Nojoto: Largest Storytelling Platform

New shruthi Quotes, Status, Photo, Video

Find the Latest Status about shruthi from top creators only on Nojoto App. Also find trending photos & videos about, shruthi.

    LatestPopularVideo

Shruthi B R

Unknown Unknown

#shruthikayarga #yqjogi #yqkannada #YourQuoteAndMine Collaborating with ಶ್ರುತಿ ಕೆ.ಜಿ ( Shruthi K.G)

read more
ನೀನೊಮ್ಮೆ
ಬಾ, ಭಾವನಾವಾಲಯಕೆ ಗೆಳತಿ,
ಅಲ್ಲಿದೆ ಮೌನ ಗಾನ,
ನನ್ನ ಧ್ಯಾನ! ಅದು ನಿನಗೆ
ಇಷ್ಟವಾದಿತು;

ಇನ್ನೊಮ್ಮೆ
ನಿಶ್ಯಬ್ದವನು ತಿಳಿದುಬಿಡು ಗೆಳತಿ,
ಖಾಲಿ ಮನಸ್ಸಿನಿಂದ!
ನನ್ನ ಎದೆಯ ಕಡೆ, ನಿನಗೂ
ಅಭಿಮಾನ ಬೆಳೆದಿತು. #shruthikayarga #yqjogi #yqkannada #YourQuoteAndMine
Collaborating with ಶ್ರುತಿ ಕೆ.ಜಿ ( Shruthi K.G)

ರಮೇಶ್ ಹಡಪದ

#ಪ್ರವಾಹ#ಮಳೆ#ಬದುಕು#ಸೂರ #shruthishaivashruthishaiva Collaborating with Shruthi Shaivayqjogiram

read more
ಇಳೆಯಲ್ಲಿರುವ ಈ ಪ್ರವಾಹ
ನೀಗಿಸುತ್ತಿಲ್ಲ ನನ್ನ ದಾಹ
ಸೂರಿಲ್ಲದ ಬದುಕು 
ನೆಮ್ಮದಿಯಿಲ್ಲ ಯಾವ್ದುಕು
ಕನಸದು ನೂರು
ಬದುಕಾಯಿತು ಚೂರು
ತರೆದಾಯಿತು ಗಂಜಿಕೇಂದ್ರ
ಅದಾಗಲಿಲ್ಲ ನೆಮ್ಮದಿ ಕೇಂದ್ರ
ಬದುಕು ತುಂಬೆಲ್ಲಾ ಬರೀ ರಂದ್ರ
ಕೊಚ್ಚಿ ಹೋಯಿತು ಮನೆ
ಬದುಕಾಯಿತು ಕೊನೆ
ಇದಕೆಲ್ಲಾ ಯಾರು ಹೊಣೆ #ಪ್ರವಾಹ#ಮಳೆ#ಬದುಕು#ಸೂರ
#shruthishaivashruthishaiva
Collaborating with Shruthi Shaiva#yqjogi#ram

ರಮೇಶ್ ಹಡಪದ

#ಹೃದಯ#ಸಮಯ#ಪ್ರೀತಿಯ#ತರಾವರಿ #yqjogi#yqkannadaquotes #shruthisha #YourQuoteAndMine Collaborating with Shruthi Shaiva

read more
ಜೊತೆಯಿರುವೆನೆಂದು ನೀಡು ಅಭಯ
ನಿನ್ನ ಹೃದಯವೇ ನನ್ನ ನಿಲಯ
ಸುತ್ತಾಡೋಣ ಮೇಘಾಲಯ  
ಪ್ರೀತಿಯ ನುಡಿಯನ್ನೊಮ್ಮೆ ಆಲಿಸುವೆಯಾ.. #ಹೃದಯ#ಸಮಯ#ಪ್ರೀತಿಯ#ತರಾವರಿ
#yqjogi#yqkannadaquotes
#shruthisha #YourQuoteAndMine
Collaborating with Shruthi Shaiva

