Nojoto: Largest Storytelling Platform

Best ಜೀವನಸಲಹೆ Shayari, Status, Quotes, Stories

Find the Best ಜೀವನಸಲಹೆ Shayari, Status, Quotes from top creators only on Nojoto App. Also find trending photos & videos about

  • 19 Followers
  • 41 Stories

True Lines

#sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ

read more
White ಬದುಕೆಂಬುದು ನಾಟಕವಿದ್ದಂತೆ 
ಇರುವವರೆಗೂ ಪಾತ್ರದಲ್ಲಿ ನಟನೆ ಮಾಡಬೇಕು
ನಾಟಕ ಮುಗಿದ ತಕ್ಷಣ ಎಲ್ಲರೂ ಹೋಗಲೇಬೇಕು

©True Lines #sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ

Shridhar Patil.

#good_night Life #Quote #lifesuccess #ಜೀವನಸಲಹೆ Srushti Srushti motivational shayari

read more
White ನೀವು ಏನು ಮಾಡುತ್ತಿದ್ದೀರಿ ಮತ್ತು ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ತಿಳಿದಿದ್ದರೆ ಜೀವನವು ಆಸಕ್ತಿದಾಯಕವಾಗಿರುತ್ತದೆ.

©Shridhar Patil. #good_night #Life #Quote #lifesuccess #ಜೀವನಸಲಹೆ  Srushti Srushti  motivational shayari

ಅಂಬಿಕಾ ಬಿಕೆ 6

#Sad_shayri #ಬುದ್ದಿಮಾತು #ಜೀವನಸಲಹೆ #ಧೈರ್ಯ #ಶಿಕ್ಷಣ #ಸಂಸ್ಕಾರ #ವ್ಯಕ್ತಿತ್ವ #ದಡ್ಡತನ #ಅಪನಂಬಿಕೆ

read more

Amar Gudge

#ಜೀವನ #ಜೀವನಸಲಹೆ life #lifequotes #yqkannada #yqjogi #kannadaquotes

read more
         #ಜೀವನ #ಜೀವನಸಲಹೆ #life #lifequotes #yqkannada #yqjogi #kannadaquotes

Amar Gudge

#ಜೀವನ #ಜೀವನಸಲಹೆ life #lifequotes

read more
ಮರೆವು ಎನ್ನುವುದು ಕೆಲುವೊಮ್ಮೆ 
ಶಾಪವಾದರೂ ಒಂದರ್ಥದಲ್ಲಿ ವರ, ಬೇಡದ ಬೇಸರವ ನೆನಪಿಸಿ ಕೊರಗುವುದಕ್ಕಿಂತ ಮರೆತರೆ ಆರೋಗ್ಯವು. #ಜೀವನ #ಜೀವನಸಲಹೆ #life #lifequotes

Amar Gudge

#ಜೀವನ #ಜೀವನಸಲಹೆ #ಜೀವನಪಾಠ life #lifequotes #lifelessons #inspirationalquotes #amargude

read more
ಕಷ್ಟವೆಂದು ಕೈಕಟ್ಟಿ ಕೂರದೆ ಪರಿಹಾರ ಮಾರ್ಗವ ಶೋಧಿಸಿಕಾರ್ಯಪ್ರವೃತ್ತರಾದಾಗ ಸುಖದತ್ತ ಹೊರಳಬಹುದು #ಜೀವನ #ಜೀವನಸಲಹೆ #ಜೀವನಪಾಠ #life #lifequotes #lifelessons #inspirationalquotes #amargude

Amar Gudge

#ಕನ್ನಡ #ಜೀವನ #ಜೀವನಸಲಹೆ life #inspirationalquotes #kannadaquotes #yqjogi_kannada #yqkannada

read more
ನಾಳಿನ ಚಿಂತೆ ಬಿಟ್ಟು ಹಿಂದಿನ ಘಟನೆ ಮರೆತು ಇಂದಿನ ದಿನ ಆನಂದದಿಂದ ಅನುಭವಿಸೋಣ. #ಕನ್ನಡ #ಜೀವನ #ಜೀವನಸಲಹೆ #life #inspirationalquotes #kannadaquotes #yqjogi_kannada #yqkannada

ರೇಣುಕೇಶ್ ಸದಾಶಿವಯ್ಯ

#yrqtjogi #yrqtbaba #ಜೀವನಸಲಹೆ

read more
ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವಾಗ
ಅಥವಾ ಅವರ ಬಗ್ಗೆ ಬರೆಯುವಾಗ ಅವರ ಪೂರ್ಣ
ಇತಿಹಾಸ ತಿಳಿದು ಬರೆಯುವುದು ಒಳ್ಳೆಯದು
ಇಲ್ಲದಿದ್ದರೆ ಅದು ಮುಖಸ್ತುತಿಯಾಗುತ್ತದೆ
ಇಂದಿನ ಭಾಷೆಯಲ್ಲೇ ಹೇಳುವುದಾದರೆ 'ಬಕೆಟ್' ಹಿಡಿಯುವುದು ಅಂತ ಆಗುತ್ತದೆ
 #yrqtjogi #yrqtbaba #ಜೀವನಸಲಹೆ

ರೇಣುಕೇಶ್ ಸದಾಶಿವಯ್ಯ

#yrqtbaba #yrqtjogi #ಜೀವನಸಲಹೆ

read more
ಈ online classes ಹೆಂಗಪಾ‌ ಅಂದರೆ
ನಮ್ಮ medical ಭಾಷೆಯಲ್ಲಿ ಹೇಳುವಂಗೆ
operation success but, patient died
ಅನ್ನೋ ಹಂಗಾ ಐತೀಪಾ...!!!! #yrqtbaba #yrqtjogi #ಜೀವನಸಲಹೆ

DIVAKAR D

ಜೀವಮದ ಸಂತೆ #ಕನ್ನಡ #ಕನ್ನಡ_ಬರಹಗಳು #ಜೀವನಸತ್ಯ #yqmandya #yqjogi #yqjogikannada #ಜೀವನ #ಜೀವನಸಲಹೆ

read more
ಜೀವನದ ಸಂತೆಯಲಿ ನೆನಪುಗಳು 
ಬಿಕರಿಯಾಗದೆ  ಬಿಕಾರಿಗಳಾಗಿವೆ,
ಕೊಟ್ಟು ಹೋದವರಿಗೊಂದು ನೆಪ;
ಪಡೆದವರಿಗೊಂದು ಸವೆಯದ ನೆನಪು;
ಕೊಟ್ಟು ಹೋದವರಿಗೆ  ಕರುಣೆಯಿಲ್ಲ;
ಮರೆಯದೆ ಇದ್ದವರಿಗೆ ಮರುಕವಿಲ್ಲ. ಜೀವಮದ ಸಂತೆ
#ಕನ್ನಡ #ಕನ್ನಡ_ಬರಹಗಳು  #ಜೀವನಸತ್ಯ
#yqmandya #yqjogi #yqjogikannada #ಜೀವನ #ಜೀವನಸಲಹೆ
loader
Home
Explore
Events
Notification
Profile