Nojoto: Largest Storytelling Platform

Best ನೆಪಗಳು Shayari, Status, Quotes, Stories

Find the Best ನೆಪಗಳು Shayari, Status, Quotes from top creators only on Nojoto App. Also find trending photos & videos about

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝 ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ.... ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ... Just hope for the best n relax with complete rest ❤ ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ... ತರ್ಪಣದ ಅರ್ಪಣ ಅತ್ಯಗತ್ಯ... #yqkannada #yqjogi #ನೆನಪುಗಳು #ಕನ್ನಡ_ಬರಹಗಳು #ranjuಗೊಂಬೆ_ವಾಸ್ತವದನುಡಿಗಳು #ನೆಪಗಳು #ಹುಸಿಯಾದ_ನಿರೀಕ್ಷೆಗಳು #fake_ಬಂಧಗಳು

read more
ಸತ್ತುಹೋದ ಬಂಧ/ಬಾಂಧವ್ಯಗಳಿಗೆ ಮೂರ್ಹಿಡಿ ಮಣ್ಹಾಕಿ ಶವಸಂಸ್ಕಾರ ಮಾಡ್ಬೇಕೇ ಹೊರ್ತು....
ಅದಕ್ಕೆ ಹೊಸ ಹೆಸರನ್ನಿಟ್ಟು ಮರುನಾಮಕರಣವಲ್ಲ 🤐 ೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝

ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ....
ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ...
 Just hope for the best n relax with complete rest ❤

ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ...
ತರ್ಪಣದ ಅರ್ಪಣ ಅತ್ಯಗತ್ಯ...

ರಂಜಿತಾ ಸೋಮಶೇಖರ್ ❤️

Pc : Pinterest ❤️ ಮನಸ್ಸಿನ ಮಾತು ಮನಸ್ಸಲಿ ಇರುವವರಿಗಷ್ಟೇ ಅರಿವಾಗುವುದು 💕 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನೆಪಗಳು #ಮನದಮಾತು #ಮನಸ್ಸಿನಚಡಪಡಿಕೆ #ಹೃದಯದೊಡೆಯ

read more
ಒಮ್ಮೊಮ್ಮೆ ನೆಪಮಾತ್ರಕ್ಕಷ್ಟೇ ಏನು ಇಲ್ಲ ಎಂದಾಗಲೂ..!
ಇಲ್ಲ ನಿನ್ಮನಸಲ್ಲಿ ಏನೋ ಇದೆ ಎಂದು ಪ್ರತಿವಾದಿಸಿ 
ಮುದ್ದಿಸುವ ಮನಸ್ಸೊಂದು ಜೊತೆಗಿರಬೇಕಿತ್ತು 🤐 Pc : Pinterest ❤️
ಮನಸ್ಸಿನ ಮಾತು ಮನಸ್ಸಲಿ ಇರುವವರಿಗಷ್ಟೇ ಅರಿವಾಗುವುದು 💕
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #ಕನ್ನಡ_ಬರಹಗಳು #ನೆಪಗಳು #ಮನದಮಾತು #ಮನಸ್ಸಿನಚಡಪಡಿಕೆ #ಹೃದಯದೊಡೆಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile