Nojoto: Largest Storytelling Platform

Best ಶುಭರಾತ್ರಿ Shayari, Status, Quotes, Stories

Find the Best ಶುಭರಾತ್ರಿ Shayari, Status, Quotes from top creators only on Nojoto App. Also find trending photos & videos about ಶುಭರಾತ್ರಿ quotes, ಶುಭರಾತ್ರಿ gif, ಶುಭರಾತ್ರಿ meaning, ಶುಭರಾತ್ರಿ ಸಿಹಿ ಕನಸು, ಶುಭರಾತ್ರಿ ಗೆಳತಿ,

  • 12 Followers
  • 31 Stories

Shashank

#good_night #ಶುಭರಾತ್ರಿ #kannada #ಆಲೋಚನೆಗಳು

read more

Lakshmi Sulochana

#GoodNight #ಶುಭರಾತ್ರಿ #ಆಲೋಚನೆಗಳು

read more

ಸಪ್ತಸ್ವರ

#ಶುಭರಾತ್ರಿ #ಕನ್ನಡಬರಹ

read more
ಮನೆಯ  ದಾರಿಯು  ಮರೆಯಿತು  ನಡುವೆ  ನೀ  ಸಿಕ್ಕಾಗ
ಕಾಲು ದಾರಿಯು  ಹುಟ್ಟಿಕೊಂಡಿತು  ನಿನ್ನ ಜೊತೆ ನಡೆಯುವಾಗ. #ಶುಭರಾತ್ರಿ 
#ಕನ್ನಡಬರಹ

ಸಪ್ತಸ್ವರ

ನಾನು PUC ಇದ್ದಾಗಿಲಿಂದನು ಮನೆಗೆ call ಮಾಡಿ ಮಾತಾಡೋದಕ್ಕೆ 2- 3 ದಿನಕ್ಕೊಮ್ಮೆ ಫೋನ್ ಕೊಡತಿದ್ರು ಅವರು ಕೊಡೋ 5ನಿಮಿಷ ಟೈಮ್ ನಲ್ಲಿ ಮನೇಲಿ ಎಲ್ಲರ ಜೊತೆ ಮಾತಾಡ್ಬೇಕು ಅಂತ ಬೇಗ ಬೇಗ ಮಾತಾಡಿ ಕೊನೆದಾಗಿ ಮಮ್ಮಿ ಗುಡ್ ನೈಟ್ ಅಂತ ಹೇಳ್ತಿದ್ದೆ.. ಅವಾಗ ನಮ್ ಅಮ್ಮ ಹ್ಮ ಆಯ್ತು ನಿನಗೂ ಅದೇ ನಂಗ್ ಅನ್ನಕ್ ಬರಲ್ಲ ವಾ.. ಅಂತಿದ್ರು ಇಲ್ಲ ಇನ್ನಮುಂದೆ ನೀನು ಇದನ್ನ ಕಲಿ ನಾನು ಹೇಳಿಕೊಡ್ತೀನಿ ನನಗೂ ಖುಷಿ ಆಗ್ತದ ಮಮ್ಮಿ ಅಂತ ಹೇಳಿದ್ದೆ ಅವಗಿಂದ ದಿನಾಲೂ ರಾತ್ರಿ ಮನೆಗೆ ಕಾಲ್ ಮಾಡಿ ಮಾತಾಡುವಾಗ ಒಂದೊಂದ್ಸರಿ ನಾನೇ ಮರ್ತು ಹೇಳಿಲ್ಲ ಅಂದ್ರು good night, sweet dream ಅಂತಾರೆ.. ನನಗಂತೂ ಎಷ್ಟು ಖುಷಿ ಅಂದ್ರೆ ಮತ್ತೆ #yqquotes #ಶುಭರಾತ್ರಿ #ಕನ್ನಡಬರಹ

read more
ಅಮ್ಮ ಹೇಳೋ ಗುಡ್ ನೈಟ್..❤️ ನಾನು PUC ಇದ್ದಾಗಿಲಿಂದನು ಮನೆಗೆ call ಮಾಡಿ ಮಾತಾಡೋದಕ್ಕೆ 2- 3 ದಿನಕ್ಕೊಮ್ಮೆ  ಫೋನ್ ಕೊಡತಿದ್ರು ಅವರು ಕೊಡೋ 5ನಿಮಿಷ ಟೈಮ್ ನಲ್ಲಿ ಮನೇಲಿ ಎಲ್ಲರ ಜೊತೆ ಮಾತಾಡ್ಬೇಕು ಅಂತ ಬೇಗ ಬೇಗ ಮಾತಾಡಿ ಕೊನೆದಾಗಿ  ಮಮ್ಮಿ ಗುಡ್ ನೈಟ್ ಅಂತ ಹೇಳ್ತಿದ್ದೆ.. ಅವಾಗ ನಮ್ ಅಮ್ಮ ಹ್ಮ ಆಯ್ತು ನಿನಗೂ ಅದೇ ನಂಗ್ ಅನ್ನಕ್ ಬರಲ್ಲ ವಾ.. ಅಂತಿದ್ರು ಇಲ್ಲ ಇನ್ನಮುಂದೆ ನೀನು ಇದನ್ನ ಕಲಿ ನಾನು ಹೇಳಿಕೊಡ್ತೀನಿ ನನಗೂ ಖುಷಿ ಆಗ್ತದ ಮಮ್ಮಿ ಅಂತ ಹೇಳಿದ್ದೆ ಅವಗಿಂದ ದಿನಾಲೂ ರಾತ್ರಿ ಮನೆಗೆ ಕಾಲ್ ಮಾಡಿ ಮಾತಾಡುವಾಗ ಒಂದೊಂದ್ಸರಿ ನಾನೇ ಮರ್ತು ಹೇಳಿಲ್ಲ ಅಂದ್ರು  good night, sweet dream ಅಂತಾರೆ.. ನನಗಂತೂ ಎಷ್ಟು ಖುಷಿ ಅಂದ್ರೆ ಮತ್ತೆ

ರಂಜಿತಾ ಸೋಮಶೇಖರ್ ❤️

ಶುಭರಾತ್ರಿ...😴😴 #ಕನ್ನಡ_ಬರಹಗಳು #ಶುಭರಾತ್ರಿ ranjuಗೊಂಬೆ_ಹಿತನುಡಿಗಳು #mallik_arjun #yqkannada #yqquotes #GoodNight #YourQuoteAndMine Collaborating with Mallik Arjun

read more
ನಿದಿರೆಯ ಮಂಪರು
ಹತ್ತಿದವಗೆ...
ಸ್ವಪ್ನಗಳೂ ನಶೆಯಮಲೇ... ಶುಭರಾತ್ರಿ...😴😴
#ಕನ್ನಡ_ಬರಹಗಳು #ಶುಭರಾತ್ರಿ
#ranjuಗೊಂಬೆ_ಹಿತನುಡಿಗಳು
#mallik_arjun #yqkannada #yqquotes #goodnight #YourQuoteAndMine
Collaborating with Mallik Arjun

ರಮೇಶ್ ಹಡಪದ

#yqbaba #yqquotes #jogikannada #jogiquote #lovequotes #ರಾಜನಬರಹಗಳು #ಶುಭರಾತ್ರಿ #YourQuoteAndMine Collaborating with Nataraja Sharma

read more
ನಾ
ಶಯನ..
ನೀ
ನಯನ.. #yqbaba #yqquotes #jogikannada #jogiquote 
#lovequotes #ರಾಜನಬರಹಗಳು #ಶುಭರಾತ್ರಿ  #YourQuoteAndMine
Collaborating with Nataraja Sharma

ರಮೇಶ್ ಹಡಪದ

#yqbaba #yqquotes #jogikannada #jogiquote #kannadaquotes #ರಾಜನಬರಹಗಳು #ಶುಭರಾತ್ರಿ #YourQuoteAndMine Collaborating with Nataraja Sharma

read more
ಅವಳ
ಒಂತರಾ
ಮೂಡಿ,
ದಿನಾ ಮಲಗೋವಾಗ
ಇದ್ದಿದ್ದೇ
ಈ ರಾಡಿ.. #yqbaba #yqquotes #jogikannada #jogiquote 
#kannadaquotes #ರಾಜನಬರಹಗಳು #ಶುಭರಾತ್ರಿ  #YourQuoteAndMine
Collaborating with Nataraja Sharma

ರಮೇಶ್ ಹಡಪದ

ಶುಭರಾತ್ರಿ 🌼.... #ಶುಭರಾತ್ರಿ #ಕನ್ನಡ #ಕನ್ನಡಕವಿತೆ #yqjogi #kannadaquotes #moonlove #YourQuoteAndMine Collaborating with Pavithra pb

read more
ರಜನಿಯಲಿ ನೀ ಕಾಣೋ
ಸ್ವಪ್ನದಲ್ಲಿ ತಪ್ಪದೆ ಬರುವೆನು
ದುಃಸ್ವಪ್ನವಾಗಿ ನಾ ಕಾಡೆನು
ಶಯನ ಕೋಣೆಯಲ್ಲಿ 
ನಾ ನಿನ್ನ ನಿದಿರೆಯ
ಓಡಿಸಿ ನನ್ನಂಗಳಕೆ ಕದ್ದೊಯ್ಯುವೆನು
ಕನಸಲ್ಲಾದ ಈ ಪ್ರೀತಿಯನು ನಾ ಬಿಡೆನು.. ಶುಭರಾತ್ರಿ 🌼....
#ಶುಭರಾತ್ರಿ #ಕನ್ನಡ #ಕನ್ನಡಕವಿತೆ #yqjogi #kannadaquotes #moonlove  #YourQuoteAndMine
Collaborating with Pavithra pb

Harish Nayak

#ಹನಿಹನಿಇಬ್ಬನಿ #ಶುಭರಾತ್ರಿ

read more
ಶುಭರಾತ್ರಿ

ಹೆಂಡತಿಗೆ ಫೋನಾಯಿಸಿ
ಶುಭರಾತ್ರಿ ಅಂದೆ.
ಏರುಸ್ವರದಲ್ಲೇ 
ಕೇಳಿದಳಾಕೆ,
ನಾನಿಲ್ಲದ ರಾತ್ರಿಯಲಿ
ಶುಭ ಯಾರು ಆಕೆ.!? #ಹನಿಹನಿಇಬ್ಬನಿ #ಶುಭರಾತ್ರಿ

Kiran D Palankar

#ಶುಭರಾತ್ರಿ #GoodNight #ಕಿರಣನ_ಸಾಲು #yqjogi #yqkannada

read more
ಕಗ್ಗತ್ತಲ ರಾತ್ರಿಯಲ್ಲಿ
ನೀರವ ಮೌನದಲ್ಲಿ
ಮಲಗಿರುವ ನಿಮಗೆ
ಆಗಲಿ ಸುಂದರ 
ಕನಸುಗಳ ಬೆಸುಗೆ #ಶುಭರಾತ್ರಿ
#goodnight
#ಕಿರಣನ_ಸಾಲು #yqjogi #yqkannada
loader
Home
Explore
Events
Notification
Profile