag

https://youtube.com/shorts/ykA9Y-BmrCw?si=XV8jO-ue6Wn6iLbJ जब तुमने रो कर कहा... Shayari #शायरी

read more

ಲಕುಮಿಕಂದ ಮುಕುಂದ

#ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi #YourQuoteAndMine Collaborating with Dashami shaiva

read more
ಮೊನ್ನೆ ಕೊಟ್ಟ ಸಾಲವೇ
ಇನ್ನೂ ತಿರಿಸಿಲ್ಲ ಹುಡುಗಿ ನೀನು
ಕಟಬಾಕಿ ವಸೂಲಿಗಾಗಿ
ನಿನ್ನ ಮನದಿ ಸುಳಿದಾಡುತಿರುವೆ
ಹಗಲು ಇರುಳು..!
 #ಸಾಲ #ಮುತ್ತು #ಒಂದು #ಬಡ್ಡಿ #ykbaba #ykannada #yjogi  #YourQuoteAndMine
Collaborating with Dashami shaiva

Kanchana

ನಿಮ್ಮ ಮನದ ಮಾತನ್ನು ಕೇಳಿ, ಮನದ ನುಡಿಯನ್ನು ಬರೆಯಿರಿ. #ಮನದನುಡಿ #yqjogi #ykannada #Collab #collabwithjogi #YourQuoteAndMine Collaborating with Yo

read more
ಎಲ್ಲಿರುವೆಯೋ ಹೇಗಿರುವಿಯೋ ನಾ ಕಾಣೆ
ನಿನ್ನ ಒಲವು ನನಗೆ ಸಿರಿಯು
ನೀ ನನ್ನ ಕಣ್ಣ ಮುಂದೆ ಬರಬಾರದೇಕೆ...
ಹೃದಯದರಮನೆಯಲ್ಲಿದೆ ನೂರಾರು ಬಯಕೆ
ಹೇಳುವಾಸೆ ಈ ಮನಕೆ
ನಿನ್ನರಸಿ ನಾ ನಡೆದ ಹಾದಿ ನಾನೇ ಕಾಣೆ
ನೀ ಬಂದರೆ ಈ ಬಾಳಿಗೆ
ಕಣ್ರೆಪ್ಪೆಯಂತೆ ಕಾಯ್ವೆ...
ಅರಮನೆಯ ಸಿರಿತನ ನಿನಗಿಲ್ಲದಿದ್ದರೂ
ನಾ ನಿನ್ನ ರಾಜನಂತೆ ಸ್ವೀಕರಿಸುವೆ
ಪ್ರೇಮ ಸಿಂಚನವ ನೀ ಮಾಡಿದರೆ ಸಾಕೆನಗೆ
ಬಾಳಿನ ಕೊನೆವರೆಗೂ ನಾ ರಾಣಿಯಾಗಿರುವೆ.
ಕೃಷ್ಣಾಪ್ರಿಯ ಕೋಟೆಕ್ಕಾರ್✍️


 ನಿಮ್ಮ ಮನದ ಮಾತನ್ನು ಕೇಳಿ, ಮನದ ನುಡಿಯನ್ನು ಬರೆಯಿರಿ. 

#ಮನದನುಡಿ #yqjogi #ykannada #collab #collabwithjogi  #YourQuoteAndMine
Collaborating with Yo

Amar Gudge

ನನ್ನ quote ನ ನಾನೆ collab ಮಾಡೋದು ಅಂದ್ರೆ ಇದೆ ನೋಡಿ😊😊😉🤷‍♀️ #lovequotes #ykannada #ykenglish #YourQuoteAndMine Collaborating with Jaanu Ja

read more
ಸತಾಯಿಸುವ ನೀತಿ
ಕಾಡಿಸುವಂತ ರೀತಿ
ಜೊತೆಗಿರುವ ಛಾತಿ
ಒಗ್ಗೂಡಿದಾಗ ಪ್ರೀತಿ ನನ್ನ quote ನ ನಾನೆ collab ಮಾಡೋದು ಅಂದ್ರೆ ಇದೆ ನೋಡಿ😊😊😉🤷‍♀️
#lovequotes 
#ykannada
#ykenglish       #YourQuoteAndMine
Collaborating with Jaanu Ja

Kadir watson

GHAR KIYA KHREEDA HASEENA NAI Yka yak sara sear nmazi ho gya Usne rukh sai parda kiya uthaya Rukh Sai pihr sai sara sehr srabi ho gya #nojotophoto

read more
 GHAR KIYA KHREEDA HASEENA NAI 
Yka yak sara sear nmazi ho gya

Usne rukh sai parda kiya uthaya 
Rukh 
Sai pihr sai sara sehr srabi ho gya
loader
Home
Explore
Events
Notification
Profile