Nojoto: Largest Storytelling Platform

Best ರಂಗು Shayari, Status, Quotes, Stories

Find the Best ರಂಗು Shayari, Status, Quotes from top creators only on Nojoto App. Also find trending photos & videos about ರಂಗು ಚೆಲ್ಲಿ, ರಂಗು ಮೂಡಿದೆ, ರಂಗು ರಂಗೋಲಿ, ರಂಗು ತಂದಿದೆ, ರಂಗು ರಂಗು ಸಾಂಗ್,

  • 7 Followers
  • 7 Stories
    PopularLatestVideo

ರಮೇಶ್ ಹಡಪದ

ರಂಗು ರಂಗೋಲಿ #ಹರೀಶ್_ಬರಹ #yqjogi #yqkannada #yqkannadaquotes #yqkannadalove #yqfeelings #ರಂಗು #ರಂಗ Collaborating with ಹರೀಶ್ ಎಸ್ ಎಂ

read more
ನೀನಿದ್ದರೆ ಬದುಕು ವರ್ಣರಂಜಿತ ರೂಪಾಲಿ
ಜೊತೆಗೂಡಿ ಹಾಡೋಣ ಸುವ್ವಾಲಿ
ಮನ್ಯಾಗ ಆದಷ್ಟು ಬೇಗ ಕೇಳಿಸಲಿ ಚಿಣ್ಣರ ಚಿಲಿಪಿಲಿ
ನಿನ್ನ ಕನಸೇ ಕಾಣುವೆ ಹಾಡು ಹಗಲಿನಲಿ.. ರಂಗು ರಂಗೋಲಿ
#ಹರೀಶ್_ಬರಹ #yqjogi #yqkannada #yqkannadaquotes #yqkannadalove #yqfeelings #ರಂಗು #ರಂಗ
Collaborating with ಹರೀಶ್ ಎಸ್ ಎಂ

Amar Gudge

ಬಾನಿಗೆಲ್ಲ ರಂಗೋಲಿ. #ರಂಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಉಲ್ಲಸಿತ ಕಾರ್ಯ 
ಮೇಳೈಸಿದ ಶೌರ್ಯ
ತೋರುವುದನಿವಾರ್ಯ ಬಾನಿಗೆಲ್ಲ ರಂಗೋಲಿ. 

#ರಂಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಬಾನಿಗೆಲ್ಲ ರಂಗೋಲಿ. #ರಂಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಉರಿವ ಸೂರ್ಯನೂ 
ರಸಿಕನಾಗಿಬಿಟ್ಟ ತಾನು
ಬಣ್ಣ ಬಣ್ಣದ ಚಿತ್ರ ಬಿಡಿಸಿ 
ಬಾನತುಂಬ ಸಿಂಗರಿಸಿ 
ಇರಬೇಕು ಛಾಯಾದೇವಿ
ಒಲವಿಗೊಂದು ಚಿತ್ರ. ಬಾನಿಗೆಲ್ಲ ರಂಗೋಲಿ. 

#ರಂಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಲಕುಮಿಕಂದ ಮುಕುಂದ

#yqjogi #yqkannada #yqkannadaquotes #ಹೃದಯ #ರಂಗು #ಚಿತ್ತಾರ #ನನ್ನವಳು #YourQuoteAndMine Collaborating with ಮೌನ ಮಾತಾಡಿದಾಗ

read more
ನನ್ನವನು ನನ್ನೆದೆಯ 
ಬೀದಿಯಲ್ಲಿ
ಹೆಜ್ಜೆ ಇಟ್ಟರೆ
ಮನಸಲ್ಲಿ
ಹೂವಿನ ರಾಶಿ
ಸುರಿತಾ ಇರುತ್ತೆ..! #yqjogi  #yqkannada  #yqkannadaquotes #ಹೃದಯ #ರಂಗು   #ಚಿತ್ತಾರ   #ನನ್ನವಳು     #YourQuoteAndMine
Collaborating with ಮೌನ ಮಾತಾಡಿದಾಗ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಗೋಧೂಳಿ #ರಂಗು

read more
ಅತ್ತ ರವಿ 
ಮುಳುಗುತ್ತಿರಲು
ಇತ್ತ ಶಶಿ 
ಬೆಳಗುತ್ತಿರಲು
ಭೂರಮೆಗೆ ಸಂಭ್ರಮ
ಹಗಲು ಹಸಿರು
ಇರುಳು ತಂಗಾಳಿ ಸೊಡರು
ಮುಂಜಾನೆಗೆ 
ಇಬ್ಬನಿ ಮಾಲೆ
ಮುಸ್ಸಂಜೆಗೆ 
ಗೋಧೂಳಿ ರಂಗು
ಕಂಡು ಈರ್ವರ ಪೈಪೋಟಿ
ಸಂಭ್ರಮಿಸಿದೆ ಈ ಸಮಷ್ಟಿ.

640pm010215
ಅಮು ಭಾವಜೀವಿ  #ಗೋಧೂಳಿ #ರಂಗು

ಕೃಷ್ಣ ಚರಣ

ಬಾನಿಗೆಲ್ಲ ರಂಗೋಲಿ. #ರಂಗು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಂಥ ಚಂದ ನಿನ್ನ ಕಾರ್ಯ.... 

ಎಲ್ಲಿ ಕಲಿತೆ ಈ ರಂಗಿನ ಕಲೆ... 

ಪೃಥ್ವಿಯೇ ನಾಚಿ ನಿನ್ನ ಸೆರೆ... 

ಪ್ರತಿ ಸಂಜೆ ಬರಲಿ ಇಂತದೆ ಚಿತ್ರಕಲೆ ಬಾನಿಗೆಲ್ಲ ರಂಗೋಲಿ. 

#ರಂಗು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

#ನಿನ್ನೊಲವು #ಮನದರಸ #ರಂಗು #ಬಣ್ಣದಲೋಕ #yqquotes #yqlovequotes #krantadarshi kanti

read more
ನಿನ್ನೆಯಿಂದ 
ನನ್ನ ಸಖಿಯರು
ಕೇಳುತಿಹರು
ಕೀಟಲೇ
ಮಾಡುತಿಹರು
ಎಲ್ಲರದೂ
ಒಂದೇ ಪ್ರಶ್ನೆ
ನನ್ನ ಸಖನ
ಹೆಸರೇನು
ಎಂಬುದು
ಕಾರಣವಿಷ್ಟೇ
ಮನದಂಗಳದ ಪೂರ 
ನಿನ್ನೊಲವಿನ ರಂಗು.....!! #ನಿನ್ನೊಲವು #ಮನದರಸ #ರಂಗು #ಬಣ್ಣದಲೋಕ #yqquotes #yqlovequotes #krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile