Nojoto: Largest Storytelling Platform

Best ಕಲಿಕೆ Shayari, Status, Quotes, Stories

Find the Best ಕಲಿಕೆ Shayari, Status, Quotes from top creators only on Nojoto App. Also find trending photos & videos about

  • 13 Followers
  • 16 Stories

ರಘು ಶಿವಸ್ವಾಮಿ

ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬರಿ ತುಡಿತವಿದ್ದರೆ ಸಾಲದು, ಪ್ರಯತ್ನವೂ ಇರಬೇಕು. ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 

#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಕಲಿಕೆಗೆ ಕೊನೆಯಿಲ್ಲ. #ಕಲಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಲಿಕೆಗೆ ವಯಸ್ಸಿನ ಹಂಗಿಲ್ಲಾ
ಕಲಿಯುವುದಕ್ಕೆ ಕಲಿಸುವುದಕ್ಕೆ
ಕಾಲಕ್ಕಿಂತ ದೊಡ್ಡ ಪಾಠ ಮತ್ತು ಶಿಕ್ಷಕ
ಮತ್ತೊಂದಿಲ್ಲಾ. ಕಲಿಕೆಗೆ ಕೊನೆಯಿಲ್ಲ. 

#ಕಲಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

...!ಕಹಿಸತ್ಯ #dpcherie #ಕಹಿಸತ್ಯ #ಕಟುಸತ್ಯ #ಪ್ರೀತಿ #ಕಲಿಕೆ #mylines #MyThought #yqjogi_kannada

read more
ಇತ್ತೀಚೆಗೆ ಹೃದಯವೂ ವ್ಯಾಪಾರ ಕಲಿತಂತಿದೆ,
ಗುಣ-ವ್ಯಕ್ತಿತ್ವಕ್ಕಿಂತ,,
ಸಾಮಾಜಿಕ, ದೈಹಿಕ, ಮಾನಸಿಕ, ಆರ್ಥಿಕ,
ಮತ್ತಿತರ ಆಕರ್ಷಣೆಗಳಿಗೆ ಮಾರುಹೋಗುತ್ತಿದೆ... ...!ಕಹಿಸತ್ಯ
#dpcherie #ಕಹಿಸತ್ಯ #ಕಟುಸತ್ಯ #ಪ್ರೀತಿ  #ಕಲಿಕೆ #mylines #mythought #yqjogi_kannada

ಸಪ್ತಸ್ವರ

ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಸದು ಕಲಿಯಬೇಕೆಂದು

 ಎಲ್ಲದರಲ್ಲೂ ಹೊಸ 

ವಿಷಯಗಳನ್ನು ಹುಡುಕುತ್ತಿದೆ ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 

#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಹೇಗ್ಹೇಗೋ ಹುಟ್ಟಿದ ಹಠಮಾರಿ ಮನದ ಸಾಲುಗಳು.. 😂🤩💓 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಕಲಿಕೆ #ಪಾಠ #ಜೀವನದಸಾರ

read more
ಸ್ವಯಂಕಲಿಕೆಯೇ ಜೀವನದ ಪರಮೋದ್ದೇಶವಾಗಿರುವಾಗ
ಬದುಕಿನಲ್ ಎದುರಾಗುವ ಪ್ರತಿಯೊಂದು ತೊಡಕುಗಳ್ ಕೂಡಾ
ಕಲಿಕೆ ಎಂಬ ಹೊಸ ಪುಟದಿ ಅಚ್ಚಾದ ಅಚ್ಚರಿಯ ಅಚ್ಚಳಿಯದ
ಪುನರಾವರ್ತನೆಯ ಪಾಠವೆಂದೇ ಮನವು ಮರುಪ್ರಶ್ನಿಸದೇ 
ಸಹಮತದಿ ಸಮ್ಮತಿಸಿ ಸ್ವೀಕರಿಸಿಯಾಗಿದೆ... 🙈❤️💐 ಹೇಗ್ಹೇಗೋ ಹುಟ್ಟಿದ ಹಠಮಾರಿ ಮನದ ಸಾಲುಗಳು.. 😂🤩💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಕಲಿಕೆ #ಪಾಠ #ಜೀವನದಸಾರ

Shivaputra

ಕಲಿಕೆಗೆ ಕೊನೆಯಿಲ್ಲ. #ಕಲಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಯಸ್ಸಿಗೆ ಅಣುಗುಣವಾಗಿ ಕಲಿಕೆ ನಮ್ಮಲ್ಲಿ
ಬದಲಾವಣೆ ಹೊಂದುತ್ತದೆ.... 
ಅರಿಯದ ಬಾಲ್ಯದಲ್ಲಿ ಏಲ್ಲರನ್ನು ಪ್ರೀತಿಸುವದನ್ನು ಕಲಿಯುತ್ತವೆ... 
ಬೆಳೆಯುತ್ತಾ ಹೋದಂತೆ ನಮ್ಮ ಕುಟುಂಬವನ್ನು ಪ್ರೀತಿಸುವುದನ್ನು ಕಲಿಯುತ್ತವೆ...

ಪ್ರೌಢದಲ್ಲಿ ಶಿಕ್ಷಕರು ಪುಸ್ತಕ ಸ್ನೇಹ ಹಾಗೂ ಪ್ರೇಯಸಿಯನ್ನು ಹೊಂದಿಕೊಳ್ಳುದು ಮತ್ತು
ಪ್ರೀತಿಸುವುದನ್ನು ಕಲಿಯುತ್ತೆವೆ...

ಮುಂದೆ ಸಾಗಿದಂತೆ ನಾವು ಮಾಡುವ ಕೆಲಸ ಸಂಗಾತಿ  ನಮ್ಮ ಮಕ್ಕಳನ್ನು ಪ್ರೀತಿಸುವುದನ್ನು
ಕಲಿಯುತ್ತೆವೆ....
ಮುಪ್ಪುನ ಹಂತದಲ್ಲಿ ಏಂಕಾಗಿ ಹಾಗೂ ನಿಸರ್ಗ
ಜೊತೆ ಹೊಂದಿಕೊಳ್ಳುವದನ್ನು ಕಲಿಯುತ್ತೆವೆ,,,
 ಕಲಿಕೆಗೆ ಕೊನೆಯಿಲ್ಲ. 

#ಕಲಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

೧೩೧೩ನೇ ಬರಹ 😍 ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. ranjuಗೊಂಬೆ_ಹಿತನುಡಿಗಳು #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜೀವಿತಾವಧಿಯಲ್ಲಿ ಪ್ರತಿದಿನವೂ ಒಂದಲ್ಲ ಒಂದು 
ವಿಷಯವ ಕಲಿಯುತ್ತಲೇ ಇರುತ್ತೇವೆ..!
ಕೆಲವೊಂದು ಹೊಸದು ಕಲಿಯಲೇಬೇಕಾಗಿರುವಂತದ್ದು 
ಕೆಲವೊಂದು ಅರಿತರು ಮರೆತಿರುವಂತದ್ದು..!
ಎಲ್ಲವೂ ಎಲ್ಲರಿಗೆ ತಿಳಿದಿರುವುದಿಲ್ಲ 
ಎಲ್ಲರಿಂದಲೂ ಕಲಿಯುತ್ತೇವೆ..!
ಉತ್ತಮ ಕಲಿಕೆಯದು ಜೀವನದಲ್ಲಿ 
ಅಳವಡಿಸಿಕೊಂಡರೆ ಅದುವೇ 
ಜೀವನವ ಬೆಳಗುವ ದಾರಿದೀಪವಾಗುತ್ತದೆ..!
ತಿಳಿದಿರುವುದನ್ನು ಇತರರಿಗೂ ತಿಳಿಸೋಣ 
ಅರಿಯಬೇಕಾಗಿರುವುದನ್ನು ಮರೆಯದೆ ಅರಿಯೋಣ 
ಸನ್ಮಾರ್ಗದಿ ಎಲ್ಲರೂ ನಡೆಯೋಣ..!
ಜೀವನದಲ್ಲಿಹ ಅಂಧಕಾರವ ಅಳಿಸಿ 
ಜ್ಞಾನದ ಜ್ಯೋತಿಯ ಉಜ್ವಲವಾಗಿ ಪ್ರಜ್ವಲಿಸೋಣ 🙏 ೧೩೧೩ನೇ ಬರಹ 😍
ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 
#ranjuಗೊಂಬೆ_ಹಿತನುಡಿಗಳು
#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಕಲಿಕೆಗೆ ಕೊನೆಯಿಲ್ಲ. #ಕಲಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಲಿಸುವವರು ಸುತ್ತಲೂ ಇದ್ದಾರಲ್ಲ
ಕಲಿಕೆಯ ಕೊನೆ ಖಾಲಿಯಾಗುವರೆಗೆ
ಕಲಿಯುತಾ ನೀ ಮುನ್ನಡೆ
ಕಲಿಕೆ ನಿಲ್ಲುವದಿಲ್ಲ
ಕಲಿತು ನೀ ಬಾಳು
ಕಲಿಯದೇ ನಡೆದ ಬಾಳು ಬರೀ ಗೋಳು
ಕಲಿಕೆಯಿಂದಲೇ ಅರಿವು
ಕಲಿಕೆಯಿಂದಲೇ ನಲಿವು ಕಲಿಕೆಗೆ ಕೊನೆಯಿಲ್ಲ. 

#ಕಲಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. #ಕಲಿಕೆ #yajogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಿರಿಕಿರಿಯ ಬೇಧವಿಲ್ಲದ ವಯಸ್ಸು
ಪ್ರತಿನಿತ್ಯವೂ ತಿಳಿಯುವ ಹುಮ್ಮಸ್ಸು
ವಿದ್ಯೆ ಕಲಿಕಾಗಾಗಿ ನಿರಂತರ ತಪಸ್ಸು
ಜ್ಞಾನಪ್ರಾಪ್ತಿಯೇ ಬದುಕಿಗೆ ಶ್ರೇಯಸ್ಸು
 ಜ್ಞಾನವನ್ನರಿಯುವುದೇ ಬದುಕಿನ ಮೂಲ ಧ್ಯೇಯ. 

#ಕಲಿಕೆ #yajogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಎಲ್ಲ ಕಲಿಯುವಾಸೆ.. 🖋-ಲಕುಮಿಕಂದ ಮುಕುಂದ --------------------------------------- ಆಸೆ ಕಂಗಳಿಂದ ನೋಡುತ್ತಿರುವೆ ವಿದ್ಯಾ ಮಂದಿರವ.. ಇಲ್ಲಿ ಕಲಿಯುವಾಸೆ ಮನದಿ ಅವರಂತೆ ನಲಿಯುವಾಸೆ.! #yqpoetry #yqjogi_kannada #ಕಲಿಕೆ

read more
ಎಲ್ಲ ಕಲಿಯುವಾಸೆ.!
(Read caption)





 ಎಲ್ಲ ಕಲಿಯುವಾಸೆ..
🖋-ಲಕುಮಿಕಂದ ಮುಕುಂದ
---------------------------------------
ಆಸೆ ಕಂಗಳಿಂದ ನೋಡುತ್ತಿರುವೆ
ವಿದ್ಯಾ ಮಂದಿರವ..
ಇಲ್ಲಿ ಕಲಿಯುವಾಸೆ ಮನದಿ
ಅವರಂತೆ ನಲಿಯುವಾಸೆ.!
loader
Home
Explore
Events
Notification
Profile