Nojoto: Largest Storytelling Platform

Best ಗೆಳತಿ Shayari, Status, Quotes, Stories

Find the Best ಗೆಳತಿ Shayari, Status, Quotes from top creators only on Nojoto App. Also find trending photos & videos about ಗೆಳತಿ ಕವನ, ಗೆಳತಿಯ ಹುಟ್ಟುಹಬ್ಬದ ಕವನಗಳು, ಗೆಳತಿಯ ಕವನಗಳು, ಗೆಳತಿಗೆ ಪ್ರೇಮ ಪತ್ರ, ಗೆಳತಿ ಸಾಂಗ್,

  • 17 Followers
  • 26 Stories
    PopularLatestVideo

ಮೌನ

ಗೆಳತಿ..😍 #ಶಿವಕಾವ್ಯ #ಶಿವಸೂರ್ಯ #ಮಚ್ಚಾ #ಗೆಳತಿ #ಪ್ರೀತಿ #yqjogi #yqkannada #YourQuoteAndMine Collaborating with ಶಿವ ಸೂರ್ಯ 💞

read more
ಹಾದು ಹೋದರೆ  ಪರವಾಗಿಲ್ಲ
 ಆ ಮೈದಾನದಲಿ  ಆಟವಾಡಿ 
ನಂತರ ಹೃದಯವನೇ ಮುರಿದು
 ಹೋದರೆ ಕಷ್ಟ. ಗೆಳತಿ..😍

#ಶಿವಕಾವ್ಯ #ಶಿವಸೂರ್ಯ #ಮಚ್ಚಾ #ಗೆಳತಿ #ಪ್ರೀತಿ #yqjogi #yqkannada  #YourQuoteAndMine
Collaborating with ಶಿವ ಸೂರ್ಯ 💞

d.p cherie

ಗೆಳತಿಯ ಭೇಟಿ, ಬಹುದಿನದ ನಂತರ..☺️ #ಗೆಳೆತನ #ಗೆಳತಿ #yqkannadaquotes #yqkannada #yqjogi_kannada #dpcherie

read more
ಕಾದಷ್ಟು ದಿನಗಳು ಮುಳ್ಳಿನ ಹಾಸಿಗೆಯಂತಿತ್ತು!!
ನಿನ್ನೊಮ್ಮೆ ಕಂಡೊಡನೆ, ಹೂವಿನ ಹೊದಿಕೆಯಾಯ್ತು... 
ಅಗಲಿಕೆಯ ವನವಾಸ ಬೇಸತ್ತು ಹೋಗಿತ್ತು!!
ಅಪ್ಪುಗೆಯ ವೆಚ್ಚದಿ, ಗೆಳೆತನದ ಸಿಹಿ ಹೆಚ್ಚಾಯ್ತು... 
ಜಗಳವಂತೂ ಇದ್ದಿದ್ದೆ, ಅರೆಕ್ಷಣವೆ ಮರೆಯಾಯ್ತು...
ದಿನಪೂರ ಸವಿಮಾತು ಕಿವಿಗೆ ಇಂಪೆನಿಸಿತು...

ಗೆಳೆತನವೇ ಮಧರ, ನಿತ್ಯನಿರಂತರ...
 ಗೆಳತಿಯ ಭೇಟಿ, ಬಹುದಿನದ ನಂತರ..☺️
#ಗೆಳೆತನ #ಗೆಳತಿ #yqkannadaquotes #yqkannada #yqjogi_kannada  #dpcherie

Shruthi

#ಗೆಳತಿ#ಲನಿಸು#yqjogi#yqkannadaquotes#Collab #YourQuoteAndMine Collaborating with Sunil SK

read more
ಗೆಳತೀ ಒಡತಿ 
ಆಗಲಾರಳು 
ಎಂದೂ....  #ಗೆಳತಿ#ಲನಿಸು#yqjogi#yqkannadaquotes#collab #YourQuoteAndMine
Collaborating with Sunil SK

Vinaya Hegde

#ಪ್ರೀತಿ #ಗೆಳತಿ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಶಹಜಾನನಲ್ಲ‌ ಪ್ರೀತಿಗಾಗಿ
ಮಹಲ್ ಕಟ್ಟಲು
ಇನ್ನೇನಿಲ್ಲ ನನ್ನಲ್ಲಿ
ನಿನಗೆಂದು ಕೊಡಲು
ಪ್ರೀತಿಸೊ ಹೃದಯವಿದೆ
ಸ್ವಚ್ಛ ಮನಸಿದೆ
ಹೆಗಲಿಗೆ ಹೆಗಲು ಕೊಡಲು
ಈ ದೇಹವಿದೆ
ಇನ್ನೇನು ಬೇಕು‌ ನಿನಗೆ
ಒಂದಿಷ್ಟು ತರಲೆ
ಮತ್ತಷ್ಟು ಕೋಪ
ಜೊತೆಗೆ ಈ ಪ್ರೀತಿ
ಸಾಕಲ್ಲವೇ ಜಗವ ಮರೆಯಲು ಗೆಳತಿ... #ಪ್ರೀತಿ #ಗೆಳತಿ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

Vinaya Hegde

#ಗೆಳತಿ #ಪ್ರೀತಿ #ಕನ್ನಡ_ಬರಹಗಳು #kannadaquotes #yqjogi_kannada

read more
ನೀ ಪ್ರೀತಿಯ ಸಾಲವ
ಕೊಡುವೆಯಾ ಗೆಳತಿ!
ನಾ ಅದ ತೀರಿಸದೆ
ನಿನ್ನ ಗುಲಾಮನಾಗಿರುವೆ.. #ಗೆಳತಿ #ಪ್ರೀತಿ #ಕನ್ನಡ_ಬರಹಗಳು #kannadaquotes #yqjogi_kannada

ರಂಜಿತಾ ಸೋಮಶೇಖರ್ ❤️

Open for collab.... ಗೆಳತಿ... ranjuಗೊಂಬೆ_ಪ್ರೇಮಕವಿತೆಗಳು #ಮಂಜುಳ‌‌ #ಗೆಳತಿ #yqkannada #YourQuoteAndMine Collaborating with Manju... ಬಿಂದು.

read more
ಗೆಳೆಯ.....❤️
ಲೋ ನನ್ನವನೇ ನಿನ್ಗೆ
ಅರಿವಿಲ್ಲ ಕಣೋ...!
ನಟ್ಟುನಡು ರಾತ್ರಿಯ
ಕಗ್ಗತ್ತಲಲ್ಲೂ ನನ್ನೀ
ಹೃದಯವ ಕಂಪಿಸುವ
ನಿನ್ನೊಲವಿನ ಭಾವಕೆ ನೀ
ನಿನ್ನವಳನ್ನೇ ಸೂರೆಯಾಗಿಸಿದೆ,
ನಿನ್ ನೆನಪ ನೆಪದಲಿ ;
ನಿದ್ದೆಯನ್ನೇ ಹೊಡೆದೋಡಿಸಿದೆ
ಹೊದ್ದು ಮಲಗಿದ್ದ ಕಂಬಳಿಯ
ಬಿಸುಟಿ ನಿನ್ ಕಲ್ಪನೆಯ
ಕರತಾಡನಕೆ ಪ್ರಫುಲ್ಲಳಾಗಿ
ನಿನ್ನವಳಾಗಿಯೇ ಉಳಿದು
ನಿನ್ನೊಳು ಭಾವತರಂಗಿಣಿಯಾಗಿ 
ಬೆರೆತ್ಹೋದೆ...💙 Open for collab....
ಗೆಳತಿ...
#ranjuಗೊಂಬೆ_ಪ್ರೇಮಕವಿತೆಗಳು
#ಮಂಜುಳ‌‌ #ಗೆಳತಿ #yqkannada #YourQuoteAndMine
Collaborating with Manju... ಬಿಂದು.

