Nojoto: Largest Storytelling Platform

Best ಹಸಿರು Shayari, Status, Quotes, Stories

Find the Best ಹಸಿರು Shayari, Status, Quotes from top creators only on Nojoto App. Also find trending photos & videos about ಹಸಿರು ಹೊನ್ನು ಪುಸ್ತಕ, ಹಸಿರು ಕವನಗಳು, ಹಸಿರು ಕ್ರಾಂತಿಯ ಹರಿಕಾರ, ಹಸಿರು ಗಾಜಿನ ಬಳೆಗಳೆ, ಹಸಿರು ಹಾವು,

  • 10 Followers
  • 14 Stories
    PopularLatestVideo

ರಮೇಶ್ ಹಡಪದ

#ಹಸಿರು#ಪ್ರಕೃತಿ#ಕರ#ದೈವ #yqjogi#yqkannadaquotes #shruthishaiva#yq_kanna Collaborating with Shruthi Shaiva

read more
ಹಕ್ಕಿಗಳ ಕಲರವ
ಸುಮದ ಪರಿಮಳವ
ಹಸಿರೆಂಬ ವನಮೊಹೊತ್ಸವ
ಇದಲ್ಲವೇ ನಿಜವಾದ ಸಗ್ಗವ.. #ಹಸಿರು#ಪ್ರಕೃತಿ#ಕರ#ದೈವ
#yqjogi#yqkannadaquotes
#shruthishaiva#yq_kanna
Collaborating with Shruthi Shaiva

ರಮೇಶ್ ಹಡಪದ

#ಯಮಕಗಳು#ಕರುಳಬಳ್ಳಿ#ಹಸಿರು#ಕನ್ನಡ_ಬರಹ #yqjogi#yqkannadaquotes #shruthishaiva#kannad Collaborating with Shruthi Shaiva

read more
ನೀ ಮರುಗಿಸಬೇಡೋ ಹೆತ್ತ ತಾಯಿಯ ಕರುಳ
ವೃದ್ಧಾಶ್ರಮಕೆ ಸೇರಿಸಿ ಆಗಬೇಡೋ ದುರುಳ. #ಯಮಕಗಳು#ಕರುಳಬಳ್ಳಿ#ಹಸಿರು#ಕನ್ನಡ_ಬರಹ
#yqjogi#yqkannadaquotes
#shruthishaiva#kannad
Collaborating with Shruthi Shaiva

ರಮೇಶ್ ಹಡಪದ

ಹಸಿರು,ಉಸಿರು #ಹರೀಶ್_ಬರಹ #y #yqkannadaquotes #ಚುಟುಕು #ಹಸಿರು #ಉಸಿರು #ಮೊಸರು #YourQuoteAndMine Collaborating with Harish S M

read more
ನನ್ನ ಜೋಡಿ ತಿರಗ್ಯಾಡುವಾಗ 
ದಿನಾ ಅಂತಿದ್ಲು 
ನೀನೆ ನನ್ನ ಯುವರಾಜ
ನೀನೆ ನನ್ನ ಮಹಾರಾಜ
ಕೈಕೊಟ್ಟ ಹೋದಮ್ಯಾಲ ಹೇಳಕತ್ತಾಳ
ಏ ರಾಜ್ಯಾ..ಬಿಸಿಲ ಐತಿ ಕೂಡಿಬಾರೋ ಮಾಜಾ ಹಸಿರು,ಉಸಿರು
#ಹರೀಶ್_ಬರಹ #y #yqkannadaquotes #ಚುಟುಕು #ಹಸಿರು #ಉಸಿರು #ಮೊಸರು     #YourQuoteAndMine
Collaborating with Harish S M

ರಮೇಶ್ ಹಡಪದ

#ಜೀರಿಂಬೆ#ಹಸಿರು#ನಾದ#ಸುಮಧುತ #yqjogi#yqkannadaquotes #shruthishaiva #yqlove Collaborating with Shruthi Shaiva

read more
ಹಸಿರು ಕಾನನದಲಿ 
ಉಸಿರನಾಕುತ 
ಸರಸವಾಡುತ 
ಗಿಡಗಂಟೆ ಮೇಲೆ ಕುಂತಿಹದು 
ಬೋರಂಗಿ 
ನಿನ್ನಾಟ ನವರಂಗಿ
ಹಸಿರನ್ನೇ ಹೊದ್ದಿರುವ ಪಕ್ಕ(ಪುಕ್ಕ)
ಹಿಡಿಯಲು ನಾ ಬರುತ್ತಿದ್ದೆ ನಿನ್ನ ಪಕ್ಕ
ದಾರ ಕಟ್ಟಿ ನಿನ್ನಾಡಿಸುತ್ತಿದ್ದೆ
ನಿನ್ನ ಗುಂಞಿ ಗುಂಞಿ ನಾದ ನಾನಾಲಿಸುತ್ತಿದ್ದೆ.
ಹಾರಿ ಹೋಗಲು ನೀ ಚಡಪಡಿಸುತ್ತಿದ್ದೆ. #ಜೀರಿಂಬೆ#ಹಸಿರು#ನಾದ#ಸುಮಧುತ
#yqjogi#yqkannadaquotes
#shruthishaiva #yqlove
Collaborating with Shruthi Shaiva

Amar Gudge

ನಿನ್ನ ಮನಸ್ಸು ಹಸಿರು ರೂಪದಂತೆ ನಿತ್ಯ ಕಂಗೊಳಿಸಲಿ 📷@ಬೇಗಾರ್ ((ಕ್ಷಮಿಸಿ ಬರಹ ಗೀಚಲು ಆಗುತ್ತಿಲ್ಲ.. Always inviting for collab ✍️)) ನೀವು ಬರಹ ಗಿಚಲಿಲ್ಲ.. ನಾ ಗಿಚಿದೆ ನೋಡಿ... ಹೇಗಿದೆ ಜೀ.. ನನ್ನವಳ ಸೂರ್ತಿ.. #ವೆಂಚಿರಾ #ವೆಂಚಿರಾಫೋಟೋಗ್ರಫಿ #ಹಸಿರು #ಮನಸ್ಸು #yqjogi #YourQuoteAndMine

read more
ನನ್ನವನ ಸಸ್ಯಕಾಶಿಯಲಿ
ಮಿನುಗುವ ಮುಕುಟಮಣಿ ನಿನ್ನ ಮನಸ್ಸು ಹಸಿರು ರೂಪದಂತೆ ನಿತ್ಯ ಕಂಗೊಳಿಸಲಿ 📷@ಬೇಗಾರ್
((ಕ್ಷಮಿಸಿ ಬರಹ ಗೀಚಲು ಆಗುತ್ತಿಲ್ಲ..
Always inviting for collab ✍️))
ನೀವು ಬರಹ ಗಿಚಲಿಲ್ಲ.. ನಾ ಗಿಚಿದೆ ನೋಡಿ... ಹೇಗಿದೆ ಜೀ.. ನನ್ನವಳ ಸೂರ್ತಿ..

#ವೆಂಚಿರಾ #ವೆಂಚಿರಾಫೋಟೋಗ್ರಫಿ 

#ಹಸಿರು  #ಮನಸ್ಸು #yqjogi #YourQuoteAndMine

ಆಗಂತುಕ

ಈ ವರ್ಷ ವರುಣ ದೇವನ ಕೃಪೆಯಿಂದ ಭೂಮಿಯೊಡಲಿಗೆ ಹಾಕಿದ ಬೀಜವೆಲ್ಲ ಫಲವಾಗಿ ಹಚ್ಚ ಹಸಿರಾಗಿ ಕಾಣುತ್ತಿದ್ದೆ🌱🌾 #ಹಸಿರು #yqjogi #yqkannada #ಕನ್ನಡ_ಬರಹಗಳು #veeresh_hanni

read more
ಭುವಿಯ ಬಸಿರಿಗೆ ಈ ಪಸಲು
ಕಣ್ಣೆರೆಡು ಸಾಲದು ನೋಡಲು ಹಸಿರು
ನಮಗೆಲ್ಲಾ ಈ ಹಸಿರೇ ಉಸಿರು 🆚 ಈ ವರ್ಷ ವರುಣ ದೇವನ ಕೃಪೆಯಿಂದ  ಭೂಮಿಯೊಡಲಿಗೆ ಹಾಕಿದ ಬೀಜವೆಲ್ಲ ಫಲವಾಗಿ ಹಚ್ಚ ಹಸಿರಾಗಿ ಕಾಣುತ್ತಿದ್ದೆ🌱🌾

 #ಹಸಿರು
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

ಲಕುಮಿಕಂದ ಮುಕುಂದ

ಹಸಿರು ಸಿರಿಯೊಡಲಿನಲಿ ಅಗೋ ಅಲ್ಲೊಂದು ಮೊಗ್ಗು ಅರಳುತಿದೆ ಇಲ್ಲೊಂದು ಹೂವು ಅರಳಿದೆ ಸುವಾಸನೆ ಹಬ್ಬಿದೆ ಮುಗಿಲಕ್ಕೆ.! ಉಸಿರು ಹಸನಾಗಲು ಹಸಿರಿರಬೇಕು ಉಸಿರಿದ್ದರೆ ಬದುಕು ಅರಿತಿರಬೇಕು ಕಸವರದಂತೆ ಬದುಕನೇ ಕಟ್ಟಬೇಕು #yqquotes #yqlove #ಲಕುಮಿಕಂದ #yqjogi_kannada

read more
ಹಸಿರು ಸಿರಿಯ ಒಡಲಿನಲಿ..!
ಕ್ಯಾಪ್ಶನ್ ಓದಿರಿ. ಹಸಿರು ಸಿರಿಯೊಡಲಿನಲಿ ಅಗೋ
ಅಲ್ಲೊಂದು ಮೊಗ್ಗು ಅರಳುತಿದೆ
ಇಲ್ಲೊಂದು ಹೂವು ಅರಳಿದೆ
ಸುವಾಸನೆ ಹಬ್ಬಿದೆ ಮುಗಿಲಕ್ಕೆ.!

ಉಸಿರು ಹಸನಾಗಲು ಹಸಿರಿರಬೇಕು
ಉಸಿರಿದ್ದರೆ ಬದುಕು ಅರಿತಿರಬೇಕು
ಕಸವರದಂತೆ ಬದುಕನೇ ಕಟ್ಟಬೇಕು

ಸುಮಾ ರಮೇಶ್

#ಸೋನೆ #ಹಸಿರು #yqjogikannada #yqjogi

read more
ನನ್ನ ಹೃದಯ ಮರಭೂಮಿ ಮರಳಿನ  
ಕಣಗಳಿಗೆ ನಿನ್ನ ಪ್ರೀತಿ ಸೋನೆಯ ಸಿಂಚನ,
ಬರಡು ಹಸಿರಾಗಿ  ಬಯಲು ಆಲಯವಾಗೆ
ಬಿಡಿಸಲಾಗದ ಒಲವ ಆತ್ಮೀಯ ಆವರಣ,
ಹಿಡಿದ ಸೋನೆ ಬಿಟ್ಟು ಬಿಡದಂತೆ ಕೂಡಿ ನಲಿವಾಗ; 
ಸಸ್ಯ ಶ್ಯಾಮಲೆ ನಿತ್ಯ ಹರಿದ್ವರ್ಣೆ ನಾನಾಗ! #ಸೋನೆ #ಹಸಿರು #yqjogikannada #yqjogi

ಸುಮಾ ರಮೇಶ್

#ಕನಸು #ಹಸಿರು #yqjogi_kannada #yqkannada

read more
ನನ್ನ ಕನಸುಗಳಲ್ಲಿ ಬಂದು ಹಸಿರು 
ತುಂಬುವ ನೀನು, 
ಬೆಂದ ನೆಲಕ್ಕೆ ಬಿದ್ದ ಮಳೆಯಂತೆ!
 #ಕನಸು #ಹಸಿರು #yqjogi_kannada #yqkannada

DIVAKAR D

ಬದುಕು ಹಸಿರಾಗಲಿ ಹುಸಿ ಇಲ್ಲದೆ #ದಿವಾಕರ್ #ಬದುಕು #ಹಸಿರು #ಕನ್ನಡ #yqjogi #yqmandya #yqthinker #kannadaquotes

read more
ಗಿಡ ಮರಗಳಿಗೆ  ಇರುವ ಪ್ರೀತಿ 
ಮನುಜನಿಗೆ ಇದ್ದಿದ್ದರೆ
ಬದುಕೆಲ್ಲಾ ಸದಾ ಕಾಲ ಹಸಿರಂತೆ 
ಹುಸಿಯಿಲ್ಲದೆ ಕಂಗೊಳಿಸಬಹುದಿತ್ತು., ಬದುಕು ಹಸಿರಾಗಲಿ ಹುಸಿ ಇಲ್ಲದೆ
#ದಿವಾಕರ್ #ಬದುಕು #ಹಸಿರು #ಕನ್ನಡ #yqjogi #yqmandya #yqthinker #kannadaquotes
loader
Home
Explore
Events
Notification
Profile