Nojoto: Largest Storytelling Platform

Best ಅಮು Shayari, Status, Quotes, Stories

Find the Best ಅಮು Shayari, Status, Quotes from top creators only on Nojoto App. Also find trending photos & videos about

  • 1 Followers
  • 25 Stories

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ (02 )09 ನೀ ಬರುವ ಮುನ್ನ ಬದುಕು ಬದುಕಷ್ಟೇ ನೀ ಬಂದ ಮೇಲೆ ಬದುಕು ಸುಂದರ ಕವನ ಪ್ರೀತಿಯ ಬೆಳದಿಂಗಳು ತಂದೆ ಒಂಟಿತನವ ನೀ ದೂರಗೈದೆ

read more
ನೀ ಬರುವ ಮುನ್ನ 
ಬದುಕು ಬದುಕಷ್ಟೇ
ನೀ ಬಂದ ಮೇಲೆ 
ಬದುಕು ಸುಂದರ ಕವನ 
ಪ್ರೀತಿಯ ಬೆಳದಿಂಗಳು ತಂದೆ
ಒಂಟಿತನವ ನೀ ದೂರಗೈದೆ
ನಿಜಕ್ಕೂ ನೀ ಬಾಳ ವಸಂತ 
ನಿನ್ನೊಡನಾಟದಿ ಸಂಸಾರಿಯಾದ ಸಂತ
ಬರೀ ಭರವಸೆಯ ಜೀವನ
ಈಡೇರಿದಾಸೆಗಳ ಹೂಬನ
ನಿನ್ನಿಂದಲೇ ಈ ಹೊಸತನ

0144ಪಿಎಂ06062022
*ಅಮುಭಾವಜೀವಿ ಮುಸ್ಟೂರು* 
 #ಅಮು ಭಾವದೂಟ (02 )09

ನೀ ಬರುವ ಮುನ್ನ 
ಬದುಕು ಬದುಕಷ್ಟೇ
ನೀ ಬಂದ ಮೇಲೆ 
ಬದುಕು ಸುಂದರ ಕವನ 
ಪ್ರೀತಿಯ ಬೆಳದಿಂಗಳು ತಂದೆ
ಒಂಟಿತನವ ನೀ ದೂರಗೈದೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ (02) 09 *ಅಬಾಬಿ* ನಡೆವ ಹಾದಿಗೆ ಅಡ್ಡಿಪಡಿಸಿ ನಲುಗುವವರ ಕಂಡು ನಗುವ ದಾಯಾದಿಗಳ ದಂಡಿಸಲಾರೆ ಅಮು

read more
*ಅಬಾಬಿ*

ನಡೆವ ಹಾದಿಗೆ ಅಡ್ಡಿಪಡಿಸಿ
ನಲುಗುವವರ ಕಂಡು ನಗುವ 
ದಾಯಾದಿಗಳ ದಂಡಿಸಲಾರೆ
ಅಮು
ದೇವರಲಿ ಮೊರೆಯಿಡು ಸಾಕು 

0702ಪಿಎಂ02062022
*ಅಮುಭಾವಜೀವಿ ಮುಸ್ಟೂರು* 
 #ಅಮು ಭಾವದೂಟ  (02) 09

*ಅಬಾಬಿ*

ನಡೆವ ಹಾದಿಗೆ ಅಡ್ಡಿಪಡಿಸಿ
ನಲುಗುವವರ ಕಂಡು ನಗುವ 
ದಾಯಾದಿಗಳ ದಂಡಿಸಲಾರೆ
ಅಮು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ (02) 08 *ಅಬಾಬಿ* ಎಲೆ ಮೇಲೆ ಬಿದ್ದ ನೀರು ಬೇರು ಸೇರುವಂತೆ ಮಾಡಿದ ಕರ್ಮಫಲದಂತೆ ಅಮು

read more
*ಅಬಾಬಿ*

ಎಲೆ ಮೇಲೆ ಬಿದ್ದ ನೀರು 
ಬೇರು ಸೇರುವಂತೆ
ಮಾಡಿದ ಕರ್ಮಫಲದಂತೆ
ಅಮು
ಬಾಳಲ್ಲಿ ನೀ ಪಡೆಯುವೆ

0144ಪಿಎಂ02062022
 *ಅಮುಭಾವಜೀವಿ ಮುಸ್ಟೂರು*  #ಅಮು ಭಾವದೂಟ  (02) 08

*ಅಬಾಬಿ*

ಎಲೆ ಮೇಲೆ ಬಿದ್ದ ನೀರು 
ಬೇರು ಸೇರುವಂತೆ
ಮಾಡಿದ ಕರ್ಮಫಲದಂತೆ
ಅಮು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ (02) 08 ನೀ ನನ್ನವಳೆಂಬ ಭಾವ  ಅಕ್ಷರಗಳಲಿ ತುಂಬಿ ಜೀವ  ಬರೆವ ಸಾಲುಗಳೆಲ್ಲ ಕವಿತೆ  ತೀರದಿನ್ನು ಮನದ ಇಂಗಿತ ನೆನಪು ಗುನುಗಿದೆ ಇಂಪು ಸಂಗೀತ  ಸನಿಹ ನೀ ಬರಲು ಜಗವ ಮರೆತೆ

