Nojoto: Largest Storytelling Platform

Best yqkannadakavite Shayari, Status, Quotes, Stories

Find the Best yqkannadakavite Shayari, Status, Quotes from top creators only on Nojoto App. Also find trending photos & videos about

  • 5 Followers
  • 6 Stories

ರಂಜಿತಾ ಸೋಮಶೇಖರ್ ❤️

ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔 ranjuಗೊಂಬೆ_ಹಿತನುಡಿಗಳು #yqjogi #yqkannada #yqkannadakavite life #shatteredfeelings #brokenheart #saddenedtruth

read more
ಬದಲಾದ ಭಾವನೆಗಳ ಬಂಧನದಲ್ಲಿ ನಿನ್ನನ್ನೇ ನೀ 
ಬೇಲಿಯ ಹಾಕಿ ಬಂಧಿಸದಿರು ಮನವೇ..!
ಭಾವನೆಗಳನ್ನೇ ಬದಲಾಯಿಸಿದವರು ಅವರ ಬಾಳಿನಲ್ಲಿ  
ನಿನ್ನ ಸ್ಥಾನವ ಬದಲಿಸದೆ ಇರಲಾರರು 🤐 ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #yqkannadakavite #life #shatteredfeelings #brokenheart #saddenedtruth

Vನಾಯಕ ಮುದಡಗಿ

ಚಪ್ಪಲಿ ಇಲ್ಲದ ಚಮ್ಮಾರ....#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite #yqjogikannada #ದರಾಬೇಂದ್ರೆ

read more
ಚಪ್ಪಲಿ ಇಲ್ಲದ ಚಮ್ಮಾರ !!

ಚಪ್ಪ ಚಪ್ಪರವ ಸಾಕ್ಷಿ
ಚಪ್ಪರಕ್ಕೆ ಚಪ್ಪಲಿ ಸಾಕ್ಷಿ
ಚಪ್ಪರದಾಗ ಜೀವಿಸುವ
ಚಮ್ಮಾರನ ಚರಿತ್ರೆ ಸಾಕ್ಷಿ.

ಚಲಿಸ್ಯಾನ ಮುಸುಕಾಗೆ
ಚಪ್ಪಲಿಯ ಚಂದಾಗಸ್ಯಾನ
ಚಪ್ಪರದಾಗ ಬದುಕ್ಯಾನ
ಚಪ್ಪಲಿ ಇಲ್ಲದಾಂಗ ಚಲಿಸ್ಯಾನ. ಚಪ್ಪಲಿ ಇಲ್ಲದ ಚಮ್ಮಾರ....#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು 
#yqkannadapoems #yqkannadakavite #yqjogikannada 
#ದರಾಬೇಂದ್ರೆ

Vನಾಯಕ ಮುದಡಗಿ

ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite #yqkannadajogi

read more
ಸೀಗೀಯ ಹಚಕೊಂಡು 
ಸ್ನಾನವ ಮಾಡ್ಯಾಳ 
ಸೀರಿಯ ತೊಟಕೊಂಡು 
ಸೆರಗಾವ ಹೊಚಕೊಂಡು
ಸಾಗಿ ಬಂದಾಳ ನೋಡ ನನ ಗೆಳತಿ..!

ಸೋಗೀನ ಚಂದ್ರಾಮ  
ಸೊಬಗೀಲೆ ಬಂದಾನ 
ಸೇವಂತಿಗೆ ತಂದಾನ 
ಸಾವಿರದಾರತಿ ಮಾಡಿ
ಸುಖವಾಗಿ ಬಾಳೆಂದು ಹರಸ್ಯಾನ ನೋಡ ನನ ಗೆಳತೀಗಿ..!! ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite 
#yqkannadajogi

