Find the Best ಯೋಚನೆ Shayari, Status, Quotes from top creators only on Nojoto App. Also find trending photos & videos about ಯೋಚನೆ meaning of english, ಯೋಚನೆ ಯೋಚನೆ, ಯೋಚನೆಗಳ, ಯೋಚನೆ, ಯೋಚನೆಗಳ ಕà³à²°à²¾à²‚ತಿಕಾರಿ,
ರಘು ಶಿವಸ್ವಾಮಿ
ದೂರ ಇರು ಅಂತ ಹೇಳ್ಳಿಲ್ವ ನಿಂಗೆ ನಿಮ್ಮೌವುನ್ ಗೆ ಹೇಳಿ ಒಪ್ಸಿ ನಿನ್ನ ಮದ್ವೆ ಮಾಡ್ಕೊತೀನಿ.😂 ದೂರವಿರಿ. #ಯೋಚನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ರಘು ಶಿವಸ್ವಾಮಿ
ಸಾಧನೆ... ನಿನ್ನ ಉತ್ತುಂಗಕ್ಕೆ ಏರಿಸುತ್ತದೆ... #ಯೋಚನೆ #ಯೋಚನೆ_ಯಾತನೆ #yqjogi #yqkannada #yqkannadaquotes #yqthoughts #YourQuoteAndMine Collaborating with Ranganath Kph Surya
d.p cherie
ಪ್ರಶ್ನಿಸುತ? ಪರಿಹರಿಸುತ! ಯೋಚಿಸುತ್ತ! ವಿಶ್ಲೇಷಿಸುತ್ತ!! ಮೆಲ್ಲನೆ, ನಿದಿರೆಗೆ ಜಾರಿತಾ!ಮನಸು!!! 🤔ಇದಾವ ನ್ಯಾಯ!? #dpcherie #ಮನಸು #ನಿದಿರೆ #ಯೋಚನೆ #ಪ್ರಶ್ನೆ #ಗೊಂದಲದಗೂಡು #yqjogi_kannada #yqkannadaquotes
. .
ಮನಸ್ಸಿನ ನೆಮ್ಮದಿ ಕೆಡುತ್ತಿದೆ. ದೂರವಿರಿ. #ಯೋಚನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ವಿ ಉ ರ
ತಿಳಿಯದೆ ಹೇಳುವೆ ಎನನು ಮಾಡಿದೆ ಯಾವುದು ತಿಳಿಯದೊ ಎನನು ಮಾಡದೆ, ಮಾಡುವುದೆಂದು ಯಾರಿಗು ತಿಳಿಯದು ಮಾಡಿ ಆದದ್ದು ಯಾರದು ಕೇಳರು, ನೊಡುವರೆಲ್ಲರು ಮಾತನು ಬಲ್ಲರು ಅರಿತು ಅರಿಯದೊ ಎನನೊ ಹೇಳರು, ಯಾರದು ತಿಳಿಯರು ನನ್ನಯ ಮನವನು ತಿಳಿಯದೆ ಹೇಳರು ನಿನ್ನಯ ಮನಸನು. #quote#ಯೋಚನೆ
ವಿಜಯ್
ಏನು ಯೋಚನೆ ಮಾಡುತ್ತಿದ್ದೆ ಎನ್ನುವುದೇ ಯೋಚನೆಯಾಗಿದೆ. ನೆನಪಾದಗಲೆಲ್ಲ ಯಾತನೆ. #ಯೋಚನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi
Harish Nayak
ಯೋಚನೆ ಸರಕಾರ ತಂದಿದೆ ಬಡವರಿಗೆ ಅನ್ನ ಯೋಜನೆ ಕೆಲವರು ಮಾಡುತ್ತಾರಲ್ಲ ಅದಕ್ಕೂ ಕನ್ನ ಹಾಕುವ ಯೋಚನೆ #ಹನಿಹನಿಇಬ್ಬನಿ #ಯೋಚನೆ
Amar Gudge
ನಿನ್ನದೊಂದೇ ಆಲೋಚನೆ ಹೇಳಿಕೊಳ್ಳಲಾಗದ ವೇದನೆ ಕಾಡುತಿದೆ ಬೆಂಬಿಡದ ಯಾತನೆ ನೆನಪಾದಗಲೆಲ್ಲ ಯಾತನೆ. #ಯೋಚನೆ #yqjogi #yqkannada #collab #ಪ್ರಾಸ #amargude #collabwithjogi #YourQuoteAndMine Collaborating with YourQuote Jogi
Chidanand Mayachari
ಹೆಚ್ಚಾದರೆ ಉಷ್ಣ ಕಡಿಮೆಯಾದರೆ ಶೀತ ಮಿತವಾದರೆ ಮಾಧುರ್ಯ ಮಿಳಿತವಾದದ್ದೇ ಸೌಂದರ್ಯ ಆಯ್ಕೆಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. #ಯೋಚನೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi #csmayachari
ಸುಮಾ ರಮೇಶ್
ಬಂಧಿಯಾಗಿರಲು ಕಬ್ಬಿಣದ ಸರಳುಗಳ ಹಿಂದೆಯೇ ಇರಬೇಕೇ? ಯೋಚನೆಗಳ ಸರಪಳಿ ಸಾಲದೆ! #ಬಂಧಿ #ಯೋಚನೆ #ಸರಪಳಿ #yqjogi_kannada #yqjogikannada #yqjogi #yqbaba