Nojoto: Largest Storytelling Platform

Best ನೆನಪುಗಳು Shayari, Status, Quotes, Stories

Find the Best ನೆನಪುಗಳು Shayari, Status, Quotes from top creators only on Nojoto App. Also find trending photos & videos about ನೆನಪುಗಳು in english, ಕಾಡುವ ನೆನಪುಗಳು, ಬೇಟೆಯ ನೆನಪುಗಳು, ನೆನಪುಗಳು ಕವನ, ನೆನಪುಗಳು,

  • 25 Followers
  • 50 Stories

ರಘು ಶಿವಸ್ವಾಮಿ

ಜೊತೆಗೆ ಎಲ್ಲವೂ ಕೊಂಡೊಯ್ಯಬೇಡ. #ನೆನಪುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾನೆ ಹೋದ್ಮೇಲೆ ನನ್ ನೆನ್ಪ್ ಯಾಕೆ ನಿಂಗೆ. ಜೊತೆಗೆ ಎಲ್ಲವೂ ಕೊಂಡೊಯ್ಯಬೇಡ.

#ನೆನಪುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನೀ ಹೋಗಲೇ ಬೇಕೆಂದರೆ. #ನೆನಪುಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ನೆನಪು ನಂಗ್ ಬೇಕಾಗಿಲ್ಲ, 
ಎಲ್ಲಾನು ತಕೊಂಡ್ ಹೋಗಿ dustbin ಗೆ ಹಾಕು. ನೀ ಹೋಗಲೇ ಬೇಕೆಂದರೆ.

#ನೆನಪುಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

#yqbaba#yqjogi#kannada#ನೆನಪುಗಳು #YourQuoteAndMine Collaborating with Poorni Poornima

read more
ನೆನಪು ಎಂಬುದು ಬೂದಿ ಮುಚ್ಚಿದ ಕೆಂಡದಂತೆ....
ಮೇಲೆ ಆರಿದಂತೆ ಕಂಡರೂ
ಒಳಗೆ ಉರಿಯುತ್ತಲೆ ಇರುತ್ತದೆ..... #yqbaba#yqjogi#kannada#ನೆನಪುಗಳು  #YourQuoteAndMine
Collaborating with  Poorni Poornima

d.p cherie

ನೆನಪಿನೂರು... #dpcherie #ನೆಪ #ನೆನಪುಗಳು #ನೆನಪೇ #Memories #memoriesforever memowrimoಕನ್ನಡ #yqjogi_kannada #MeMoWriMoಕನ್ನಡ

read more
ಎಷ್ಟಂತ ಹೇಳಲಿ,,
ನೆನಪಿನೂರ ಬೀದಿಯ ಕುರಿತು!
ಆಚೀಚೆ ನೆನಪಿನಂಗಡಿಯ ಮಾಲೀಕರು,
ಕೈ ಕಾಲ್ಗೆ ಸಿಗುವ ನೆನಪೇ ಬಾರದ, ಚಹರೆ ಹೊತ್ತ ಸಂಬಂಧಿಕರು!
ಕೊಳ್ಳಲೋ ಬೇಡವೋ ಎಂದು ನೆಪ ಹೂಡುವ
ಆಲೋಚನೆಯೆಂಬ ಗಿರಾಕಿಗಳು...!


 ನೆನಪಿನೂರು...
#dpcherie #ನೆಪ #ನೆನಪುಗಳು #ನೆನಪೇ #memories #memoriesforever #memowrimoಕನ್ನಡ #yqjogi_kannada

ಸಪ್ತಸ್ವರ

#ಕನ್ನಡಬರಹ #yqquotes #ನೆನಪುಗಳು

read more
ನೆನಪುಗಳಿಗೆಲ್ಲ ನೆಪ ನೀನು
ಕಾಡುವವು ಆಗಾಗ ಸುಳಿವಿರದೆ ಹೊಕ್ಕು..!
ಉಕ್ಕಿ ಬರುವ ಭಾವನೆಗಳ ಹೆಕ್ಕಿ  ಮುಂದಿಕ್ಕಿ..!
ಸೋಲಿಸುವವು ನನಗೆ ಅರಿವಿರದಂತೆ  
ಕಂಬನಿಯು ಜಾರುತಲಿ ಬಿಕ್ಕಿ....!! #ಕನ್ನಡಬರಹ 
#yqquotes 
#ನೆನಪುಗಳು

Vinaya Hegde

#ಅವಳು #ಕಣ್ಣೀರು #ನೆನಪುಗಳು #ನಿಶ್ಯಬ್ದ

read more
ಕಡಲಿಗೂ ಬೇಡವಂತೆ
ನಾ‌ ಸುರಿಸಿದ ನಿನ್ನ ನೆನಪಿನ ಹನಿಗಳು
ಹಿಂತಿರುಗಿ ಬಂದು ಪಾದವ ನೆನೆಸಿ ಹೋಗಿವೆ
ಮತ್ತಷ್ಟು ಉಪ್ಪು ನೀರನು ಬೆರೆಸಿ... #ಅವಳು #ಕಣ್ಣೀರು
 #ನೆನಪುಗಳು #ನಿಶ್ಯಬ್ದ

Vinaya Hegde

#ನೆನಪುಗಳು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ನೆನಪುಗಳ ಅಲೆಗಳನ್ನು ತಡೆಯಲು
ಹೃದಯ ಘೋರ್ಕಲ್ಲಾದರೂ
ಅವುಗಳ ಭೋರ್ಗರೆತದ ಹೊಡೆತಕ್ಕೆ
ಅಲ್ಪವಾದರೂ ಸವೆಯದೆ ಇದ್ದೀತೆ..! #ನೆನಪುಗಳು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