Shivaputra

#ಗೆಳತಿ #ಪ್ರೇಮಬರಹ #ಕೃಷ್ಣ #ಜೀವನ #yourquote #YourQuoteAndMine Collaborating with ananya MDಎಲ್ಲಿರುವೇ...

read more
ಅರಳಿನಿಂತಿರುವ ಹೂಗಳು
ನಿನ್ನ ಅಂದದ ಮೊಗವನ್ನೆ
ಪ್ರತಿಬಿಂಬಿಸುತ್ತಿರುವಾಗ
ನನ್ನ ಅಂತರಂಗದ ಮನವು
ನಿನ್ನೂರಿನ ವಿಳಾಸಕ್ಕೆ
ನಾಗಾಲೋಟ ಹಾಕುತ್ತವೆ...  #ಗೆಳತಿ
#ಪ್ರೇಮಬರಹ
#ಕೃಷ್ಣ
#ಜೀವನ
#yourquote  #YourQuoteAndMine
Collaborating with ananya MDಎಲ್ಲಿರುವೇ...

ರಮೇಶ್ ಹಡಪದ

#ಗೆಳತಿ #ಏನಂತಿ #ಗುರು_ಡಿ_ಸಾಲು #yqjogi #yqkannada #Collab #YourQuoteAndMine Collaborating with ಗುರು ಢವಳೇಶ್ವರ..!

read more
ನೀ ಮಾಡ್ಕೊಬ್ಯಾಡ ಬ್ಯಾಸರ
ತಾಳಿ ಕಟ್ಟುವಾಗ ಸಾಕ್ಷಿಯಾಗುವನು ಈ ನೇಸರ
ಮನಸನ್ಯಾಗ ಹಚ್ಚೆಯಂಗ ಉಳಿದೈತಿ ನಿನ್ನ ಹೆಸರ
ಸುಮ್ಮ ಸುಮ್ಕ ನನ್ನ ಮ್ಯಾಲ ಯಾಕ ಚೆಲ್ಲತಿ  ಕೆಸರ.. #ಗೆಳತಿ #ಏನಂತಿ #ಗುರು_ಡಿ_ಸಾಲು 
#yqjogi #yqkannada #collab  #YourQuoteAndMine
Collaborating with ಗುರು ಢವಳೇಶ್ವರ..!

ರಮೇಶ್ ಹಡಪದ

#YourQuoteAndMine #ಉಷಾ #yqushalgowda #ಗೆಳೆಯ #ಗೆಳತಿ Collaborating with ಭಾವಾಗೋಚರ Collaborating with ಮೌನ ಮಾತಾಡಿದಾಗ

read more
ಕಣ್ಣಿನಂದಕೆ ಮೆರಗು
ನೀಡೋ ನಿನ್ನ ಕಾಜಲ್
ಗೆಜ್ಜೆಯ ನಾದವದು ಜಲ್ ಜಲ್
ಹೃದಯದೊಳಡಗಿದ ಒಲುಮೆ
ಅದು ಪ್ರೀತಿಯ ಚಿಲುಮೆ
ಮತ್ತೆ ಮತ್ತೆ ಕಾರಂಜಿಯಂತೆ ಚಿಮ್ಮುತಿದೆ
ನಾನಿನ್ನ ಭಾವಪರವಶನಾದನೆಂಬಂತೆ
ಭಾಸವಾಗುತ್ತಿದೆ ನಲ್ಲೆ..  #YourQuoteAndMine #ಉಷಾ #yqushalgowda #ಗೆಳೆಯ #ಗೆಳತಿ
Collaborating with ಭಾವಾಗೋಚರ     
Collaborating with ಮೌನ ಮಾತಾಡಿದಾಗ

Amar Gudge

#ಗೆಳತಿ #amargude #Friendship #FreshThoughts #Google shayari

read more
ಬರಹದಿ ಮೋಡಿ 
ಮಾಡುವ ಚತುರೆ
ಪದಪುಂಜಗಳ 
ಸೃಷ್ಟಿಸುವ ಕುಶಲೇ
ಅತ್ಯದ್ಭುತ 
ಪ್ರಶಂಸಾಪತ್ರರಚಿತೆ
ಕಾವ್ಯಲೋಕದ 
ಸುನೀತಾಳೆಂಬತಾರೆ    #ಗೆಳತಿ #amargude #friendship #freshthoughts #google #shayari
loader
Home
Explore
Events
Notification
Profile