Nojoto: Largest Storytelling Platform

Best ನೀತಿ Shayari, Status, Quotes, Stories

Find the Best ನೀತಿ Shayari, Status, Quotes from top creators only on Nojoto App. Also find trending photos & videos about

  • 7 Followers
  • 9 Stories

gk quiz

ಬೆಕ್ಕಿನ ಕೊರಳಿಗೆ ಗಂಟೆ 🔔🔔🔔🔔 . . . ಫಾಲೋ ಮಾಡಿ . . .#MoralStories #Original #kannada #originalvoice #ಪ್ರೇರಕ #ಕನ್ನಡಕಥೆ #ನೀತಿ #kannadastories #kammadastorie #ನೀತಿಕಥೆ

read more

ರಘು ಶಿವಸ್ವಾಮಿ

ಸತ್ಯ ಗೆಲ್ಲುವುದು ಸದಾ! #ನೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಯಮಗಳೂ ನಶಿಸುವುದಿಲ್ಲ,
ಆದರೆ ಮನುಷ್ಯನ ನೀಯತ್ತು ನಶಿಸಿಹೋಗುತ್ತಿದೆಯಲ್ಲ. ಸತ್ಯ ಗೆಲ್ಲುವುದು ಸದಾ!

#ನೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಸತ್ಯ ಗೆಲ್ಲುವುದು ಸದಾ! #ನೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರೆತು ಬದುಕುತ್ತಾರೆ ಕೆಲವರು
ಅಷ್ಟೇ... ಸತ್ಯ ಗೆಲ್ಲುವುದು ಸದಾ!

#ನೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

ಸತ್ಯ ಗೆಲ್ಲುವುದು ಸದಾ! #ನೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀತಿನಾ ನಾವು ಗೌರವಿಸಿ ಅದೇ ದಾರಿಯಲ್ಲಿ ನಡದ್ರೆ
ನಮ್ಮನ್ನ ಕಾಪಾಡೋದ್ರಲ್ಲಿ , ನಮ್ಮ ವಕ್ತಿತ್ವ ರೂಪಿಸುವಲ್ಲಿ ಒಂದು ಶಕ್ತಿ   ಅಂದ್ರು ತಪ್ಪಿಲ್ಲ. ಸತ್ಯ ಗೆಲ್ಲುವುದು ಸದಾ!

#ನೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವಬುತ್ತಿ ೨೩೪ ನೀತಿ ನಶಿಸಿಹೋಗುವುದಿಲ್ಲ ಸತ್ಯ ಗೆಲ್ಲುವುದು ಸದಾ ತಾಳ್ಮೆಯಿಂದ ಕಾಯಬೇಕು ಸತ್ಯದರ್ಶನವಾಗಲು 1048ಎಎಂ06122020 #Collab #YourQuoteAndMine #collabwithjogi #yqkannada #yqjogi

read more
ನೀತಿ ನಶಿಸಿಹೋಗುವುದಿಲ್ಲ 
ಸತ್ಯ ಗೆಲ್ಲುವುದು ಸದಾ
ತಾಳ್ಮೆಯಿಂದ ಕಾಯಬೇಕು
ಸತ್ಯದರ್ಶನವಾಗಲು

1048ಎಎಂ06122020 #ಅಮುಭಾವಬುತ್ತಿ ೨೩೪

ನೀತಿ ನಶಿಸಿಹೋಗುವುದಿಲ್ಲ 
ಸತ್ಯ ಗೆಲ್ಲುವುದು ಸದಾ
ತಾಳ್ಮೆಯಿಂದ ಕಾಯಬೇಕು
ಸತ್ಯದರ್ಶನವಾಗಲು

1048ಎಎಂ06122020

ರೇಣುಕೇಶ್ ಸದಾಶಿವಯ್ಯ

ಸತ್ಯ ಗೆಲ್ಲುವುದು ಸದಾ! #ನೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
"ನೀತಿ" ನಿಂತ ನೀರಿನಂತೆ
ಹರಿಸಿ ಉಪಯೋಗಿಸುವವನು ನೀತಿವಂತ
ದಡದಲಿ ನಿಂತು ನೋಡುವವನು ಬರೀ ಸಂತ
"ನೀತಿ" ಹರಿದಾಗ "ಸತ್ಯ"ದ ಬೆಳಕು
ನಿಂತಲ್ಲೇ ನಿಂತಾಗ ಬರೀ ಹೊಂಡು ಸತ್ಯ ಗೆಲ್ಲುವುದು ಸದಾ!

#ನೀತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ನೀತಿ#ಕಷ್ಟ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
"ಬೋಧನೆ"ಗಳು ಸಾಕಾರಗೊಳ್ಳುವಂತಾಗಿದ್ದರೆ
ನಮ್ಮ " ಆಯ್ಕೆ"ಗಳು ತುಂಬಾ 
ಕಠಿಣವಾಗುತ್ತಿದ್ದವು ಸಾಕಿ//
 #yqjogi#yqkannada#ಜೀವನ#ನೀತಿ#ಕಷ್ಟ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಜಗವಿಮೋಚಕ - ೧೨೪ #ಜಗವಿಮೋಚಕ #ನಿಯತ್ತು #ನೀತಿ #ಸಾಧನೆ #yqdvkrddots #yqjogi #yqgoogle #yqmandya

read more
ಜಗವಿಮೋಚಕ - ೧೨೪
===============
ನೀತಿ ಇಲ್ಲದ ನಿಯತ್ತು 
ನಿಯತ್ತು ಇಲ್ಲದ ಸಾಧನೆ 
ನೀಚತನಕ್ಕೆ ಸಾಕ್ಷಿ... ಜಗವಿಮೋಚಕ - ೧೨೪

#ಜಗವಿಮೋಚಕ
#ನಿಯತ್ತು 
#ನೀತಿ 
#ಸಾಧನೆ 
#yqdvkrddots

DIVAKAR D

#ನೀತಿ #ನಿಯತ್ತು #ಪ್ರಾಮಾಣಿಕತೆ #yqdvkrddots #yqjogi #yqgoogle #yqmandya

read more
ನೀತಿ
ನಿಯತ್ತು
ಪ್ರಾಮಾಣಿಕತೆ
ಇಲ್ಲದ
ವ್ಯಕ್ತಿಗಳು
ಹೆಚ್ಚಾದಂತೆ
ಅನೀತಿ
ಅಧರ್ಮದ
ತಾಂಡವ
ಮುಗಿಲು
ಮುಟ್ಟುತ್ತದೆ... 

#ನೀತಿ
#ನಿಯತ್ತು
#ಪ್ರಾಮಾಣಿಕತೆ 
#yqdvkrddots 
#yqjogi 
#yqgoogle

About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile