Nojoto: Largest Storytelling Platform

Best ಗಜಲ್ Shayari, Status, Quotes, Stories

Find the Best ಗಜಲ್ Shayari, Status, Quotes from top creators only on Nojoto App. Also find trending photos & videos about ಗಜಲ್ ಕವನ, ಗಜಲ್ ರಚನೆ, ಗಜಲ್ ಗಳು, ಗಜಲ್ ಗಾನ, ಗಜಲ್ ಎಂದರೇನು,

  • 16 Followers
  • 68 Stories
    PopularLatestVideo

Lakumikanda Mukunda

#ಗಜಲ್ #ಲಕುಮಿಕಂದ #ಶಾಯರಿ

read more
mute video

ಶ್ ಇಲ್ಲಿ ನಶೆ ಇದೆ ಎಚ್ಚರ...!

#gajalshayari ಲಕ್ಷ್ಮಣ ಬಡಿಗೇರ ಅವರ ಗಜಲ್ #ಕನ್ನಡ #ಗಜಲ್ #poem Love #ಪ್ರೀತಿ #ಕಾವ್ಯ

read more
mute video

darsha boss

mute video

ರಮೇಶ್ ಹಡಪದ

#ಗಜಲ್ #ಮಧುಬಾಲೆಯ ಪ್ರೇಮ ಶಾಲೆyqjogiyqkannadaramesh h

read more
ಹುಸಿ ಕೋಪವಿದ್ದರೂ ನನ್ನ ಮೇಲೆ ಜೀವಾನೆ ಇಟ್ಟಿರುವ ಮಧುಬಾಲೆ
ನಿತ್ಯವು ದೊರೆತಂತಿದೆ ಅವಳ ಒಲುಮೆ ಕಾರಣ ತೆರದಿಹಳು ಪ್ರೇಮ ಶಾಲೆ

ನಿತ್ಯ ನೂತನ ಮುಗುಳ್ನಗೆಯೊಂದಿಗೆ ಹರಿದಿದೆ ಪ್ರೇಮದ ನಾಲೆ
ತಪ್ಪದೇ ಕೈಬೀಸಿ ಕರೆಯುತಿದೆ ಅವಳ ಮಧುರ ನೆನಪಿನ ಪ್ರೇಮಶಾಲೆ

ಭಾವ ಸ್ಪರ್ಶ ಅನುರಾಗದ ಅಣುಭೋದನೆಯ ಮುಗಿಯದ ಅಧ್ಯಾಯ
ಒಲುಮೆಯ ಸಂದಾಯ ಪಡೆಯುತಿಹ ಅವಳ ನವಿರಾದ ಪ್ರೇಮಶಾಲೆ

ಮಾಡಿಸುತಿಹಳು ಕಂಠಪಾಠ ಅದರಲ್ಲಿ ಅವಳದೇ ಕಾಣುವ ಮೈಮಾಟ
ಕ್ಷಣಕಾಲದಲ್ಲೇ ಮೈ ಮರೆಸಿತಲ್ಲವಳ ಅವಳ ಲಜ್ಜೆ ಸಜ್ಜೆಯ ಪ್ರೇಮ ಶಾಲೆ.
 #ಗಜಲ್ #ಮಧುಬಾಲೆಯ ಪ್ರೇಮ ಶಾಲೆ#yqjogi#yqkannada#ramesh h

ವಿಜಯ್

#ಆತ್ಮದೇವತೆ #ಗಝಲ್ #ಗಜಲ್ #ವಿಜಯ್_ಗಝಲ್ #gazal #firstGazal ಗಝಲ್ ಬರೆಯುವ ಮೊದಲನೆಯ ಪ್ರಯತ್ನ. ಇದರ ಬಗ್ಗೆ ನಿಮ್ಮೆಲ್ಲರ ಅಮೂಲ್ಯವಾದ ಸಲಹೆಗಳಿಗೆ ಸ್ವಾಗತ. ತಪ್ಪುಗಳನ್ನು ತಿಳಿಸಿಕೊಟ್ಟರೆ ತಿದ್ದಿಕೊಳ್ಳುವೆ. ನನಗೆ ಈ ಸಾಹಸಕ್ಕೆ ಕೈಹಾಕಲು ಪ್ರೇರಣೆಯಾಗಿದ್ದು Archana Archana ಅವರ ಬರಹಗಳು. ಅವರ ಪರಿಚಯವಿಲ್ಲದಿದ್ದರೂ ಅವರ ಗಝಲ್ ಗಳು ನನಗೆ ತುಂಬಾ ಪರಿಚಿತ. ಅವರಿಗೆ ಮೊದಲನೆಯದಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.

read more
★★ಗಝಲ್★★
ಮನದೊಳಗೆ ಇಣುಕಿತು ಅವಳ ಒಲವಿನ ಬೆಳಕು
ತಮವು ನೀಗಿಹುದು ಚೆಲ್ಲಿದಾಗ ಅರಿವಿನ ಬೆಳಕು 

ಇಳಿಸಲು ನೋವುಗಳನ್ನು ಮನವಾಯ್ತು ನಿರಾಳ
ತುಂಬಿತು ಮನದಲ್ಲಿ ಅಂದದ ಚೆಲುವಿನ ಬೆಳಕು 

ಬರಿದಾದ ಬಾಳಲ್ಲಿ ಉದಿಸಿದಳು ಚಂದ್ರಿಕೆಯಂತೆ
ಎದೆಯಲ್ಲಿ ಹರಡಿತು ಮುದ್ದಾದ ನಗುವಿನ ಬೆಳಕು 

ಹೊಸದಾಗಿ ಶುರುವಾಗಿದೆ ಒಳಗೊಳಗೆ ತಳಮಳ
ಹೊತ್ತು ಕಳೆದಂತೆ ಕ್ಷೀಣಿಸುವುದೇ ನಲಿವಿನ ಬೆಳಕು 

ಅವಳಿರಬೇಕು 'ವಿಜಯ'ನ ಬದುಕಲ್ಲಿ ಅನವರತ
ಜೊತೆಯಾಗಲಿ ಆತ್ಮದೇವತೆಯ ಗೆಲುವಿನ ಬೆಳಕು #ಆತ್ಮದೇವತೆ #ಗಝಲ್ #ಗಜಲ್ #ವಿಜಯ್_ಗಝಲ್
#gazal #firstgazal

ಗಝಲ್ ಬರೆಯುವ ಮೊದಲನೆಯ ಪ್ರಯತ್ನ. ಇದರ ಬಗ್ಗೆ ನಿಮ್ಮೆಲ್ಲರ ಅಮೂಲ್ಯವಾದ ಸಲಹೆಗಳಿಗೆ ಸ್ವಾಗತ. ತಪ್ಪುಗಳನ್ನು ತಿಳಿಸಿಕೊಟ್ಟರೆ ತಿದ್ದಿಕೊಳ್ಳುವೆ. ನನಗೆ ಈ ಸಾಹಸಕ್ಕೆ ಕೈಹಾಕಲು ಪ್ರೇರಣೆಯಾಗಿದ್ದು Archana Archana ಅವರ ಬರಹಗಳು. ಅವರ ಪರಿಚಯವಿಲ್ಲದಿದ್ದರೂ ಅವರ ಗಝಲ್ ಗಳು ನನಗೆ ತುಂಬಾ ಪರಿಚಿತ. ಅವರಿಗೆ ಮೊದಲನೆಯದಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.

Kiran D Palankar

#yqjogi#yqkannada#ಹೈಕು#ಗಜಲ್#ಮದಿರೆ#ಮನ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ Collaborating with Shama P Patil Patil

read more
ಮದಿಸುತ್ತಿದೆ
ನಿನ್ನ ಸಿಹಿ ಚುಂಬನ
ಮದಿರೆಯಂತೆ #yqjogi#yqkannada#ಹೈಕು#ಗಜಲ್#ಮದಿರೆ#ಮನ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ 
Collaborating with Shama P Patil Patil

ಆಗಂತುಕ

ಗಜಲ್ ಭೂಮಿಯ ಮೇಲಿರುವ ಸಕಲ ಜೀವಿಗಳ ಮನ್ನಿಸಿ ಕಾಪಾಡು ದೇವಾ ಬಡವ ಬಲ್ಲಿದನೆಂಬ ಬೇಧವ ತೋರದೆ ಹರಸಿ ಕಾಪಾಡು ದೇವಾ ನಿನ್ನಾಜ್ಞೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು ಇಲ್ಲಿ ನಂಬಿದ ನರರೆಲ್ಲರನ್ನೂ ನಡುನೀರಲ್ಲಿ ಕೈಬಿಡದೇ ಉಳಿಸಿ ಕಾಪಾಡು ದೇವಾ #yqkannada #yqjogi #ವೀ_ಪದಗಳು

read more
ಗಜಲ್

ಭೂಮಿಯ ಮೇಲಿರುವ ಸಕಲ ಜೀವಿಗಳ ಮನ್ನಿಸಿ ಕಾಪಾಡು ದೇವಾ
ಬಡವ ಬಲ್ಲಿದನೆಂಬ ಬೇಧವ ತೋರದೆ ಹರಸಿ ಕಾಪಾಡು ದೇವಾ

ನಿನ್ನಾಜ್ಞೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು ಇಲ್ಲಿ
ನಂಬಿದ ನರರೆಲ್ಲರನ್ನೂ ನಡುನೀರಲ್ಲಿ ಕೈಬಿಡದೇ ಉಳಿಸಿ ಕಾಪಾಡು ದೇವಾ

ಕಲ್ಲು ಮೂರ್ತಿಯಾದರೂ ಸಕಲರ ಸಲಹುವ ಧಾತನಲ್ಲವೇ
ಕಪಟತನವ ಕೊಂದು ಕಾರುಣ್ಯ ಕರುಣಿಸಿ ಕಾಪಾಡು ದೇವಾ

ನೊಂದು ಬೆಂದವರಿಗೆ ಎಂದೂ ನೋವ ನೀಡದಿರು
ನಾಸ್ತಿಕನಲ್ಲೂ ಆಸ್ತಿಕ ಭಾವ ಮೂಡಿಸಿ ಕಾಪಾಡು ದೇವಾ

ನಿರ್ಮಲ ಮನದ ಮಂದಿರದಲಿ ಪೂಜಿಸುತ್ತಿರುವನು  ವೀರ
ಅಜ್ಞಾನದ ಮೌಢ್ಯವನಳಿಸಿ ಸುಜ್ಞಾನದ ಬೆಳಕ ಚಿಮ್ಮಿಸಿ ಕಾಪಾಡು ದೇವಾ ಗಜಲ್

ಭೂಮಿಯ ಮೇಲಿರುವ ಸಕಲ ಜೀವಿಗಳ ಮನ್ನಿಸಿ ಕಾಪಾಡು ದೇವಾ
ಬಡವ ಬಲ್ಲಿದನೆಂಬ ಬೇಧವ ತೋರದೆ ಹರಸಿ ಕಾಪಾಡು ದೇವಾ

ನಿನ್ನಾಜ್ಞೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು ಇಲ್ಲಿ
ನಂಬಿದ ನರರೆಲ್ಲರನ್ನೂ ನಡುನೀರಲ್ಲಿ ಕೈಬಿಡದೇ ಉಳಿಸಿ ಕಾಪಾಡು ದೇವಾ

ಆಗಂತುಕ

'ಗಜಲ್' ನಿನ್ನಾಗಮನದ ದೆಶೆಯಿಂದ ನನ್ಮನದಲಿ ಬೆಳಕಾಗುತಿದೆ ಸಖಿ ಏಕಾಂಗಿಯ ಹೃದಯದಲು ಒಲವು ಒಡಮೂಡುತಿದೆ ಸಖಿ ಸದ್ದಿಲ್ಲದೆ ಅಡಿಯಿಟ್ಟು ಎದೆಬಡಿತದ ಮಿಡಿತವಾಗಿರುವೆ ಗೆಳತಿ ನಿನ್ನೊಂದಿಗಿರುವ ಪ್ರತಿಕ್ಷಣವೂ ಸ್ವರ್ಗದಂತೆ ಭಾಸವಾಗುತಿದೆ ಸಖಿ ನೂಪುರ ನಾದದಿ ಮನದತುಂಬಾ ಗಲಭೆಯೆಬ್ಬಿಸಿರುವ ಸುಮತಿ #yqkannada #yqjogi #ವೀ_ಪದಗಳು #ಹಳೇ_ಸ್ಟಾಕ್

read more
ಗಜಲ್
ನಿನ್ನಾಗಮನದ ದೆಶೆಯಿಂದ ನನ್ಮನದಲಿ ಬೆಳಕಾಗುತಿದೆ ಸಖಿ
ಏಕಾಂಗಿಯ ಹೃದಯದಲು ಒಲವು ಒಡಮೂಡುತಿದೆ ಸಖಿ

ಸದ್ದಿಲ್ಲದೆ ಅಡಿಯಿಟ್ಟು ಎದೆಬಡಿತದ ಮಿಡಿತವಾಗಿರುವೆ ಗೆಳತಿ
ನಿನ್ನೊಂದಿಗಿರುವ ಪ್ರತಿಕ್ಷಣವೂ ಸ್ವರ್ಗದಂತೆ ಭಾಸವಾಗುತಿದೆ ಸಖಿ

ನೂಪುರ ನಾದದಿ ಮನದತುಂಬಾ ಗಲಭೆಯೆಬ್ಬಿಸಿರುವ ಸುಮತಿ
ಮಡಿಲಲಿ ಮಗುವಾಗಿ ಮಲಗಬೇಕೆಂಬ ಆಸೆಯಾಗುತಿದೆ ಸಖಿ

ಅಲೆಮಾರಿಯ ಅಲೆದಾಟಕೆ ಅಂತ್ಯವಾಡಿ ಅಮಲೇರಿಸಿದವಳಲ್ಲವೇ
ನೆನೆದಾಗಲೆಲ್ಲ ನವನವೀನ ಕವಿತೆಗಳು ಹೊರಹೊಮ್ಮುತಿದೆ ಸಖಿ

ವೀರನ ಕನಸಿನ ಕೋಟೆಯೊಳಗೆ ಅರಸಿಯಾಗಿ ಅಲಂಕರಿಸು
ಅನುರಾಗದ ಸುಂದರ ಸ್ವಪ್ನಗಳೆಲ್ಲ ನನಸಾಗುತಿದೆ ಸಖಿ 'ಗಜಲ್'
ನಿನ್ನಾಗಮನದ ದೆಶೆಯಿಂದ ನನ್ಮನದಲಿ ಬೆಳಕಾಗುತಿದೆ ಸಖಿ
ಏಕಾಂಗಿಯ ಹೃದಯದಲು ಒಲವು ಒಡಮೂಡುತಿದೆ ಸಖಿ

ಸದ್ದಿಲ್ಲದೆ ಅಡಿಯಿಟ್ಟು ಎದೆಬಡಿತದ ಮಿಡಿತವಾಗಿರುವೆ ಗೆಳತಿ
ನಿನ್ನೊಂದಿಗಿರುವ ಪ್ರತಿಕ್ಷಣವೂ ಸ್ವರ್ಗದಂತೆ ಭಾಸವಾಗುತಿದೆ ಸಖಿ

