Find the Best ಪ್ರೀತಿಬರಹ Shayari, Status, Quotes from top creators only on Nojoto App. Also find trending photos & videos about
Lakumikanda Mukunda
ಕಣ್ಣ ಭಾಷೆಗೆ ಅರ್ಥವುಂಟು ಸಾವಿರಾರು ಕನಸುಗಳರಳಿಹವು ಇಲ್ಲಿ ನೂರಾರು ಒಲವಿನ ಬಂಧವಿದು ಏನಿಲ್ಲ ತಕರಾರು ಬದುಕು ಒಂದು ಸುಂದರವಾದ ಸೂರು. ©Lakumikanda Mukunda #ಲಕುಮಿಕಂದ #ಪ್ರೀತಿಬರಹ
#ಲಕುಮಿಕಂದ #ಪ್ರೀತಿಬರಹ
read moreTrue Lines
ಪ್ರೀತಿಯ ಉಲ್ಲೇಖಗಳು ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ #ಲವ್ #ಪ್ರೀತಿಬರಹ #ಪ್ರೀತಿಪ್ರೇಮ#ಪ್ರೀತಿಯ #ಲವ್ಸ್ಟೋರಿ #ಕಣ್ಣುತೆರೆದುನೋಡು #ಪ್ರೀತಿಯಮಾತು #ಪ್ರೇಮಕಾವ್ಯ
read moreಅಂಬಿಕಾ ಬಿಕೆ 6
#election_2024 Aaj Ka Panchang Extraterrestrial life Hinduism Kalki Islam #ಅಕ್ಷರ #ಅಕ್ಷರಗಳಯುದ್ಧ #ಭಾವನೆ #ಭಾವಜೀವಿ #ಜೀವನ #ಪ್ರೀತಿ #ಪ್ರೀತಿಬರಹ #ಬಂಧ
read moreAmar Gudge
ಕನಸಲಿ ಕಾಡುವ ಧೀರ ನನಸಾಗಿಸುವೆನ್ನ ಕುವರ ಒಲವ ಸಿಂಪಡಿಸಿದ ಪೋರ ಅಪಹರಿಸಿದ ಚಿತ್ತವ ಚೋರ #ಕನ್ನಡ_ಬರಹಗಳು #ಪ್ರೀತಿಬರಹ #yqkanmani #kannadaquotes #shayari #google #poem #love
#ಕನ್ನಡ_ಬರಹಗಳು #ಪ್ರೀತಿಬರಹ #yqkanmani #kannadaquotes shayari #Google #poem love
read moreAmar Gudge
💞ಹೈಕು💕 ಜೊತೆ ನೀನಿರೆ🧑🤝🧑 ಸಾರ್ಥಕ್ಯದ ಸಂತೃಪ್ತಿ ಬಾಳದಿವಿಗೆ👫 #ಹೈಕು #ಪ್ರೀತಿ #ಪ್ರೀತಿಬರಹ #love #amargude #collabwithme #openforcollab
#ಹೈಕು #ಪ್ರೀತಿ #ಪ್ರೀತಿಬರಹ love #amargude #collabwithme #openforcollab
read moreAmar Gudge
ಹಗಲಿರುಳೆನ್ನದೆ ಹಿಡಿದಿಹ ಗುಲಾಬಿ ನಡೆಸುತಿಹ ಪ್ರೇಮಕ್ಕೆ ವಿವಿಧ ಲಾಬಿ OPEN FOR COLLAB✨ #ATsignoflove • A Challenge by Aesthetic Thoughts! ♥️ Collab with your sizzling words.✨ • Must use hashtag: #aestheticthoughts • Please maintain the aesthetics.
OPEN FOR COLLAB✨ #ATsignoflove • A Challenge by Aesthetic Thoughts! ♥️ Collab with your sizzling words.✨ • Must use hashtag: #aestheticthoughts • Please maintain the aesthetics.
read moreAmar Gudge
*ಹೈಕು* ಹಂಸನಡಿಗೆ ಒಲವಿನ ಗೂಡಿಗೆ ಹೊರಟಿಹುದು #ಹೈಕು #ಪ್ರೀತಿಬರಹ #amargude #collabwithme #openforcollab #chinthu
#ಹೈಕು #ಪ್ರೀತಿಬರಹ #amargude #collabwithme #openforcollab #chinthu
read moreAmar Gudge
ಅರಿತುಕೊಂಡೆನು ನಾನು ಆಧರಿಸಲಿಲ್ಲ ನೀನು #ಕನ್ನಡ_ಬರಹಗಳು #ಪ್ರೀತಿಬರಹ #ವಿರಹ #yqjogi_kannada #collab #collabwithme #kannadaquotes #YourQuoteAndMine Collaborating with SHIVU HIREMATH
#ಕನ್ನಡ_ಬರಹಗಳು #ಪ್ರೀತಿಬರಹ #ವಿರಹ #yqjogi_kannada #Collab #collabwithme #kannadaquotes #YourQuoteAndMine Collaborating with SHIVU HIREMATH
read moreAmar Gudge
ಮನಸ್ಸು ಮೃದುವಾದ ಜೀವ ಘಾಸಿಗೊಳಿಸುವುದು ಕಠೋರ ಮಾತು ಮಾತ್ರ ...🅰️💚 #ಪ್ರೀತಿಬರಹ #ಭಾವಾಂತರಂಗ #ಆಕಸ್ಮಿಕ ..❣❣ಶ್ವೇತ ಬರಹ❣❣ #YourQuoteAndMine Collaborating with ✍shweತಾ. ಸಿm💞 Collaborating with Gopalakrishna N M
#ಪ್ರೀತಿಬರಹ #ಭಾವಾಂತರಂಗ #ಆಕಸ್ಮಿಕ ..❣❣ಶ್ವೇತ ಬರಹ❣❣ #YourQuoteAndMine Collaborating with ✍shweತಾ. ಸಿm💞 Collaborating with Gopalakrishna N M
read more