ರಂಜಿತಾ ಸೋಮಶೇಖರ್ ❤️

೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝 ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ.... ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ... Just hope for the best n relax with complete rest ❤ ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ... ತರ್ಪಣದ ಅರ್ಪಣ ಅತ್ಯಗತ್ಯ... #yqkannada #yqjogi #ನೆನಪುಗಳು #ಕನ್ನಡ_ಬರಹಗಳು #ranjuಗೊಂಬೆ_ವಾಸ್ತವದನುಡಿಗಳು #ನೆಪಗಳು #ಹುಸಿಯಾದ_ನಿರೀಕ್ಷೆಗಳು #fake_ಬಂಧಗಳು

read more
ಸತ್ತುಹೋದ ಬಂಧ/ಬಾಂಧವ್ಯಗಳಿಗೆ ಮೂರ್ಹಿಡಿ ಮಣ್ಹಾಕಿ ಶವಸಂಸ್ಕಾರ ಮಾಡ್ಬೇಕೇ ಹೊರ್ತು....
ಅದಕ್ಕೆ ಹೊಸ ಹೆಸರನ್ನಿಟ್ಟು ಮರುನಾಮಕರಣವಲ್ಲ 🤐 ೨೭೦೦ ನೇ ಬರಹ ತಾತ್ಕಾಲಿಕ ಬಂಧ ಭಾಂಧವ್ಯಗಳಿಗೆ ಕೊಳ್ಳಿ ಇಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮರಿಗೆ ಸಮರ್ಪಣೆ 😂😝

ಸ್ವಲ್ಪ ದಿನ ನೋವು ಅನ್ನೋ ಸೂತಕದ ಛಾಯೆ ಇದ್ರೂ....
ಮುಂಬರುವ ದಿನಗಳಲ್ಲಿ ಖುಷಿ ಅನ್ನೋ ಅರಮನೆಗೆ ಗೃಹಪ್ರವೇಶ ಆಗೇ ಆಗತ್ತೆ...
 Just hope for the best n relax with complete rest ❤

ನೆನಪುಗಳ ಚಿತಾಭಸ್ಮಕ್ಕೆ ಚಿರಶಾಂತಿ ಅನ್ನೋ...
ತರ್ಪಣದ ಅರ್ಪಣ ಅತ್ಯಗತ್ಯ...

ರಂಜಿತಾ ಸೋಮಶೇಖರ್ ❤️

ನೆನಪುಗಳು.... #ಶ್ರೀನಿ yqಶ್ರೀನಿ #yqjogi #yqkannada #ನೆನಪುಗಳು #YourQuoteAndMine Collaborating with ಶ್ರೀನಿವಾಸ್

read more
ನೆನಪುಗಳು ¡ ನೆಪಗಳು....
ನಮ್ ಪಾಲಿಗೆ
ದಕ್ಕಿದ ದಕ್ಕುವಿಕೆ..!
ವರ, ಶಾಪಗಳ
ಸಮ್ಮಿಶ್ರಣವೇ
ನೆನಪಿನ ನೆಪವೊಡ್ಡಿ
ಜೀವನ್ಪಾಠವ ಕಲಿಸೋ
ಸನ್ಮಾರ್ಗಗಳು
ನಮ್ಮೀ ಬದುಕಿನ್ತಿರುವುಗಳು..!!  ನೆನಪುಗಳು....
#ಶ್ರೀನಿ #yqಶ್ರೀನಿ  #yqjogi  #yqkannada  #ನೆನಪುಗಳು  #YourQuoteAndMine
Collaborating with ಶ್ರೀನಿವಾಸ್

ರಂಜಿತಾ ಸೋಮಶೇಖರ್ ❤️

Can collab 💐 ಸಹಯೋಗಿಸಬಹುದು 😍 ಬರಬಾರದೇ ನೀನೊಮ್ಮೆ..! ನಿನ್ಕಾಣುವ ಹಂಬಲವದು ಮನದೊಳು ಮರುಕಳಿಸಿದೆ ಮಗದೊಮ್ಮೆ ❣️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನೆನಪುಗಳು #ಮಾಸದಬಂಧನ #ಒಲುಮೆಯ_ಸ್ಪಂದನ #ನೀನೇ_ನನಗೆಲ್ಲಾ

read more
ಆಳಿದ್ಹೋಗುವ ಮುನ್ನ..!
ಅಳಿದುಳಿದ ಪಳೆಯುಳಿಕೆಯಂತಾದರೂ 
ಬಂದೆನ್ನ ಹೃದಯವನಪ್ಪಳಿಸಬಾರದೇ..? ನನ್ನೊಲವೇ ❤️  Can collab 💐 ಸಹಯೋಗಿಸಬಹುದು 😍
ಬರಬಾರದೇ ನೀನೊಮ್ಮೆ..! ನಿನ್ಕಾಣುವ ಹಂಬಲವದು ಮನದೊಳು ಮರುಕಳಿಸಿದೆ ಮಗದೊಮ್ಮೆ ❣️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ನೆನಪುಗಳು #ಮಾಸದಬಂಧನ #ಒಲುಮೆಯ_ಸ್ಪಂದನ #ನೀನೇ_ನನಗೆಲ್ಲಾ
loader
Home
Explore
Events
Notification
Profile