ನೂಪುರ ನಾದದಿ ಮನದತುಂಬಾ ಗಲಭೆಯೆಬ್ಬಿಸಿರುವ ಸುಮತಿ

ಲಕುಮಿಕಂದ ಮುಕುಂದ

#ಲಕುಮಿಕಂದ #ಗಜಲ್

read more
ಗಜಲ್

ಎಂದೂ ಮಾಸದ ಪ್ರೀತಿಯ ಕೊಟ್ಟಾಕೆ ಅವಳು..
ನೋವಿನೆದೆಗೆ ಮುಲಾಮು ಬಳಿದಾಕೆ ಅವಳು..

ಮಗುವಿನಂತೆ ಬಿಕ್ಕಿ ಮತ್ತೆ ನಕ್ಕಾಕೆ ಅವಳು..
ಸಾಧನೆಯಾಗಸದಿ ಚಿಕ್ಕಿಯಂತಾಕೆ ಅವಳು..

ಒಲವುಣಿಸಿ ಮನವ ತಣಿಸಿದಾಕೆ ಅವಳು..
ಗೆಲುವಾಗಿ ನನ್ನ ಜೊತೆಗಿರುವಾಕೆ ಅವಳು..

ಸಾಸಿರ ಕನಸುಗಳ ಒಟ್ಟಿಗೆ ನೀಡಿದಾಕೆ ಅವಳು..
ನನಸಾದಾಗ ಜಿಂಕೆಯಂತೆ ಕುಣಿದಾಕೆ ಅವಳು..

ಲಕುಮಿಕಂದನ ಸದಾ ನೆನೆಯುವಾಕೆ ಅವಳು..
ಹೃದಯದಲ್ಲಿ ಸದಾ ಪೂಜಿಸುವಾಕೆ ಅವಳು..

-ಲಕುಮಿಕಂದ ಮುಕುಂದ #ಲಕುಮಿಕಂದ #ಗಜಲ್

ಲಕುಮಿಕಂದ ಮುಕುಂದ

#ಲಕುಮಿಕಂದ #ಗಜಲ್ #ವಿಶ್ವ ನಗುದಿನ

read more
ಗಜಲ್

ನಗಲಾರದ ಮುಖಗಳು ಮುದುಡಿದೆ ಸುಮ್ಮನೆ
ಅದೇಷ್ಟೊ ನೋವುಗಳು ಕಾಡುತಿದೆ ಸುಮ್ಮನೆ..

ಅರಳಿದ ಕುಸುಮಗಳಿಗೂ ಸಂಜೆಗೆ ಸಾವಂತೆ
ಕೆರಳಿದ ಮನಸುಗಳು ಬಾಡಿದೆ ಸುಮ್ಮನೆ..

ಕಾಣದ ಕ್ರೀಮಿಯು ಅನುಕ್ಷಣ ಕಾಡುತಿರಲು
ಬದುಕಿನ ಪಯಣ ಮುಗಿದಿದೆ ಸುಮ್ಮನೆ..

ಇಷ್ಟು ದಿನ ನಗಲಾಗಲೇ ಇಲ್ಲ ಕಣ್ಣಿರಿಗಿಲ್ಲ ಲೆಕ್ಕ
ನಗುವಾಸೆಯೆಲ್ಲವು ಬತ್ತಿದಂತಿದೆ ಸುಮ್ಮನೆ..

ಅವನ ಪಾಪ ಲಕುಮಿಕಂದನಿಗಷ್ಟೆ ಗೊತ್ತಿತ್ತು
ಅಳಿಯದೆ ಉಳಿದು ನಗಬಾರದೆ  ಸುಮ್ಮನೆ.. #ಲಕುಮಿಕಂದ #ಗಜಲ್ #ವಿಶ್ವ ನಗುದಿನ
loader
Home
Explore
Events
Notification
Profile