Nojoto: Largest Storytelling Platform

Best ಮನ Shayari, Status, Quotes, Stories

Find the Best ಮನ Shayari, Status, Quotes from top creators only on Nojoto App. Also find trending photos & videos aboutಮನಸು ಮಲ್ಲಿಗೆ, ಮನೆಯ ವಾಸ್ತು, ಮನೆ ಮದ್ದು, ಮನವಿ ಪತ್ರ, ಮನರಂಜನಾ ಸುದ್ದಿ,

  • 22 Followers
  • 46 Stories

Sri

#ಮನ ಬಂದಂತೆ ಬದುಕು#

read more

ರೇಣುಕೇಶ್ ಸದಾಶಿವಯ್ಯ

ಎಲ್ಲವನ್ನೂ ಹೊರಚೆಲ್ಲಿ. #ಮನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಜ್ಞಾನವೆಂಬ ದೀಪ
ಮತ್ಸರವೆಂಬ ತೈಲ
ಎದುರು ನೋಡುತಿದೆ
ಜ್ಞಾನದ ಬತ್ತಿಯ
ಅಗ್ನಿಯೆಂಬ ಗುರುವ..!!! ಎಲ್ಲವನ್ನೂ ಹೊರಚೆಲ್ಲಿ. 

#ಮನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#ಅಂದು_ಇಂದು #ಮನ#ದಿನ #yqjogi#yqkannadaquotes #shruthishaiva #YourQuoteAndMine Collaborating with Shruthi Shaiva #ಏಕಾಂಗಿಯಸಾಲುಗಳು Collaborating with 💕ಏಕಾಂಗಿ💕 1⃣7⃣9⃣8⃣ Collaborating with Divya pm Collaborating with Divya Pm

read more
ಅಂದು ನಾನೇ ಸೃಷ್ಠಿಸಿದೆ
ಇಂದು ನೀನೇ ಕಬಳಿಸಿದೆ! #ಅಂದು_ಇಂದು #ಮನ#ದಿನ
#yqjogi#yqkannadaquotes
#shruthishaiva #YourQuoteAndMine
Collaborating with Shruthi Shaiva
#ಏಕಾಂಗಿಯಸಾಲುಗಳು 
Collaborating with 💕ಏಕಾಂಗಿ💕 1⃣7⃣9⃣8⃣
Collaborating with Divya pm 
Collaborating with Divya Pm

ರೇಣುಕೇಶ್ ಸದಾಶಿವಯ್ಯ

#ಜಯಶೀಲ_ಬರಹ #ನನ್ನಪದ_ನನ್ನಸಾಲು #ಕಡಲು #ಮನ #YourQuoteAndMine Collaborating with jayasheela. S (ಜಯಶೀಲಾ )

read more
ಅಂಬಿಗ
ಹರಿಗೋಲು
ಹಿಡಿದು
ಅಲೆಗಳ 
ಸೀಳುತಿಹನು
ಚಲಿಸಲು
ಹಾಯಿ
ಭಾವನೆಗಳ
ತಂಗಾಳಿಯಲಿ
ತೇಲುತಿದೆ
ಮನ..!! #ಜಯಶೀಲ_ಬರಹ #ನನ್ನಪದ_ನನ್ನಸಾಲು #ಕಡಲು #ಮನ  #YourQuoteAndMine
Collaborating with jayasheela. S (ಜಯಶೀಲಾ )

DIVAKAR D

ಜಗವಿಮೋಚಕ - ೧೯೮ ಮನದ ಪ್ರಶ್ನೆಗಳಿಗೇಕೆ ಹುಡುಕುವೇ ಉತ್ತರವ... #ಜಗವಿಮೋಚಕ #ದಿವಾಕರ್ #ಮನ #ಪ್ರಶ್ನೆ #ಕನ್ನಡ #ಕನ್ನಡಕವಿತೆ #yqjogi #yqthoughts

read more
ಜಗವಿಮೋಚಕ - ೧೯೮
===========================
ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ
ನೂರಾರು ಗೊಂದಲಗಳ ಗೂಡು ಅದುವೇ 
ಪ್ರಶ್ನೆಗಳು ಮೂಡಿತೇಕೆ  ಮನದೊಳಗೆ 
ಉತ್ತರ ನಿರೀಕ್ಷಿಸಿದಿರ ಪ್ರಶ್ನೆಗಳಿಗೆದುರಾದವರ  
ಎದಯೊಳಗೆ  ಹುಡುಕು ನೀ ನಿನ್ನೊಳಗೆ ಮರು
ಪ್ರಶ್ನೆಗಳು ಬಾಯಿ ತೆರೆದು ನಿನ್ನೆದೆಗೆ ನಾಟುವ 
ಮುನ್ನ ದೊರೆಯಬಹದುತ್ತರ ಕಾಲನ ಕುಣಿಕೆ
ಯಲಿ ಕಳೆಬರದಂತೆ ಕಳೆದು ಹೋಗುವುದೊರಳೆಗೆ
ನಾನು ನನ್ನದೆಂಬ ಅಹಂಕಾರ ಅಡಗಿಸಿ ತಿಳಿನೀರಿನ
ಝರಿಯಂತೆ ಸಾಗುತ್ತಿರಲಿ ಬಾಳು ಮಸಣದ 
ತೇರು  ಹೆಗಲ ಮೇಲೆ ಎಳೆಯುವವರಗೆ
ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ... ಜಗವಿಮೋಚಕ - ೧೯೮
ಮನದ ಪ್ರಶ್ನೆಗಳಿಗೇಕೆ ಹುಡುಕುವೇ ಉತ್ತರವ...
#ಜಗವಿಮೋಚಕ #ದಿವಾಕರ್ #ಮನ #ಪ್ರಶ್ನೆ #ಕನ್ನಡ #ಕನ್ನಡಕವಿತೆ #yqjogi #yqthoughts

DIVAKAR D

ಮುಂಜಾನೆಗೊಂದು ಮುನ್ನುಡಿ - ೧೨ 💐💐💐💐💐 ಶುಭೋದಯ ಶುಭದಿನ 💐💐💐💐 #ಶುಭೋದಯ #ದಿವಾಕರ್ #yqdvkrddots #ಸಂತಸ #ಮೌನ #ಮನ #yqjogi #yqgoogle

read more
ಮುಂಜಾನೆಗೊಂದು ‌ಮುನ್ನುಡಿ - ೧೨
========================
" ಸಡಗರದ ಸಂತಸವ ಸವಿಯುವಾಗ ಮೌನವಾಗು ಮನವೇ "  ಮುಂಜಾನೆಗೊಂದು ಮುನ್ನುಡಿ - ೧೨
💐💐💐💐💐 ಶುಭೋದಯ  ಶುಭದಿನ 💐💐💐💐
#ಶುಭೋದಯ #ದಿವಾಕರ್ #yqdvkrddots #ಸಂತಸ #ಮೌನ  #ಮನ #yqjogi #yqgoogle

DIVAKAR D

ಜಗವಿಮೋಚಕ - ೧೪೯ #ಜಗವಿಮೋಚಕ #yqdvkrddots #yqjogi #ಬದುಕು #ಮನ #ಇಚ್ಛೆ #yqgoogle #yqmandya

read more
ಜಗವಿಮೋಚಕ - ೧೪೯
================
ಕಡುಕಷ್ಟವಲ್ಲವೀ ಬದುಕು 
ಬಲು ಇಷ್ಟದೊಡವೆಯೂ
ಮನದಿಚ್ಚೆಯರಿತು ನುಡಿವಾಗ
ಎಚ್ಚರಿಕೆಯಿರಬೇಕು ನಡೆವಾಗ
ಕನ್ನಡಿಯಂತೆ ಪ್ರತಿಬಂಬ 
ಎಲ್ಲರೊಂದಿಗೂ ಬಾಳಬೇಕು
ಹಸನಾದ ನಗುವಿನ ಮೊಗವು
ಬೆಂದವರ ಮನೆಯ ಬೆಳಗಬೇಕು
ಕಡುಕಷ್ಟದಿ ಬಳಲಿದವರ 
ಕೈ ಹಿಡಿದು ಕಾಪಾಡಬೇಕು
ತನ್ನ ಸಿರಿಯನು ಸಹಿಸಿ
ಬಡವರ ಕಾರ್ಪಣ್ಯ 
ದಹಿಸಬೇಕು ಧರೆಯಲಿ
ಕಡುಕಷ್ಟವಲ್ಲವೀ ಬದುಕು
ಬಲು ಇಷ್ಟದೊಡವೆಯೂ... ಜಗವಿಮೋಚಕ - ೧೪೯
#ಜಗವಿಮೋಚಕ #yqdvkrddots #yqjogi #ಬದುಕು 
#ಮನ #ಇಚ್ಛೆ #yqgoogle #yqmandya

DIVAKAR D

ಅಂಕೆ ಶಂಕೆ #ಅಂಕೆ #ಶಂಕೆ #ಮನ #ಸಂತಸ #yqdvkrddots #yqjogi

read more
ಅಂಕೆ ಇರದ ಮನಕ್ಕೆ ಅಂಕುಶ ತೊಡಿಸಬೇಕು
ಶಂಕೆ ಇರುವ ಮನಕ್ಕೆ ಸಂತಸ ತುಂಬಿಸಬೇಕು... ಅಂಕೆ ಶಂಕೆ 

#ಅಂಕೆ 
#ಶಂಕೆ 
#ಮನ 
#ಸಂತಸ 
#yqdvkrddots 
#yqjogi

DIVAKAR D

ನೆನಪು #ನೆನಪು #ಮನ #yqdvkrddots #yqjogi #yqkannada #ಕನ್ನಡ

read more
ನೆನಪುಗಳೇ
ಹಾಗೆ 
ಮನಕ್ಕೆ
ಹೆಚ್ಚೆಚ್ಚು
ಮುದ 
ನೀಡಿದರೂ
ಮನವ
ಇರಿದು
ಕೊಲ್ಲುತ್ತವೆ.. ನೆನಪು
#ನೆನಪು 
#ಮನ 
#yqdvkrddots 
#yqjogi 
#yqkannada 
#ಕನ್ನಡ

DIVAKAR D

ನಗೆ #ನಗೆ #ನಗು #ಮನ ಸೂತ್ರ #yqdvkrddots #yqgoogle #yqjogi #yqkannada #ಕನ್ನಡ

read more
ನಗೆಯೊಂದೆ 
ಹಗೆಯ
ಮನವನ್ನು 
ಹದ್ದು ಬಸ್ತಿನಲ್ಲಿಡಲು
ಬಳಸುವ ಸೂತ್ರ.. ನಗೆ

#ನಗೆ #ನಗು #ಮನ ಸೂತ್ರ

#yqdvkrddots #yqgoogle #yqjogi #yqkannada #ಕನ್ನಡ
loader
Home
Explore
Events
Notification
Profile