Find the Best ಸವಾಲು Shayari, Status, Quotes from top creators only on Nojoto App. Also find trending photos & videos about ಸವಾಲà³à²—ಳ ಬಗà³à²—ೆ, ಸವಾಲೠಹಾಕಿ, ಸವಾಲೠಹಾಕಿದರà³, ಸವಾಲà³, ಸವಾಲೠಹಾಕಿದà³à²¦à²¾à²°à³†,
ರಘು ಶಿವಸ್ವಾಮಿ
ಸವಾಲನ್ನು ಮೆಟ್ಟಿ ನಿಲ್ಲುವ ಛಲವಿರಬೇಕಷ್ಟೆ. ಎದುರಿಸುವ ಗುಂಡಿಗೆಯಿದ್ದರೆ. #ಸವಾಲು #yqjogi #yqkannada #collab #collabwithjogi #YourQuoteAndMine Collaborating with YourQuote Jogi
Kiran D Palankar
ನಿನ್ನ ಹೃದಯ ಸಂತಸ ಪಟ್ಟಿದ್ದು ಖುಷಿಯಾದ ವಿಷಯ ಸಣ್ಣ ವಿಷಯಕ್ಕೂ ಬೇಸರಿಸದೆ ಸಂತಸ ಪಡುತಿರಲಿ ನಿನ್ನೊಳಗಿನ ಮಗುವಿನ ಹೃದಯ ಹೀಗೆ ನೀವು ಸಂತಸದಿಂದ ಇರಬೇಕೆಂಬುದು ಈ ನನ್ನ ಪುಟ್ಟ ಜೀವದ ಆಶಯ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ #collab ಮಾಡಿ ತಿಳಿಸಿ ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ.. #yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ? #ಮನದಾಳದಮಾತು yourquoteandmine #yqಮುಗ್ಧ #ಸವಾಲು #ಉತ್ತರ #ಮುಗ್ಧತೆ
Kiran D Palankar
ಮುಗ್ಧತನವು ನಿಜವಾಗಿ ಕಾಣುವುದಿಲ್ಲ ನಿನಗೆಲ್ಲೂ ಹೆಚ್ಚಾಗಿ ಕಾಣುವೆ ಮುಗ್ಧತನದ ಹುಸಿ ನಾಟಕವ ನೀ ಎಲ್ಲೆಲ್ಲೂ ಮುಗ್ಧ ವ್ಯಕ್ತಿಗಳು ಕಾಣುವರು ಆಲದ ಮರದಂತೆ ಒಂದೋ ಎರಡೋ ಹುಸಿ ನಾಟಕವಾಡುವವರು ಸಿಗುವರು ನಾಯಿ ಕೊಡೆಗಳಂತೆ ಮುಗ್ಧತನ ಕಾಣುವುದು ಮಗುವಿನ ಸುಂದರ ಮೊಗದಲ್ಲಿ ಅದರ ತೊದಲು ನುಡಿಯಲ್ಲಿ ತಿಳಿದದ್ದು ಬರೆದಿರುವೆ, ತಪ್ಪಿದ್ದರೆ ಕ್ಷಮಿಸಿ, ತಿದ್ದಿ #collab ಮಾಡಿ ತಿಳಿಸಿ ಕೆಲವರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ ಮುಗ್ಧತೆಗೆ ನಿಜವಾದ ಅರ್ಥ ಸಿಗುವುದು ಯಾವ ವಿಷಯಕ್ಕೆ.. #yqjogi ನೀವು ಕವನದ ಸರದಾರ ನನ್ನ ಪುಟ್ಟ ಪ್ರಶ್ನೆಗೆ ಉತ್ತರ ದೊರಕುವುದೆ ? #ಮನದಾಳದಮಾತು yourquoteandmine #yqಮುಗ್ಧ #ಸವಾಲು #ಉತ್ತರ #ಮುಗ್ಧತೆ
ಆಗಂತುಕ
ಸಾಲು ಸಾಲಾಗಿ ನೋವುಗಳು ಬಂದರು ಸವಾಲಾಗಿ ಸ್ವೀಕರಿಸು ಸೋಲುವೇನೆಂದು ಕೊರಗದಿರು ಸಾಧಿಸಿ ನೀ ತೋರಿಸು 🆚 #ಸವಾಲು #yqjogi #yqkannada #ಕನ್ನಡ_ಬರಹಗಳು #veeresh_hanni
ಸುಮಾ ರಮೇಶ್
ಪರ್ವತಗಳು ತಲೆಯೆತ್ತಿ ಧೀಮಂತವಾಗಿ ನಿಂತಿರುವುದು ರಕ್ಷಿಸುವ ಸಲುವಾಗಿ; ಸವಾಲುಗಳನೊಡ್ಡಿ ಯಶಸ್ಸಿನ ತುದಿಯನ್ನು ಮುಟ್ಟಿಸುವ ಸಲುವಾಗಿ, ಗೋಡೆಗಳಂತೆ ನಿರ್ಬಂಧಿಸಲಲ್ಲ! #ರಕ್ಷಣೆ #ಸವಾಲು #ಪರ್ವತ #yqjogikannada #yqjogi_kannada #yqbaba
ಸುಮಾ ರಮೇಶ್
ಬಹಳಷ್ಟು ಓದಿ ಬರೆಯುವುದನ್ನು ಕಲಿತು ಬಂದಿರುವೆನೆಂದೆಯಲ್ಲಾ ನೀನು? ಹಾಗಿದ್ದಲ್ಲಿ ಹೇಳಲಾಗದೆ ನಾನು ಕಣ್ಣುಗಳಲ್ಲಿ ಹುದುಗಿಸಿಟ್ಟುಕೊಂಡಿರುವ ಮಾತನ್ನು ಒಮ್ಮೆಯಾದರೂ ಓದಿ ಹೇಳಬಲ್ಲೆಯಾ ನೀನು! #gulzar #ಅನುವಾದ #ಸವಾಲು #ಪ್ರಶ್ನೆ #yqjogikannada #yqjogi
Thara nanjunda sastry
ಎದುರಿಸುವ ಛಲ ನಮ್ಮಲ್ಲಿದ್ದಾಗ ಯೋಜಿತ ಮಾರ್ಗ ತಿಳಿದಿರುವಾಗ ಶಾಂತ ಮನದಿ ಸವಾಲನ್ನರಿಯಬೇಕು ತದೇಕ ಚಿತ್ತದಿ ಪರಾಮರ್ಶಿಸಬೇಕು ಗುರಿಯೆಡೆಗೆ ಹೆಜ್ಜೆಗಳನ್ನಿಡಬೇಕು ಸವಾಲನ್ನು ಸದೆಬಡಿಯಬೇಕು ಜಗ್ಗದೆ ಕುಗ್ಗದೆ ನುಗ್ಗಿ ನಡೆಯಬೇಕು ಹಿಮ್ಮೆಟ್ಟಿ ಗೆಲುವನ್ನ ಪಡೆಯಬೇಕು ಎದುರಿಸುವ ಗುಂಡಿಗೆಯಿದ್ದರೆ. #ಸವಾಲು #yqjogi #yqkannada #collab #collabwithjogi #YourQuoteAndMine Collaborating with YourQuote Jogi
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto