Nojoto: Largest Storytelling Platform

New uttara karnataka jokes in kannada Quotes, Status, Photo, Video

Find the Latest Status about uttara karnataka jokes in kannada from top creators only on Nojoto App. Also find trending photos & videos about, uttara karnataka jokes in kannada.

    LatestPopularVideo

Muttu Kiccha

uttara karnataka janapada song #ಕಾವ್ಯ

read more

ದೇವ ದೋಮಯ್ಯ

Sabanna ir

basavanna status #kannada #kannada #karnataka #News

read more

ದೇವ ದೋಮಯ್ಯ

 ಒಲವಿನ ಗೀಟು.. ದಾಟಿ 

ಹೊಗರು ಹಗರಣ
ಒಲವಿನ ಗೀಟು  ದಾಟಿ !!!!

   ಚೆಲುವಿನ ಪ್ರಸರಣ 
ಒಲವಿನ ಗೀಟು ದಾಟಿ !!!!

    ನಾಚಿಕೆಯ ಮರಣ 
ಒಲವಿನ ಗೀಟು ದಾಟಿ !!!!!

   ಲಜ್ಜೆಯ ಆಭರಣ...
ಒಲವಿನ ಗೀಟು ದಾಟಿ !!!!

    ಆಸೆಯ ಹೂರಣ
ಒಲವಿನ ಗೀಟು ದಾಟಿ !!!!

    ಮುತ್ತಿನ  ಮತ್ತಿನ ಚಾರಣ 
 ಒಲವಿನ ಗೀಟು  ದಾಟಿ !!!!

   ಕಾಯ ಕಾಯದ ಹರಣ 
ಒಲವಿನ ಗೀಟು ದಾಟಿ !!!!!

               -ದೇವ ದೋಮಯ್ಯ ..✍️

©ದೇವ ದೋಮಯ್ಯ #Colors #kannada #karnataka

ದೇವ ದೋಮಯ್ಯ

White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ 
ಗೊಂದಲ ಜಾಸ್ತಿ..! 
ಆಯಾಸವಿಲ್ಲದ ಪಯಣಕ್ಕೆ 
ಅತೃಪ್ತಿ ಜಾಸ್ತಿ...!

ಗುರಿ ತಲುಪಲು ಬಹಳ  ಸಮಯ 
ಹಿಡಿಯಬಹುದು 
ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ

©ದೇವ ದೋಮಯ್ಯ #safar #kannada #karnataka

ದೇವ ದೋಮಯ್ಯ

"ಬೇಯುತ್ತಿರುವ  ಹೂವ ಕಂಠ 

ಸ್ಮರಿಸದೇನು   ಜೀವದ ನಂಟ"

 ನೋವಿನ ಪಾಕದಲ್ಲಿ 

ನೊಣಗಳು ಬಿದ್ದ ಹಾಗೇ 

ಕ್ರೌರ್ಯ  ತುಂಬಿದ ಈ ಲೋಕದಲ್ಲಿ 

ಮೋಸ ಹೋಗುವ ಮನಸ್ಸುಗಳು...

©ದೇವ ದೋಮಯ್ಯ #Rose #kannada #karnataka

ಸಂತೋಷ್ ಕುಮಾರ್ ಸಿ ಎ

ನೀಲಿ ಚಿತ್ರ
ಬರಿ ಬಣ್ಣವಷ್ಟೆ.

(0-18)

©SantoshKumar C A #kannada 
#kannadaquotes
#karnataka

ದೇವ ದೋಮಯ್ಯ

ದೇವ ದೋಮಯ್ಯ

Ganesh

loader
Home
Explore
Events
Notification
Profile