Nojoto: Largest Storytelling Platform

Best ವಾಸ್ತವ Shayari, Status, Quotes, Stories

Find the Best ವಾಸ್ತವ Shayari, Status, Quotes from top creators only on Nojoto App. Also find trending photos & videos aboutವಾಸ್ತವ in meaning english, ವಾಸ್ತವ್ಯ ಪ್ರಮಾಣ ಪತ್ರ, ವಾಸ್ತವ meaning, ವಾಸ್ತವ ಪದದ ಅರ್ಥ, ವಾಸ್ತವ ಇಲ್ಲದ ಜಗತ್ತು,

  • 13 Followers
  • 77 Stories

ಅಂಬಿಕಾ ಬಿಕೆ 6

#Emotional Extraterrestrial life Aaj Ka Panchang Hinduism Kalki Islam #ವ್ಯಕ್ತಿತ್ವ #ವಾಸ್ತವ #ಬದುಕು #ಬದಲಾವಣೆ #ಸ್ಫೂರ್ತಿ #ಬದುಕು_ಬವಣೆ #ಬದುಕಿಗೊಂದುಪತ್ರ #ಬದುಕು

read more

DIVAKAR D

#ನೂತನ್ #ಹಾಗೆಸುಮ್ಮನೆ #ವಾಸ್ತವ #yqdvkrd_dots #yqkannadaquotes #YourQuoteAndMine Collaborating with ಚಿರ ವಿನೂತನ.. 👀

read more
ಈ ಏಕಾಂಗಿ ಜೀವನ
ಏನೋ ಉಲ್ಲಾಸ
ಏನೋ ಸಂತೋಷ
ಏನೋ ನವನವೀನ
ಏನೋ ಅಲೆದಾಟ
ಏನೋ ತಡಕಾಟ
ಏನೋ ಜೀವನ
ಒಟ್ಟಿನಲಿ ಎಲ್ಲ
ಇದ್ದರೂ ಏನೂ
ಇಲ್ಲದಿರುವ ಭಾವವೋ #ನೂತನ್ 
#ಹಾಗೆಸುಮ್ಮನೆ 
#ವಾಸ್ತವ 
#yqdvkrd_dots
#yqkannadaquotes  #YourQuoteAndMine
Collaborating with ಚಿರ ವಿನೂತನ.. 👀

DIVAKAR D

#ವಾಸ್ತವ #ಆಶ್ಲೇಷಾ #yqjogi #yqkannada #yqmandya #YourQuoteAndMine Collaborating with ಆಶ್ಲೇಷಾ

read more
ಕ್ಷಣಕಾಲದ ತೆಗಳಿಕೆಗೆ ಕುಗ್ಗಿ
ಪರದಾಡುವೆಯೇಕೆ ಮನವೆ
ಕೊರಗದಿರು ಮಗದೊಮ್ಮೆ 
ಅವಾಸ್ತವದ ಕಹಿಸತ್ಯದ ಎದುರು
ಸಂತಸದಲಿ ಸಂಭ್ರಮಿಸಬೇಕಾದೀತು... #ವಾಸ್ತವ #ಆಶ್ಲೇಷಾ #yqjogi #yqkannada #yqmandya #YourQuoteAndMine
Collaborating with ಆಶ್ಲೇಷಾ

DIVAKAR D

#yqjogi#yqkannada#ಅಸಂಬದ್ದ #ಪ್ರಚಾರ#ವಾಸ್ತವ #YourQuoteAndMine #ದಿವಾಕರ್ Collaborating with ಡಾ.ಮಲ್ಲಿನಾಥ ಶಿ. ತಳವಾರ

read more
ಮನಮುಟ್ಟಿ ತಟ್ಟುವ ಭಾಷೆ
ಕರ್ಣಾನಂದದ ವ್ಯಾಕರಣ
ಅಂದ ಚೆಂದ ಹೊಗಳುವ ಛಂದಸ್ಸು
ಕುದಿಯುತ್ತಿರುವ ಪ್ರೀತಿಯ ಕಾವ್ಯ 
ಏನಿದ್ದರೇನು?
ಸೌಂದರ್ಯವನ್ನು  ಒಳಗಣ್ಣಿನಿಂದ 
ಭಾವಾಭಿವ್ಯಕ್ತಿಯನ್ನು ಸನ್ನೆಯಿದ
ಅರಿಯದ ಕಲ್ಲು ಹೃದಯವಿರುವಾಗ 
ಎಲ್ಲವು ವ್ಯರ್ಥವೇ.... #yqjogi#yqkannada#ಅಸಂಬದ್ದ
#ಪ್ರಚಾರ#ವಾಸ್ತವ  #YourQuoteAndMine
#ದಿವಾಕರ್
Collaborating with ಡಾ.ಮಲ್ಲಿನಾಥ ಶಿ. ತಳವಾರ

Ss

ನಿನಗದರ ಅರಿವು ಇದಿಯೇ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು life #lifelessons #yqbaba #yqkannadaquotes

read more
ದೇವರೇ ಸೃಷ್ಟಿ 
ಮಾಡಿ ಹೇಳಿದ್ದಾನೆ..
ನೀನು ಹೆಣ್ಣು, ಹೆಣ್ಣೆಂದು..
ನಿನಗೆ ನೋವು 
ಸಹಿಸುವ ಶಕ್ತಿ,ತಾಳ್ಮೆ 
ಕೊಟ್ಟಿದ್ದೇನೆ 
ಹುಟ್ಟಿದ ಕ್ಷಣದಂದು..
ಕಾಮುಕರು ಹೆಣ್ಣನ್ನು 
ಮುಕ್ಕಿ ತಿನ್ನುವಾಗ 
ಎಲ್ಲಿ ಹೋದೆ ದೇವರೇ..
ಹೆಣ್ಣಿಗಾಗುವ ಯಾತನೆ 
ನಿನಗದರ ಅರಿವು 
ಇದಿಯೇ ನಿನಗಿಂದು.. ನಿನಗದರ ಅರಿವು ಇದಿಯೇ..

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#life
#lifelessons
#Yqbaba 
#Yqkannadaquotes

Ss

ನನ್ನ ಕಲ್ಪನೆಗೆ ಸವಿಗನಸಾಗಿರುವೆ. #ಕಲ್ಪನೆ #ವಾಸ್ತವ #ಉಸಿರುಸಾಲುಗಳು #ಸುನೀತಾಗೌಡಪಾಟೀಲ್ #yqjogi #yqbaba

read more
ನನ್ನ ಕಣ್ಣ ಮುಂದೆ 
ನೀನಿರದಿದ್ದರು 
ಅಂತರಾಳದಲ್ಲಿ
ಆವರಿಸಿರುವೆ..
ವಾಸ್ತವದ 
ಬದುಕಿಗೆ ನೀನು 
ದೂರವಿದ್ದರು
ನನ್ನ ಕಲ್ಪನೆಗೆ 
ಸವಿಗನಸಾಗಿರುವೆ.. ನನ್ನ ಕಲ್ಪನೆಗೆ ಸವಿಗನಸಾಗಿರುವೆ.

#ಕಲ್ಪನೆ  #ವಾಸ್ತವ 
#ಉಸಿರುಸಾಲುಗಳು  #ಸುನೀತಾಗೌಡಪಾಟೀಲ್ 
#yqjogi  #yqbaba

Ashwini Baragali

#ಮಂದಾರ #ವಾಸ್ತವ #krantadarshikanti #yqlifelessons

read more
ಕಲ್ಪನೆಯ ಕನಸು ಕರಗಿದ ಮೇಲೆ
ವಾಸ್ತವವೇ ನಮ್ಮ ಬದುಕು.... #ಮಂದಾರ #ವಾಸ್ತವ #krantadarshikanti #yqlifelessons

Follow us on social media:

For Best Experience, Download Nojoto

Home
Explore
Events
Notification
Profile