DIVAKAR D

ನೆನಪುಗಳ ನಿನಾದ #ಕನ್ನಡ #ಕನ್ನಡ_ಬರಹಗಳು #yqkannadapoems #yqkannadalove #yqkannadakavite #yqjogi_feelings #yqjogilove #yqjourney

read more
ಮನದಲಿ ಬೋರ್ಗೆರೆಯುವ
ನೀರಿನಂತೆ ನಿನದೆ ಕದಡಿರುವ
 ನೆನಪುಗಳ ನಿನಾದ

ನೆನಪಿನಂಗಳದಲಿ
ಮುದ ನೀಡುವ ಸವಿ 
ನುಡಿಗಿಂತ ಮನ ಕೊರೆಯುತಿದೆ
ಉಮ್ಮಳಿಸಿ ಬಂದ 
ಚುಚ್ಚು ಮಾತಿನ ಮಂಥನ

ಕೊನೆಗೆ ಎಲ್ಲವನ್ನೂ ಮರೆತು
ಮಂದಹಾಸದಲಿ ಸ್ವಾಗತಿಸಿ
ಸಂತಸ ನೀಡಲು 
ಹಾತೊರೆಯುವ 
ನಾಳೆಗಳೊಂದಿಗೆ 
ಭರವಸೆಯ ಜೀವನ... ನೆನಪುಗಳ ನಿನಾದ
#ಕನ್ನಡ #ಕನ್ನಡ_ಬರಹಗಳು #yqkannadapoems #yqkannadalove #yqkannadakavite #yqjogi_feelings #yqjogilove #yqjourney

Theertha.A. Gowda

ಮಳೆಯ ಜೊತೆಗೆ ನಾ...!! #yqkannadaquotes #yqjogi_kannada #yqkannadakavite yqಕನ್ನಡಬರಹ

read more
ಚಿತ್ತಾರ ಮೂಡಿಸಿರೋ
ಬಣ್ಣಬಣ್ಣದ ಹೂಗಳ
ವೈಯಾರದ ಸಮೂಹದಿ
ಪಾರದಶ೯ಕತೆಯ
ಮೈಯನೊಡ್ಡಿ ನಿಂತಿರುವೆ
ನಾ ತುಂತುರು
ಮಳೆಹನಿಯ ಭೇಟಿಗೆ..!!

ಚಿಟಪಟ ಮಳೆಹನಿಯು
ನನ್ನ ಮೈಯ ಸೋಕಲು
ಖುಷಿಯಲಿ ತೇಲಾಡುತ
ಹೂದೋಟದ ನಡುವೆಲ್ಲ
ಸುತ್ತಾಡಬೇಕೆಂಬುದೆ
ನನ್ನ ಬಯಕೆ
ಸುತ್ತಾಡಿಸುವೆಯಾ ನನ್ನ
ನಿನ್ನ ಜೊತೆಗೆ..!! ಮಳೆಯ ಜೊತೆಗೆ ನಾ...!!
#yqkannadaquotes #yqjogi_kannada #yqkannadakavite #yqಕನ್ನಡಬರಹ

Shiv Anand

ನನ್ನ ಪ್ರೀತಿಯ ಗೆಳತಿ

ಯಾವಾಗ ನಮ್ಮ ಭೇಟಿ, 

 ಈ ಜನಮ್ ದಲ್ಲಿ ಇಲ್ಲ  ಮುಂದಿನ ಜನಮದಲಿ ನಾ?

ಮುಂದಿನ ಜನುಮ ಆದ್ರೆ ಈಗ್ಲೇ ಪ್ರಾಣ್ ಬಿಟ್ಟು 

 ಮತ್ತೆ ಹುಟ್ಟಿ ಕರುನಾಡಲ್ಲಿ  ನಿಂಗಾಗಿ ಕಾಯುವೆ ಪ್ರಾನದರಸಿ - ಕಾದಿರಿವೆ ನಿನ್ ಉತ್ತರಕ್ಕೆ 

 #yqkannada #yqkannadaquotes #yqkannadalove #yqkannadakavite #yqkannadapoems #yqkamathkannadaquotes #yqshivamogga #yqbengalore


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile