Nojoto: Largest Storytelling Platform

Best ಮರಣ Shayari, Status, Quotes, Stories

Find the Best ಮರಣ Shayari, Status, Quotes from top creators only on Nojoto App. Also find trending photos & videos about ಮರಣ ಪತ್ರ, ಮರಣ ಶಾಸನ ಪತ್ರ, ಮರಣ ಕವನಗಳು, ಮರಣ ದೋಷ ನಕ್ಷತ್ರ, ಮರಣೋತ್ತರ ಭಾರತ ರತ್ನ,

  • 10 Followers
  • 14 Stories
    PopularLatestVideo

Manjula Murali

#ಕನ್ನಡ #ಸೋಲು #ಮರಣ #yqquotes #yqjogi_kannada #raghavpavagada #ಪ್ರಾಣ #YourQuoteAndMine Collaborating with raghava murali

read more
ಪ್ರತಿ ಬಾರಿಯೂ
ನೀ ಬಳಿ ಬಂದು 
ತೋಳಲಿ ಬಳಸಿ ಬಿಗಿದಪ್ಪಿದಾಗ
ಸೋತುಹೋದೆನು ನಾ
ನನ್ನಿ ಪ್ರಾಣವ 
ನಿನ್ನ ಪ್ರಾಣಕ್ಕೆ
ಪಣಕೊಟ್ಟು
ಕಾಯುವೆ 
ಸದಾ  #ಕನ್ನಡ #ಸೋಲು #ಮರಣ #yqquotes #yqjogi_kannada #raghavpavagada #ಪ್ರಾಣ   #YourQuoteAndMine
Collaborating with raghava murali

ರಮೇಶ್ ಹಡಪದ

#yqjogi_kannada#ಉಸಿರು#ನೀನು#ಮರಣ#ನಾನು #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಹೃದಯ ಹಗುರವಾಗಿ
ಮಡುಗಟ್ಟಿದ ಮೋಡವು ಕರಗುತ್ತಿದೆ
ಬದುಕೆಂಬ ನಿತ್ಯಹರಿದ್ವರ್ಣ ಕಾನನ ನೀನಾಗಿ
ನಾ ಮಳೆಯಾಗಿ ಶರಣಾಗಿ ನಾಡಿಗೆ ಬರಲು
ಪಿಸುಮಾತಿನಲ್ಲಿ ತುಸು ಮೆಲ್ಲನೆ ನುಡಿ ಗೆಳತಿ..
 #yqjogi_kannada#ಉಸಿರು#ನೀನು#ಮರಣ#ನಾನು #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ವಿಜಯ್

#ಮರಣ

read more
ಕಾಣಿಸದೇ ಹಿಂಬಾಲಿಸುವವ,
ಕಷ್ಟ ನಷ್ಟಗಳಿಂದ ಮುಕ್ತನಾಗಿಸಿ
ಕೈಹಿಡಿದು ಕರೆದೊಯ್ಯುವ
ಅವನು ಜಗದ ಗೆಳೆಯ.

ಮೇಲುಕೀಳೆಂಬ ಭೇದವಿಲ್ಲದವ,
ಅಸಹಾಯತೆಗೂ, ಅಸಹನೆಗೂ
ಅಪ್ಪುಗೆಯಲಿ ಉತ್ತರಿಸುವ
ಅವನು ಜಗದ ಗೆಳೆಯ.

ಬೈಗುಳಕೆ ಬೇಸರಿಸದವ,
ಭ್ರಮೆಯ ಬದುಕಿಗೆ ಅಂತ್ಯ ಹಾಡಿ
ಬರಿಗೈಯ್ಯಲ್ಲಿ ಕರೆದೊಯ್ಯುವ
ಅವನು ಜಗದ ಗೆಳೆಯ.
#ಮರಣ

Kiran D Palankar

#ಜನನ #ಮರಣ #ಕಿರಣನ_ಸಾಲು #yqjogi #yqkannada #ಕನ್ನಡ #kannada

read more
ಸತ್ತು ಬದುಕುವ ನಡುವೆ 
ಇರುವ ಜೀವನವ ಜೀವಿಸು
ಸತ್ತ ಮೇಲಿನ ಸ್ವರ್ಗ ನರಕಕೆ 
ಆಸೆಯಪಡದೆ ಈ ಕ್ಷಣವ ಸುಂದರವಾಗಿಸು #ಜನನ #ಮರಣ #ಕಿರಣನ_ಸಾಲು #yqjogi #yqkannada #ಕನ್ನಡ #kannada