read more
ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ

ಪ್ರೀತಿಯ ಹಂಬಲಿಸುತಲಿರುವೆ
ದಿನವೆಲ್ಲ ಅಲೆಯುತಲಿರುವೆ
ಸಂಗಾತಿ ನೀ ಯಾವಾಗ ಬರುವೆ
ಕಾಯುತಲೇ ಇರುವೆ ನಿನಗಾಗಿ 
ಕನವರಿಸುತಲಿರುವೆ ಹುಚ್ಚನಾಗಿ
ಹೇಳು ಏಕೆ ನೀ ಬಳಿ ಬಾರದಿರುವೆ

ನಮ್ಮಿಬ್ಬರ ಈ ಸಂಬಂಧ 
ಜನ್ಮ ಜನ್ಮದ ಅನುಬಂಧ 
ಕೈ ತಪ್ಪದು ಈ ಮೈತ್ರಿ
ಕಾಣೆ ನಾನು ಎಲ್ಲಿ ನೀನು 
ಸನಿಹ ನೀ ಬರಲು ತಡವೇಕಿನ್ನು
ಈ ಸೆಳೆತವೇ ನಮ್ಮೊಲವಿಗೆ ಖಾತ್ರಿ

ಮುಂದೆಲ್ಲ ಜನ್ಮಕೂ ನೀನೇ ಸಂಗಾತಿ 
ಹೊತ್ತು ತರಬೇಕು ನೀ ಸಂಪ್ರೀತಿ
ಮನದ ಮಾತು ನೀ ಆಲಿಸು 
ಅಂತರಂಗದಲಿ ನನ್ನನಿರಿಸು
ಒಮ್ಮೆ ಕೂಗಿ ಕರೆ ದ ಇನಿಯೆ
ನಾನೆಂದು ನಿನ್ನವನೆಂದು

0349ಪಿಎಂ01062022
 *ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ  (02) 08

ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 275 *ಗಜಲ್* ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು

read more
*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು
ಆತ್ಮಸಾಕ್ಷಿಯ ಕಣ್ಣಿಂದ ಅಪರಾಧಿ ಯಾರೆಂದು ನೋಡು

ಬಲ ಬೆಂಬಲ ಇಲ್ಲದವನ ನೀನು ತಿಳಿಯಲೇ ಬೇಡ
ಪರಾಮರ್ಶಿಸಿ ಕುಲದ ನಾಲಿಗೆ ನುಡಿದದ್ದೇನೆಂದು ನೋಡು

ಕೆಲವರ ಓಲೈಕೆಗಾಗಿ ಇತರರ ತುಳಿಯುವ ಪ್ರಯತ್ನವೇಕೆ
ಎಡ-ಬಲಗಳ ದಾಟಿ ಸತ್ಯವೇನೆಂದು ನೋಡು

ಅಮುವಿನ ಅಂತರಾಳದ ಬಾವ ನಿಮಗೇನು ಗೊತ್ತು
ಮಾರ್ಜಾಲಗಳ ತೀರ್ಪಿನಲಿ ಸತ್ಯವೇನೆಂದು ನೋಡು

1041ಪಿಎಂ27042022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 275

*ಗಜಲ್*

ದೂರುವ ಮೊದಲು ದಾರಿತಪ್ಪಿದವರಾರೆಂದು ನೋಡು
ಪ್ರತ್ಯಕ್ಷ ಕಂಡರೂ ಪ್ರಾಮಾಣಿಕರೆಂದು ನೋಡು

ಕೇಳಿದ್ದು ಕೇಳಿದ್ದು ನಂಬಲೇ ಬೇಡ ನೀನೆಂದು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 277 ಸಂಬಂಧಗಳು ಕುಂಟುತ್ತವೆ. #ವಿಶ್ವಾಸ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿಶ್ವಾಸವು ಹೋದ ಮೇಲೆ 
ಸಂಬಂಧಗಳು ಕುಂಟುತ್ತವೆ
ನಂಬಿಕೆಯು ಹೋದ ಮೇಲೆ 
ಬಂಧಗಳು ಕಳಚುತ್ತವೆ
ಪ್ರೀತಿಯು ಇಲ್ಲದ ಮೇಲೆ 
ಅನುಮಾನಗಳು ಹುಟ್ಟಿಕೊಳ್ಳುತ್ತವೆಗುಗುಪ
ಅವಮಾನ ಅನುಭವಿಸಿದರೆ
ಜೀವನದಿ ಜಿಗುಪ್ಸೆ ಮೂಡುತ್ತದೆ 

1026ಪಿಎಂ24042023
*ಅಮುಭಾವಜೀವಿ ಮುಸ್ಟೂರು* 
 #ಅಮು ಭಾವದೂಟ 277


ಸಂಬಂಧಗಳು ಕುಂಟುತ್ತವೆ.

