Find the Best ಗುರು Shayari, Status, Quotes from top creators only on Nojoto App. Also find trending photos & videos about
ಮೌನ
ಎಲ್ಲೊ ಬಿದ್ದ ಕಲ್ಲನ್ನು ಶಿಲ್ಪಿಯು ಕೆತ್ತಿ ದೇಗುಲದಲ್ಲಿ ದೇವರನ್ನಾಗಿ ಮಾಡಿದಂತೆ... ಎನು ಅರಿಯದ ನಮ್ಮೊಳಗೆ ಪ್ರೀತಿ ಮಮತೆಯಿಂದ ಆ ಶಿಲ್ಪಿಯಂತೆ ತಿದ್ದಿ ತೀಡಿ ಸಮಾಜದಲ್ಲಿ ನಮಗೊಂದು ನೆಲೆ ಕಲ್ಪಿಸಿದ ಶಿಕ್ಷರೆಂಬ ದೇವರೆ ಇದೊ ನಿಮಗಿಂದು ನನ್ನ ಮನದಾಳದ ನಮನ.... ತಪ್ಪ ಮಾಡಿದಾಗ ತಿದ್ದಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ದಿದ್ದು ಶಿಕ್ಷಕರು. ಗುರುವಿಗೆ ನಮಸ್ಕರಿಸಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ.
ರಮೇಶ್ ಹಡಪದ
ನನ್ನವಳ ತವರ ಮನಿಯಿಂದ ಪಾರ್ಸಲ್ ಬಂದಿತ್ತು ಅಂಟಿನ ಉಂಡಿ ಬಂಡಿ ಅದನ್ನ ತಿಂದ ಮ್ಯಾಲ ಹಿಡಿಬೇಕಾಯಿತು ನಮ್ಮೂರ ಹೊಳೆಯ ದಂಡಿ ತಿನ್ನು ಅವಸರದಾಗ ಒಡೆದಿತ್ತು ಸೊಂಡಿ ಬ್ಯಾಡ ಅಂದ್ರು ಕೇಳಲಿಲ್ಲ ನನ್ನವಳು ಬಾಳ ಮಂಡಿ 😜😜😜😜😜 ಗುರು ಡವಳೇಶ್ವರ ಸರ್ ಅವರ ಬರಹದ ಪ್ರೇರಣೆಯಿಂದ ನನ್ನ ಸಾಲುಗಳು #ಗುರು ಸರ್ ಧನ್ಯವಾದಗಳು #😂😂😂😂
ಆಗಂತುಕ
ಗುರು ಇರದಿದ್ದರೂ ಪರವಾಗಿಲ್ಲ ಗುರಿ ಮುಟ್ಟೋ ಛಲ ನಿನ್ನಲಿರಲಿ🆚 ನಮ್ಮ ಕನಸುಗಳ ಸಾಕಾರ ನಮ್ಮಿಂದಲೇ ಆಗಬೇಕು✌️ #ಗುರು#ಗುರಿ#yqjogi#yqkannada#veeresh_hanni
ರೇಣುಕೇಶ್ ಸದಾಶಿವಯ್ಯ
ಗುರುವಿನ ಮನೆಯ ಹೊಸ್ತಿಲು ಕಾಣಿಸುತ್ತದೆ...!!! ವಿದ್ಯೆ ಸಮೃದ್ಧಿಯಾಗುತ್ತದೆ. #ಗುರು #yqjogi #yqkannada #collab #collabwithjogi #YourQuoteAndMine Collaborating with YourQuote Jogi
ರೇಣುಕೇಶ್ ಸದಾಶಿವಯ್ಯ
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ/ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ// //ಗುರು ಹುಣ್ಣಿಮೆಯ ಈ ಶುಭದಿನ ನಮ್ಮನ್ನ ಕತ್ತಲಿಂದ ಬೆಳಕಿನೆಡೆ ನಡೆಸಿದ ಸರ್ವ ಗುರುವೃಂದಕ್ಕೂ ಶಿರ ಸಾಷ್ಟಂಗ ನಮಸ್ಕಾರಗಳು// #yrqtjogi #yrqtbaba #ಗುರು
ನಾಗರಾಜ್ ಪೂಜಾರ್
ದುಶ್ಚಟಗಳಿಗೆ ದಾಸರಾಗುವುದಕ್ಕಿಂತ , ಗುರುವಿಗೆ ಗುಲಾಮನಾಗಿರುವುದು ಉತ್ತಮ. #nagarajpoojar #yqjogi_kannada #ಕನ್ನಡಕವನಗಳು #ಕನ್ನಡಬರಹಗಳು #ಗುರು #ಚಟ #yqbabaquotes
ನಾಗರಾಜ್ ಪೂಜಾರ್
ಮ್ಯಾಳಗಿ ಹತ್ತಿದ ಮೇಲೆ ಏಣಿಯನ್ನು ಒದೆಯುವುದು, ಗುರಿ ತಲುಪಿದ ಮೇಲೆ ಗುರುವನ್ನೇ ಒದ್ದಂತೆ. #nagarajpoojar #yqjogi_kannada #ಗುರಿ #ಗುರು #ಏಣಿ #yqbabakannada #yqquotes
ಗುರು ಢವಳೇಶ್ವರ
ಎಲ್ಲವಾ ಬಲ್ಲ ಗೊಲ್ಲನಾ ಗಲ್ಲವನು ಪಿಡಿಪಿಡಿದು ಪೇಳಿದರೆ ಹೇಳದೆ ಇರುವನೇ ಮುದ್ದು ಕೃಷ್ಣ..! ©ಗುರು ಢವಳೇಶ್ವರ #Flower #ಗುರು #Nijotokannada
Anju krish
ಇನ್ನೊಬ್ಬರಲ್ಲಿ ದೋಷ ಹುಡುಕಬೇಡ #ಮನವೇ ಏಕೆಂದರೆ ಆ ದೋಷ ನಿನ್ನಲ್ಲೂ ಇರಬಹುದು ಮನ ಅರಿವೇ #ಗುರು... ©Anju Anjali ⚘ #JusticeForNikitaTomar
Nataraj Kammar
Natural Morning ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ಭ್ರಮಾ ತಸ್ಮೈಶ್ರೀ ಗುರುವೇ ನಮಃ 🙏🙏🙏🙏 ಗುರುಪೂರ್ಣಿಮೆಯ ಶುಭಾಶಯಗಳು 🕉🕉🕉🕉 #NaturalMorning