ಆಗಂತುಕ

ಜೀವದ ತುಡಿತ
ಭಾವದ ಮಿಡಿತ 
ನೋವಿನ ಹೂರಣ
ಮನದ ಮರಣ🆚 #ಮರಣ#yqjogi#yqkannada#veeresh_hanni

ಆಗಂತುಕ

#ಸಾನಿಧ್ಯ#ಮರಣ#yqjogi#yqkannada#veeresh_hanni

read more
ತೀರದ ವಿಷಯಗಳ 
ಸಾನಿಧ್ಯಕ್ಕಿಂತ
ಮರಣವೇ ಲೇಸು!
ವಿಷದ ಊಟಕ್ಕಿಂತ
ಉಪವಾಸವೇ ಲೇಸು!🆚 #ಸಾನಿಧ್ಯ#ಮರಣ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

#ಕಫನ್ #ಜೀವನ#ಮರಣ#ಹೋರಾಟ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಅಪರಿಚಿರಲ್ಲಿ ಅಪರಿಚಿತರಿಗೆ
ಅದರಿಂದ ಒಂದಷ್ಟು ದಿನದ ಕೂಳಾಯ್ತು...!!??
  #ಕಫನ್ 
#ಜೀವನ#ಮರಣ#ಹೋರಾಟ #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಪ್ರೀತಿ#ಮರಣ#ನೀನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಸಾವನ್ನ ಇಷ್ಟೊಂದು ಚೆನ್ನಾಗಿ 
ಅನುಭವಿಸುವ ನೀನು
ಬದುಕಿನ ಬಗ್ಹೆ ಏಕೆ
ಆಸೆಗಳಿಲ್ಲ ಗಾಲಿಬ್..!!! #yqjogi#yqkannada#ಜೀವನ#ಪ್ರೀತಿ#ಮರಣ#ನೀನು  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಟಂಕಾ#ಜೀವನ#ಮರಣ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಹಣೆಬರಹದಿಂದ
ಒಂದಾಗಿರುವ,
ಮದುವೆ ಮಂಟಪವನ್ನು
ಚೆಲುವುಗೊಳಿಸಲು
ಹಪಹಪಿಸುತಿದೆ ಸಾಕಿ
 #yqjogi#yqkannada#ಟಂಕಾ#ಜೀವನ#ಮರಣ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

DIVAKAR D

ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ... #ಮರಣ #ಮರೆಯಲಾಗದನೆನಪು #ದುಃಖ #ಕನ್ನಡ #ಸಾವು

read more
ಸದಾ ನಗುವಿನ ಮೊಗದ
 ನಾಗೇಶನು ನೀನು,
ಎಲ್ಲರಳೊಂದಾಗಿ ನಕ್ಕು 
ನಲಿಸಿದವನು ನೀನು,
ಕುಟುಂಬದೆಲ್ಲಾರಿಗೂ  ಅಚ್ಚು 
ಮೆಚ್ಚಾದವ ನೀನು,
ಸದಾಕಾಲ ದುಡಿದು ದಣಿದು 
ನಗುತ್ರಿದ್ದವ ನೀನು,
ಮೈ ಬೆವರು ಸುರಿಸಿ ದೇಹ 
ದಂಡಿಸಿದವ ನೀನು,
ಎಲ್ಲರಿಗೂ ಒಳಿತಾಗಲೆಂದು 
 ಬಯಸಿದವ ನೀನು
ಕ್ರೂರ ವಿಧಿಗೆ ಕರುಣೆ
ಇಲ್ಲದೆ ಶಪಿಸಿದೆ ನಿನ್ನ,
ನಿನಗಿದೋ ಇದೇ
ಕೊನೆಯ ಅಶ್ರುತರ್ಪಣ....
 ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ...
#ಮರಣ #ಮರೆಯಲಾಗದನೆನಪು  #ದುಃಖ #ಕನ್ನಡ #ಸಾವು
loader
Home
Explore
Events
Notification
Profile