#ವಿಶ್ವಾಸ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 242 ಕಳೆದ ಸಮಯ ಮತ್ತೆ ಬರದು ಅದು ನೆನಪಾಗಿ ಉಳಿವುದು ಒಳಿತು ಕೆಡುಕುಗಳ ಫಲವಾಗಿ ನೀಡುವುದು ನೀ ಬಳಸಿದಂತೆ ಬೆಳೆಸುವುದು ನಿತ್ಯ ಹೊಸತನದಿ ಓಡುವುದು ಅದ ಹಿಡಿಯಲು ಹಿಂಬಾಲಿಸುವುದು

read more
ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು
ಕಟ್ಟಿ ಹಾಕಲು ಅಸಾಧ್ಯ ಅದನು
ಮೆಟ್ಟಿ ನಿಂತವರ ಬಿಟ್ಟಿಲ್ಲ ಯಾರನೂ
ಮೆಟ್ಟಿಲಾಗಿಸಿಕೊಂಡವರ 
ಗುರಿ ಮುಟ್ಟಿಸುವುಧು

1055ಪಿಎಂ03042022
*ಅಮುಭಾವಜೀವಿ ಮುಸ್ಟೂರು*

 #ಅಮು ಭಾವದೂಟ 242

ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 229 ಎಲ್ಲೋ ಕಳೆದು ಹೋಗುವ ಆಸೆ ಯಾರಿಗೂ ಸಿಗದಂತೆ ಏಕಾಂಗಿಯಾಗಿ ಸ್ವಚ್ಛಂದದಲಿ ಮೈಮರೆಯಬೇಕು ಮಗುವಂತೆ ಒಂಟಿ ಬೆಟ್ಟದ ತುದಿಯಲಿ ನಿಂತು ಆಲಂಗಿಸಬೇಕು ತೋಳ ಚಾಚಿ #Collab #YourQuoteAndMine #collabwithjogi #yqkannada #yqjogi

read more
ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ
ಎಲೆಯ ಮೇಲೆ ಮಿಸುಕಾಡುವ
ಮಂಜಿನಂತೆ ಹನಿಯಂತೆ ನಲಿಯಬೇಕು
ಸ್ಪರ್ಶಕ್ಕೆ ಮೂರೇ ಗೇಣು ಹತ್ತಿರಾಗಬೇಕು
ಈ ಸ್ವಾರ್ಥದ ಜಗವ ತೊರೆದು 
ನನ್ನೊಳಗೆ ನಾನು ಕಳೆದುಹೋಗಬೇಕು
ಸಮೃದ್ಧ ನಿಸರ್ಗದ ಕೂಸಾಗಿ 

1058ಪಿಎಂ19012022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 229

ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 167 ನಾನೊಂದು ನತದೃಷ್ಟ ಶಾಲೆ ಯಾರಿಗೂ ಕರುಣೆ ಇಲ್ಲ ನನ್ನ ಮೇಲೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ನನ್ನ ಬುನಾದಿ ಯಾವಾಗ ಕಳಚಿ ಬೀಳುವೆನೋ

read more
ನಾನೊಂದು ನತದೃಷ್ಟ ಶಾಲೆ 
ಯಾರಿಗೂ ಕರುಣೆ ಇಲ್ಲ ನನ್ನ ಮೇಲೆ 

ವರ್ಷದಿಂದ ವರ್ಷಕ್ಕೆ 
ಕ್ಷೀಣಿಸುತ್ತಿರುವುದು ನನ್ನ ಬುನಾದಿ
ಯಾವಾಗ ಕಳಚಿ ಬೀಳುವೆನೋ
ಇಲ್ಲದಾಗಿದೆ ನೆಮ್ಮದಿ 
ನನ್ನ ಮಡಿಲಲೀ ನಿತ್ಯ 
ನೂರಾರು ಮಕ್ಕಳ ಸಖ್ಯ
ಅವರ ಭವಿಷ್ಯ ಬರಡಾಗುತಿದೆ
ನನ್ನ ನಿಲುವೇ ಅಲುಗಾಡುತಿದೆ

ನನ್ನವರಿಗೆ ನನ್ನ ಕಾಳಜಿ ಇಲ್ಲ 
ಬಂದವರಿಗೆ ನನ್ನ ಮರ್ಜಿ ಬೇಕಿಲ್ಲ 
ಮಳೆ ಬಂದರೆ ಮುಳುಗುವೆ ನಾನು 
ಬಿಸಿಲಾದರೆ ಬೆವರುವೆನು
ಯಾರ ಶಾಪವೋ ಕಾಣೆ
ನೀಗದ ನನ್ನ  ಈ ಬವಣೆ
ನನ್ನನೂ ಒಂದಿಷ್ಟು ಗಮನಿಸಿ 
ನನಗೂ ಕಾಯಕಲ್ಪ ಕೊಡಿಸಿ

ಸಮಸ್ಯೆ ಕೊರಳ ಹಿಸುಕುತಿದೆ
ಮಕ್ಕಳ ಭವಿಷ್ಯ ನರಳುತಿದೆ
ನಾನು ನೆಲಕಚ್ಚುವ ಮುನ್ನ 
ಬೇಗ ನೆಲೆಗಾಣಿಸಿ ನನ್ನ 
1018ಎಎಂ26092019
*ಅಪ್ಪಾಜಿ ಸುಧಾ ಮುಸ್ಟೂರು #ಅಮು ಭಾವದೂಟ 167

ನಾನೊಂದು ನತದೃಷ್ಟ ಶಾಲೆ 
ಯಾರಿಗೂ ಕರುಣೆ ಇಲ್ಲ ನನ್ನ ಮೇಲೆ 

ವರ್ಷದಿಂದ ವರ್ಷಕ್ಕೆ 
ಕ್ಷೀಣಿಸುತ್ತಿರುವುದು ನನ್ನ ಬುನಾದಿ
ಯಾವಾಗ ಕಳಚಿ ಬೀಳುವೆನೋ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮು ಭಾವದೂಟ 166 ಅವಳ ಪಾಲಿಗೆ ಅವನು ಅಸಮರ್ಥ ಅವನ ಪ್ರೀತಿಯಲಿತ್ತು ಸ್ವಾರ್ಥ ನಿಷ್ಕಲ್ಮಶ ಪ್ರೀತಿಗಾಗಿ ಅವಳು ಇನ್ನೊಬ್ಬಲಿ ಬೆರೆತುಹೋದಳು ಇವನಿಗೆ ಬೇಕಾಗಿರಲಿಲ್ಲವಾದರೂ ಮೋ(ಸ)ಹದ ಪಾಶವೆಸೆದು ಸೆಳೆದಳು ತಿಳಿನೀರ ಅವನ ಬಾಳಕೊಳದಲ್ಲಿ

read more
ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ
ಅಕ್ರಮದ ಕಲ್ಲೆಸೆದು ಕಲಕಿದಳು
ಹೊರಗೆ ನಲ್ಲನ ತೆಕ್ಕೆಯೊಳಗೆ 
ಒಳಗೆ ಪ್ರಿಯಕರನ ಮೋಹದೊಳಗೆ
ದ್ವಿಪಾತ್ರದೊಳಗೆ ಗುಟ್ಟಾಗಿ ಸಾಗಿತ್ತು 
ಅನುಮಾನಕೂ ಅವಕಾಶವಿಲ್ಲದಂತಿತ್ತು
ಮಾಯಾಂಗನೆಯ ಮೋ(ಸ )ಹದಿಂದ 
ತಪ್ಪಿಸಿಕೊಂಡನು ಅವಳ ಪ್ರಿಯಕರ
ಸಮಾಜದೆದುರು ತಪ್ಪಿತಸ್ತನಾಗಿ
ಅವಮಾನಿತನಾದ  ಎಂತ  ಅಹಿತಕರ
ಏನೂ ಆಗಿಯೇ ಇಲ್ಲವೆಂಬಂತೆ 
ಹಾಡಿ ನಲಿಯುತಿಹಳು ಚಂಚಲೆ
 ಇವನ ಮೇಲೆ  ನಲ್ಲನ ಚೂಬಿಟ್ಟು
ಚೂಬಿಟ್ಟು ಚದುರಂಗವಾಡುತಿಹಳು
ಬೇಕಿರದಿದ್ದರೂ ಸಿಕ್ಕಿಕೊಂಡು
ಪರಿಚಯಿಸುವ ಸ್ಥಿತಿ ಯಾರಿಗೂ ಬೇಡ
ಅಂತರ್ಜಾಲದ ಇಂತಹ ಮಾಯಾಂಗನೆಯರ ಮೋಸಕೆ
ಬಲಿಯಾಗದಿರಲಿ ಅಮಾಯಕರ ಜೀವನ 
1015ಪಿಎಂ17112021
*ಅಪ್ಪಾಜಿ ಸುಧಾ ಮುಸ್ಟೂರು* #ಅಮು ಭಾವದೂಟ 166
ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ
loader
Home
Explore
Events
Notification
Profile