Find the Best ನಲಿವು Shayari, Status, Quotes from top creators only on Nojoto App. Also find trending photos & videos about ನಲಿವೠಮೂಡಿ, ನಲಿವೠಮೂಡಿ ಮತಕಾಗಿದೆ, ನಲಿವೠವಿರà³à²¦à³à²§ ಪದ, ನಲಿವà³, ನಲಿವà³à²—ಳಿಗೆ,
ಮೌನ
ಅದೇನೆ ಇರಲಿ ಕಷ್ಟ ಸುಖಗಳ ಸಮ್ಮೀಲನ ಇರಬೇಕು ಸ್ವಲ್ಪ ಎಲ್ಲಾದಕ್ಕೂ ತಾಳ್ಮೆ ಎಂಬ ವ್ಯವಧಾನ #ನೋವು#ನಲಿವು#By#VIJAY #YourQuoteAndMine Collaborating with Vijay Iliger #yqbaba #yqjogi #yqkannada Collaborating with ರಾಜು ಕೆ 🅿🆁🅸🅽🅲🅴
ರಂಜಿತಾ ಸೋಮಶೇಖರ್ ❤️
ಬದುಕು ಹೆಚ್ಹೆಚ್ಚು ಸವಾಲುಗಳನ್ನು ನೀಡುತ್ತಾ ಹೋದಾಗ ಯಾವುದೇ ಮನುಜನಾಗಲಿ ಕೊನೆಗೊಮ್ಮೆ ಅದೆಷ್ಟು ನೋವು ಕೊಡುವೆ ನೀ ನನಗೆ ದೇವನೇ ಕೊಡು ಸಿದ್ದವಿದ್ದೇನೆ ಎಲ್ಲವನ್ನು ಎದುರಿಸಲು ಎನ್ನುವಷ್ಟರ ಮಟ್ಟಿಗೆ ಕಗ್ಗಲ್ಲಾಗಿಹೋಗುತ್ತಾನೆ...!! ಕಾರಣ ನೋವುಗಳನ್ನು ಅನುಭವಿಸಿ ಬಲಶಾಲಿಯಾಗುತ್ತಾನೋ ಇಲ್ಲವೋ ಗೊತ್ತಿಲ್ಲ! ಆದ್ರೆ ನೋವಿಗೆ ನಾ ಖಾಯಂ ವಾರಸ್ದಾರನೆಂದುಕೊಂಡು ನಗುನಗುತಾ ಬಂದದ್ದೆಲ್ಲ ಸ್ವೀಕರಿಸಿ ಸಾಗುತ್ತಾನೆ... 🥰❤ ಇಷ್ಟೆಲ್ಲ ಆದಮೇಲೂ ದೇವರ ಮೇಲಿನ ನಂಬಿಕೆಯೊಂದೆ ಅವರ ಪಾಲಿಗೆ ವರದಾನವಾಗಿರುತ್ತದೆ.... ಇಂದಲ್ಲ ನಾಳೆ ಒಳಿತು ಆಗಿಯೇ ತೀರುವುದು ಎಂಬ ಆತ್ಮವಿಶ್ವಾಸ ಮನದಲ್ಲಿ ಸದೃಢವಾಗಿರುತ್ತದೆ ❤💙 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನೋವು #ನಲಿವು #ಭಗವಂತನ_ಕೃಪೆ
DIVAKAR D
ಜಗವಿಮೋಚಕ - ೧೮೯ ================== ನದಿಯ ತೆರಗಳಂದದಿ ಬೆದಕುತಿರುವುದು ಲೋಕ ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು ನಲಿವೇನು ನೋವೇನು ಸುಖವೇನು ಕಷ್ಟವೇನು ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ ಮನಸೋತು ಮುದುಡಿದರೆ ಮುಗಿದೀತೂ ಯಾತ್ರೆ ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ ಜಗವಿಮೋಚಕ - ೧೮೯ #ಜಗವಿಮೋಚಕ #yqdvkrddots #ಲೋಕ #ಹುಟ್ಟುಸಾವು #ಸಂತಸ #ನಲಿವು #yqjogi #maddur
DIVAKAR D
ಜಗವಿಮೋಚಕ - ೧೪೬ ================================ ನೋಯಿಸಲು ಬೇಡ ನಲಿವಿನಲಿ ತೇಲಾಡಲೂಬೇಡ ಬಾಳೊಂದು ಅವನಾಡುವ ಬುಗುರಿಯ ಚಾಟಿಯಂತೆ ಪಾಪ ಪುಣ್ಯದ ತಕ್ಕಡಿಯ ಕ್ಷಣಕ್ಷಣಕ್ಕೂ ತೂಗುತಿಹನು ಕಣಕಣದಲ್ಲೂ ಅವನಿರುವಿಕೆಯ ತೋರಿಸುತಿಹನು ಅವನಾಟಕ್ಕೆ ಕುಣಿದರೆ ಬದುಕು ಮುನಿದರೆ ಬಿರುಕು ಎಲ್ಲವ ಸರಿದೂಗಿಸಿ ಸಮದಿ ಬೆಸವ ಬೆರೆಗಾಗಿಸುವನು ಬಣ್ಣನೆಗೂ ಸಿಗದೆ ಮಾಯಜಾಲದ ಮೋಡಿಗಾರನು ಮನದಿ ಕೇಡನು ಬಗೆಯದೆ ಒಳಿತಾದರೆ ಒಲಿಯುವನು.. ಜಗವಿಮೋಚಕ - ೧೪೬ ನಲಿವು ನೋವು #ಜಗವಿಮೋಚಕ #yqdvkrddots #yqjogi #ನೋವು #ನಲಿವು #ಜಗತ್ತು #ಅವನು #yqgoogle
DIVAKAR D
ಜಗವಿಮೋಚಕ - ೯೯ =================================== ಸಂತಸ ವ್ಯಕ್ತಿಯ ಮನೋಭಾವವನ್ನು ಬದಲಾಯಿಸಿದರೆ ನೋವು ವ್ಯಕ್ತಿಯ ಮನೋದೈರ್ಯವನ್ನು ಬಲಪಡಿಸುತ್ತದೆ.. ಜಗವಿಮೋಚಕ - ೯೯ #ನಲಿವು #ನೋವು #ಮನಸ್ಸು #ಜಗವಿಮೋಚಕ #yqdvkrddots #yqkannada #yqkannadaquote #yqgoogle
Ss
ಕನಸುಗಳ ಮಾರಾಟ ಕಣ್ಣಿಗೂ ಕಣ್ಣೀರಿಗೂ ಕಾದಾಟ ನೋವಿಗೂ,ನಲಿವಿಗೂ ನಿನ್ನದೇ ನೆನಪು. ಹೇಳಿಕೊಳ್ಳಲು ನೀ ಬಳಿ ಇಲ್ಲ ಕೊಟ್ಟು ಹೋಗಿರುವೆ ಖಾಲಿಯಾಗದಷ್ಟು ನೆನಪುಗಳ ಸಾಲ.. ಕೊಟ್ಟು ಹೋದೆಯಲ್ಲ ಖಾಲಿಯಾಗದಷ್ಟು ನೆನಪುಗಳ ಸಾಲ. #ನೋವು #ನಲಿವು #ಜೀವನ #ಸುನೀತಗೌಡಪಾಟೀಲ್ #ಉಸಿರುಸಾಲುಗಳು #Yqjogi #Yqbaba #Yqkannadaquotes
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto