Nojoto: Largest Storytelling Platform

Best ಸೂರ್ಯ Shayari, Status, Quotes, Stories

Find the Best ಸೂರ್ಯ Shayari, Status, Quotes from top creators only on Nojoto App. Also find trending photos & videos about ಸೂರ್ಯ, ಸೂರ್ಯ ಸಮಾನಾರ್ಥಕ ಪದ, ಸೂರ್ಯ ಗ್ರಹಣ ಎಂದರೇನು, ಸೂರ್ಯ ಶ್ಲೋಕ, ಸೂರ್ಯಗ್ರಹಣ ಮಾಹಿತಿ,

  • 27 Followers
  • 113 Stories
    PopularLatestVideo

ರಘು ಶಿವಸ್ವಾಮಿ

#yqjogi #yqquotes #urmilabalu thoughts #ಸೂರ್ಯ ಪುತ್ರಿ ☀️🔥🖤 #YourQuoteAndMine Collaborating with Urmila Balu

read more
ನನ್ನ ಉಸಿರಿಗೆ ಜೀವ ನೀನು 
ನನ್ನ ಕವನಕೆ ಸ್ಪೂರ್ತಿ ನೀನು‌. #yqjogi 
#yqquotes 
#urmilabalu thoughts
#ಸೂರ್ಯ ಪುತ್ರಿ ☀️🔥🖤 #YourQuoteAndMine
Collaborating with Urmila Balu

ಮೌನ

ಹಿತೈಷಿ ಅವರ quote.. ಪ್ರೇರಣೆ... #yqjogi #yq quotes #urmilabalu thoughts #ಸೂರ್ಯ ಪುತ್ರಿ ☀️🔥🖤 #YourQuoteAndMine Collaborating with Urmila Balu

read more
ಅವಳೆಂದರೆ 
ಜೀರೋ ಸೈಜ್ ಫಿಗರ್
ಸುಂದರಿಯಂತೆ..!! ಹಿತೈಷಿ ಅವರ quote.. ಪ್ರೇರಣೆ...
#yqjogi
 #yq quotes
#urmilabalu thoughts
#ಸೂರ್ಯ ಪುತ್ರಿ ☀️🔥🖤 #YourQuoteAndMine
Collaborating with Urmila Balu

ಮೌನ

ಖಾಲಿ ಜೀವನಕ್ಕೆ ತಾತ್ಕಾಲಿಕವಾಗಿ ಬಣ್ಣ ತುಂಬು #YourQuoteAndMine Collaborating with Sarwin #ಸೂರ್ಯ ಪುತ್ರಿ ☀️🔥🖤 Collaborating with Urmila Balu Collaborating with ಮಂಜುಳಾದೇವಿ ಎಂ.ರೇಣುಕೇಶ್

read more
Feelings ಅಂತ ಬಂದರು
Fool ಮಾಡಿ ಹೋದರು ಖಾಲಿ ಜೀವನಕ್ಕೆ ತಾತ್ಕಾಲಿಕವಾಗಿ ಬಣ್ಣ ತುಂಬು #YourQuoteAndMine
Collaborating with Sarwin #ಸೂರ್ಯ ಪುತ್ರಿ ☀️🔥🖤
Collaborating with Urmila Balu
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#yqjogi #yqbaba #yqkanmani #yqkannadaquotes #YourQuoteAndMine Collaborating with VKN #ಸೂರ್ಯ ಪುತ್ರಿ 🌞🔥🖤# Collaborating with Urmila Balu

read more
ಮರೆತ ನೆನಪುಗಳ 
         ಜೊತೆ 
ಮತ್ತೆ ಈಗ ಬದುಕಬೇಕಿದೆ. #yqjogi #yqbaba #yqkanmani #yqkannadaquotes  #YourQuoteAndMine
Collaborating with VKN #ಸೂರ್ಯ ಪುತ್ರಿ 🌞🔥🖤#
Collaborating with Urmila Balu

d.p cherie

ಶುಭೋದಯ ಗೆಳೆಯರೆ... #ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ

read more
ಮುಂಜಾನೆ ಮುಸುಕಲ್ಲಿ, ರವಿಯು ಭುವಿ ಕಾಣಲು ಕಾತರಿಸುತಿದ್ದ... 
ಮೋಡಗಳ ಸಾಲಲ್ಲಿ, ಮರೆಯಾಗಿ ನಿಂತಿದ್ದ!!!

ಅವನ ಬರುವಿಕೆಗೆ ಜೀವರಾಶಿಗಳು ಹಂಬಲಿಸುತಿದ್ದವು,, 
ಹೂರಾಶಿ, ಭಾಸ್ಕರನ ಕಿರಣಗಳ ಸ್ಪರ್ಶಕ್ಕೆ ಸಾಲಾಗಿ ನಿಂತಿದ್ದವು,, 
ಅದೋ ಬಂದನಾ ದಿನಕರ,, 
ಎಲ್ಲರ ಜೀವನದ, ಕತ್ತಲ ಕಳೆಯಲು...
ಹೊಸ ಹುಮ್ಮಸ್ಸು, ಮರುಕಳಿಸಲು...
ಶುಭೋದಯ⛅️ 


 ಶುಭೋದಯ ಗೆಳೆಯರೆ... 

#ಶುಭೋದಯ #ಸೂರ್ಯ #ಪ್ರಕೃತಿ #dpcherie #ಬರಹ

Shivaputra

ಧರೆ ಸೊಂಪಾಗಿ ಬಿಳ್ಕೋಡಲು. #ಸೂರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi ನನ್ನ ಮಾತು ಜೋಗಿ ಅವರೇ....

read more
ಮುನ್ನೆಚ್ಚರಿಕೆ ನೀಡಿತು ಮನಕ್ಕೆ
ಸಕಲ ಜೀವಗಳ ಸಂಕುಲಕ್ಕೆ 
ತಾಯಿಯ ಮಡಿಲು ಸೇರಿಕೊ
ಅಸಂಭವ ನಡೆಯುವ ಮುನ್ನ 
ಬಾನಿಯ ಮೂಡುವ ಸೂರ್ಯನ
ಮನಮೋಹಕವಾಗಿ ಸ್ವಾಗತಿಸು
ಮನಕ್ಕೆ ಮಂದಹಾಸ ನೀಡು ನೀ...  ಧರೆ ಸೊಂಪಾಗಿ ಬಿಳ್ಕೋಡಲು. 

#ಸೂರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi ನನ್ನ ಮಾತು ಜೋಗಿ ಅವರೇ....

Shivaputra

ಸೋತ ಮನಸ್ಸು ಗೆದ್ದೇ ಗೆಲ್ಲುತ್ತದೆ. #ಸೂರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಛಲವನ್ನು ತೊಟ್ಟು ಕಷ್ಟಪಟ್ಟು 
ಬೆವರಹರಿಸಿ ದುಡಿದವನು ಮುಂದೆ
ರಾಜನಾಗುತ್ತಾನೆ, ಹೀಗೆ ಜೀವನದಲ್ಲಿ
ಕಂಡ ಕನಸುಗಳಿಗೆ ಪ್ರಯತ್ನ ಮಾಡಿದರೆ
ನಮ್ಮಲ್ಲಿ ಹೊಸ ಬೆಳಕು ಕಾಣುತ್ತೇವೆ  ಸೋತ ಮನಸ್ಸು ಗೆದ್ದೇ ಗೆಲ್ಲುತ್ತದೆ. 

#ಸೂರ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vನಾಯಕ ಮುದಡಗಿ

ಸೋತ ಮನಸ್ಸು ಗೆದ್ದೇ ಗೆಲ್ಲುತ್ತದೆ. #ಕಾಯಕವೇಕೈಲಾಸ #ಸೂರ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #ಕಾಯಕವೇಕೈಲಾಸ

read more
ಮಾಯೆಯೊಳಗೀನ ಕಾಯಕ್ಕ ಕಾಯಕನ ಕೈಂಕರ್ಯ ಅಂತ ಕರೆ ನೀಡತಾನ ಸೋತ ಮನಸ್ಸು ಗೆದ್ದೇ ಗೆಲ್ಲುತ್ತದೆ. 
#ಕಾಯಕವೇಕೈಲಾಸ
#ಸೂರ್ಯ
 #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#ಕಾಯಕವೇಕೈಲಾಸ

Manjula Murali

#yqjogi #yqquotes #urmilabalu thoughts #ಸೂರ್ಯ ಪುತ್ರಿ ☀️🔥🖤 #YourQuoteAndMine Collaborating with Urmila Balu #vijaykumarvm Collaborating with ವಿ ಜ ಯ್

read more
ನನ್ನ ಪ್ರೀತಿಯ ಒಡಂಬಡಿಕೆಗೆ ಕಾರಣ ನೀನು 
ನಿನ್ನ ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬಿದವಳು ನಾನು #yqjogi 
#yqquotes 
#urmilabalu thoughts
#ಸೂರ್ಯ ಪುತ್ರಿ ☀️🔥🖤 #YourQuoteAndMine
Collaborating with Urmila Balu
#vijaykumarvm 
Collaborating with ವಿ ಜ ಯ್

Manjula Murali

😷😷😷 #yqjogi #yqquotes #urmilabalu thoughts #ಸೂರ್ಯ ಪುತ್ರಿ 🌞🔥🖤 #YourQuoteAndMine Collaborating with Urmila Balu Collaborating with Nataraja Sharma Collaborating with Vaishali M

read more
ಆಸೆಯ ಹೊಂದಿದ ಮನದಲ್ಲೇ 
ಬೇಡಿದೆ ಸಿಹಿ ಪ್ರೀತಿಯ ಮುತ್ತಿನಲ್ಲೇ  😷😷😷
#yqjogi 
#yqquotes 
#urmilabalu thoughts 
#ಸೂರ್ಯ ಪುತ್ರಿ 🌞🔥🖤 #YourQuoteAndMine
Collaborating with Urmila Balu
Collaborating with Nataraja Sharma
Collaborating with Vaishali M
loader
Home
Explore
Events
Notification
Profile