ರಮೇಶ್ ಹಡಪದ

#cinemagraph #ಪ್ರೇಮಪತ್ರ#ತಂತ್ರ#ಮಂತ್ರ #yqjogi#yqkannadaquotes #shruthishaies #YourQuoteAndMine Collaborating with Shruthi Shaiva

read more
ನಾ ಹೆಣಿತಿನಿ ಬಿಡು ಅದಕೊಂದ ಸೂತ್ರ
ನಮ್ಮಪ್ಪ cool ಆಗ್ಲಿ ಒಪ್ಪಿಸ್ತಿನಿ ನಾ ನಂತ್ರ
ಹೆದರಬ್ಯಾಡ ಜಪಿಸು ನೀ ದೇವರ ಸ್ತೋತ್ರ
ಇದರಲ್ಲಿ ದೊಡ್ಡದಿದೆ ನಮ್ಮಪ್ಪನ ಪಾತ್ರ.. #cinemagraph
#ಪ್ರೇಮಪತ್ರ#ತಂತ್ರ#ಮಂತ್ರ
#yqjogi#yqkannadaquotes
#shruthishaies   #YourQuoteAndMine
Collaborating with Shruthi Shaiva

ರಮೇಶ್ ಹಡಪದ

#YourQuoteAndMine#shruthishaiva Collaborating with ಭಾವಾಗೋಚರ Collaborating with Shruthi Shaiva

read more
ನನ್ನೆದೆಯ ಮೌನದೂರಿನಲ್ಲಿ
ಅವಳ ನೆನಪುಗಳೇ
ನಂದಾದೀಪ   #YourQuoteAndMine#shruthishaiva
Collaborating with ಭಾವಾಗೋಚರ 
Collaborating with Shruthi Shaiva

ಲಕುಮಿಕಂದ ಮುಕುಂದ

#yqjogi#yqkannadaquotes #shruthishaiva #yqkanmani #YourQuoteAndMine Collaborating with Shruthi Shaiva

read more
ಕಣ್ಣಲ್ಲೆ ಇದ್ದವಳು 
ಕಣ್ಣಿರಾಗಿ ಜಾರಿದಳು 
#yqjogi#yqkannadaquotes
#shruthishaiva #yqkanmani #YourQuoteAndMine
Collaborating with Shruthi Shaiva

DIVAKAR D

Image Credit : Shruthi Shaiva #ಕಾಫಿ #ತನು #ಚೈತನ್ಯ #shruthishaiva #yqgoogle

read more
ನಾಲಿಗೆಯು ಆಸ್ವಾದಿಸಿದೆ‌ ಕಾಫಿಯ ಸ್ವಾದ, 
ಸಂಜೆಯ ಸವಿಯಲಿ ಮನಕೆ ವಿನೋದ !! Image Credit : Shruthi Shaiva 

#ಕಾಫಿ 
#ತನು
#ಚೈತನ್ಯ
#shruthishaiva
#yqgoogle

ರಮೇಶ್ ಹಡಪದ

ಯಮಕಗಳು #ಯಮಕಗಳು#ಪಕ್ಷಿಗಳು#ಪಂಜರ#ಸಹಾಯ #yqjogi#yqkannadaquotes #shruthisha #YourQuoteAndMine Collaborating with Shruthi Shaiva

read more
ಮಾಯವಾಗಿದೆ ಸಣ್ಣವರಿದ್ದಾಗ ನೋಡುತ್ತಿದ್ದ ಗುಬ್ಬಿ ಅನ್ನೋ ಪಕ್ಷಿ
ಅಲ್ಲಲ್ಲಿ ಎತ್ತಿರುವ ಮೊಬೈಲ್ಗಳೇ ಇದಕ್ಕೆ ಸಾಕ್ಷಿ. ಯಮಕಗಳು
#ಯಮಕಗಳು#ಪಕ್ಷಿಗಳು#ಪಂಜರ#ಸಹಾಯ
#yqjogi#yqkannadaquotes
#shruthisha
 #YourQuoteAndMine
Collaborating with Shruthi Shaiva

ಲಕುಮಿಕಂದ ಮುಕುಂದ

#ಒಲವಕಾವ್ಯ #yqjogi#yqkannadaquotes#shruthishaiva#yqlove #YourQuoteAndMine Collaborating with Shruthi Shaiva

read more
ಒಲವಿನ ಕಾವ್ಯದ ಮುನ್ನುಡಿ
ಅದಾಗಲೇ ಬರೆದಿರುವೆ ನನ್ನ ಚೆಲುವೆ
ನಿನ್ನೊಲವ ರುಜು ಬಾಕಿಯಿದೆ
ಕಾವ್ಯಗಳಂತು ಪದಗಳೊಡನೆ
ಬಳುಕಾಡಿವೆ ನಿನ್ನೊಡನಾಟಕಾಗೆ.. #ಒಲವಕಾವ್ಯ
#yqjogi#yqkannadaquotes#shruthishaiva#yqlove #YourQuoteAndMine
Collaborating with Shruthi Shaiva
loader
Home
Explore
Events
Notification
Profile