Find the Best ಹುಸಿಯಾದ_ನಿರೀಕ್ಷೆಗಳು Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಸತ್ತುಹೋದ ಬಂಧ/ಬಾಂಧವ್ಯಗಳಿಗೆ ಮೂರ್ಹಿಡಿ ಮಣ್ಹಾಕಿ ಶವಸಂಸ್ಕಾರ ಮಾಡ್ಬೇಕೇ ಹೊರ್ತು.... ಅದಕ್ಕೆ ಹೊಸ ಹೆಸರನ್ನಿಟ್ಟು ಮರುನಾಮಕರಣವಲ್ಲ 🤐 ೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝 ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ.... ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ... Just hope for the best n relax with complete rest ❤ ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ... ತರ್ಪಣದ ಅರ್ಪಣ ಅತ್ಯಗತ್ಯ...
೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝 ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ.... ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ... Just hope for the best n relax with complete rest ❤ ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ... ತರ್ಪಣದ ಅರ್ಪಣ ಅತ್ಯಗತ್ಯ... #yqkannada #yqjogi #ನೆನಪುಗಳು #ಕನ್ನಡ_ಬರಹಗಳು #ranjuಗೊಂಬೆ_ವಾಸ್ತವದನುಡಿಗಳು #ನೆಪಗಳು #ಹುಸಿಯಾದ_ನಿರೀಕ್ಷೆಗಳು #fake_ಬಂಧಗಳು
read moreರಂಜಿತಾ ಸೋಮಶೇಖರ್ ❤️
ಅದೇನೋ ಹೊಸ ಹುರುಪು....! ನೋವಿಗೂ ಸಹಾ ನನ್ನ ಮನವ ಆವರಿಸಲು...😣 ಬೆಸೆದ ಸಂಬಂಧಗಳು ಹೊಸೆದ ಬಾಂಧವ್ಯಗಳು ಎಡಬಿಡದೆ ಪೇಚಿಗೆ ಸಿಲುಕಿಸುತಲಿವೆ ಊಹಿಸಲಾರದ ಸಂದಿಗ್ದ ಪರಿಸ್ಥಿಗಳು ಎಡವಿದ್ದು ಅದೆಲ್ಲೋ ಇಂದಿಗೂ ಅರಿವಾಗಲೇ ಇಲ್ಲ..! ಆತ್ಮೀಯರೆನಿಸಿಕೊಂಡವರು ಹಿಡದ ಕರಗಳನ್ನು ಬೇರ್ಪಡಿಸಿದ್ದರಷ್ಟೇ ನೋವಾಗುತಿರಲಿಲ್ಲ...🤐 ಅದರವರು ಸ್ವತಃ ಅವರೇ ಅವರಿಸಿಹ ನನ್ನ ನಿಷ್ಕಲ್ಮಶ ಮುಗ್ದ ಹೃದಯವ ಚೂರು ಚೂರು ಮಾಡಿ ಹೊರಟರು ಗಾಜಿನ ಗೊಂಬೆಯೆಂದುಕೊಂಡರೇನೋ..? ನನ್ನನ್ನು ; ಗೊತ್ತಿಲ್ಲ...! ಜೀವಂತ ಗೊಂಬೆಯನ್ನು ಜೀವಂತ ಶವವಾಗಿಸುವ ಅವರ ಪ್ರಯತ್ನ ವಿಫಲವಾಗದೆ ಸಫಲವಾಯ್ತು ನಗುವೆಂಬುದೇ ನನ್ನ ಜೀವನದಲ್ಲಿ ಅಸುನೀಗಿತು...! ಸ್ವಪ್ನದಲಿ ಕಂಡ ಆಶಾಗೋಪುರವೆಲ್ಲವೂ ಕಣ್ಮುಂದೆಯೇ ಒಂದೊಂದಾಗಿ ನಿತ್ರಾಣವಾಗಿ ಉರುಳಿತು...😌 ಕೊನೆಗೂ ನೋವೆಂಬ ಖಾಯಂ ಅತಿಥಿಯು ಜಯವ ಸಾಧಿಸಿದೆನೆಂಬ ಸಂತಸದಿ ಹಿರಿಹಿರಿ ಹಿಗ್ಗುತಾ ನನ್ನೊಳಗೆ ಹೂತುಹೋಯ್ತು ...💔 ಬೆಂಬಿಡದೆ ಕಾಡಿದ ನೋವಿನ ಛಾಯೆ...😪 #ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನೋವು_ಆಪ್ತತೆ_ಯಾತನೆ #ಮೂಕ_ವೇದನೆ #ಸ್ವಾರ್ಥದ_ಸಂಬಂಧಗಳು #ಹುಸಿಯಾದ_ನಿರೀಕ್ಷೆಗಳು
ಬೆಂಬಿಡದೆ ಕಾಡಿದ ನೋವಿನ ಛಾಯೆ...😪 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ನೋವು_ಆಪ್ತತೆ_ಯಾತನೆ #ಮೂಕ_ವೇದನೆ #ಸ್ವಾರ್ಥದ_ಸಂಬಂಧಗಳು #ಹುಸಿಯಾದ_ನಿರೀಕ್ಷೆಗಳು
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited