Nojoto: Largest Storytelling Platform

Best ಗೊಂದಲ Shayari, Status, Quotes, Stories

Find the Best ಗೊಂದಲ Shayari, Status, Quotes from top creators only on Nojoto App. Also find trending photos & videos about ಗೊಂದಲ meaning in english, ಗೊಂದಲ ಸಮಾನಾರ್ಥಕ ಪದ, ಗೊಂದಲ ಪದ, ಗೊಂದಲಿಗರ ಪದ, ಗೊಂದಲದ,

  • 6 Followers
  • 10 Stories
    PopularLatestVideo

d.p cherie

ಅಲ್ಲವೇ?? #dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

read more
ಗಡಿಯಾರದ ಮುಳ್ಳಿನ ಶಬ್ಧ ಕೇಳುವಷ್ಟು ನಿಶ್ಯಬ್ಧತೆ ನಿನ್ನಲ್ಲಿ ಆವರಿಸಿದರೆ,, 
ನಿನ್ನ ಮನಸಿನ ಮಾತು ಕೇಳುವ ಸಮಯ ಬಂತೆಂದು ತಿಳಿದುಕೊ... 
ನಿನ್ನೊಂದಿಗೆ ನೀನೆ ಸಂವಾದಿಸುವ ಘಟ್ಟವದು,, 
ನಸುಕಾದ ಎಷ್ಟೋ ವಿಚಾರಗಳು ಗೋಚರಿಸುವ ಘಳಿಗೆಯದು... 
ಗೊಂದಲದ ಸಂವಾಹಗಳನು, ಪರಿಹರಿಸುವ ಕೈಗನ್ನಡಿಯದು... 
ನಿನ್ನನ್ನು ನೀನೆ ಕಂಡುಕೊಳ್ಳುವ ಸಮಯವಿದೇ!!
 ಅಲ್ಲವೇ?? 
#dpcherie #ಗಡಿಯಾರ #ಸಮಯ #ನೀನು #ಗೊಂದಲ #yqjogi_love #yqjogi_kannada #yqkannada

d.p cherie

ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. #ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes

read more
ಆಗಸದಾಚೆ ಇರುವ ಪ್ರಪಂಚ ಯಾವುದಿರಬಹುದು?? 
ಭೂಮಿಯ ಅಂತರಾಳದಲ್ಲಿ ಏನೆಲ್ಲಾ ಹುದುಗಿರಬಹುದು? 
ಪ್ರಕೃತಿಯ ಅಪಾರ ತಾಳ್ಮೆಗೆ ಕಾರಣ ಏನಿರಬಹುದು?? 
ಇಷ್ಟೆಲ್ಲ ಪ್ರಶ್ನಿಸುವ ಮನಸ್ಸು, 
ತನ್ನದೇ ಅಳಿವುಳಿವಿಗೆ ಕಾರಣ ತಿಳಿದಿಲ್ಲ...

ಅದು ಕೇಳುವ ಪ್ರಶ್ನೆಗೆಲ್ಲ ಉತ್ತರ ದೊರಕಿದರೂ, 
ಅದರ ಗೊಂದಲಕ್ಕಿನ್ನು ಪರಿಹಾರ ಕಂಡುಕೊಂಡಿಲ್ಲ...!

ಗೊಂದಲದ ಗೂಡೋಳು ಅವಿತಿರುವ "ನಾನು"!!!

— % & ಮನದ ಗೊಂದಲಕ್ಕಿನ್ನು ಪರಿಹಾರ ದೊರಕಿಲ್ಲ.. 
#ಮನದಾಳ #ಗೊಂದಲ #ಪರಿಹಾರ #dpcherie #yqjogi_kannada #yqkannadaquotes

d.p cherie

ಗೊಂದಲ!!! #ಗೊಂದಲ #ಬೇಸರ #dpcherie

read more
ಹೇಳಲಾಗದ ಅದೆಷ್ಟೋ ವಿಚಾರ,, ಮನಸೊಂದಿಗೆ ಮಾತನಾಡಿವೆ... 
ಗೊಂದಲದಿ ಹೊರಬರುವುದು ಹೇಗೆಂದು ಅಂಗಲಾಚಿ ಕೇಳುತಿವೆ!!
ಹೇಗೆ ಸರಿದೂಗಲಿ!!
ಯಾರಲ್ಲಿ ಹೇಳಲಿ!!
ಮತ್ತದೇ ಗೊಂದಲ! ಗೊಂದಲ!!!

#ಗೊಂದಲ #ಬೇಸರ #dpcherie

ರಮೇಶ್ ಹಡಪದ

#ಹೂ #ಗೊಂದಲ #sn #yqkannada #yqjogi #yq #kannada #YourQuoteAndMine Collaborating with Sushmitha Neralakatte

read more
ಅಲ್ಪವಾಗಿ ಬಾಳಿದರು
ಖುಷಿಯಿಂದ ಬದುಕಿ ಬಾಡುವ
ಹೂ ಬನದಲಿ ಮೊಗ್ಗಾಗಿ ಅರಳುವ
ಸುಮವ ಕಂಡು ನಿಬ್ಬೆರಾಗಾಗಿ
ಖುಷಿಯ ಆಸ್ವದಿಸಬಾರದೇ..
 #ಹೂ #ಗೊಂದಲ 
#sn #yqkannada #yqjogi #yq #kannada  #YourQuoteAndMine
Collaborating with Sushmitha Neralakatte

ಆಗಂತುಕ

#ನನ್ನೆದೆ#ಗೊಂದಲ#ಕುಸ್ತಿ#yqjogi#yqkannada#Veeresh hanni

read more
ನನ್ನೊಳಗಿನ ಗೊಂದಲದಿಂದ ಈಗ 
ನನ್ನೆದೆಯೊಳಗಿನ ಅಖಾಡದಲ್ಲಿ ಬಿದ್ದಿದೆ ಕುಸ್ತಿ,
  ನಾನು ವರ್ಸಸ್ ನಾನೇ🆚 #ನನ್ನೆದೆ#ಗೊಂದಲ#ಕುಸ್ತಿ#yqjogi#yqkannada#veeresh hanni

Chidanand Mayachari

#ಕನ್ನಡ_ಬರಹಗಳು #ಗೊಂದಲ #csmayachari #kannada #kannadaquotes #Confession

read more
......ಗೊಂದಲ. ....
ಹೇಳಿದ್ದನ್ನೇ ಹೇಳುತ್ತಾ ಹೇಳುತ್ತಾ
ಹೇಳಿದವನಿಗೆ ಹೇಳಿದ್ದೇನೆಂದು ಮರೆತು
ಕೇಳಿದವ ಹೇಳಿದವನು ಹೇಳಿದ್ದು
ಹೇಳಲಾಗದು. 
ಹೇಳುವದನ್ನು ಹೇಳುವ ರೀತಿ
ಹೇಳಿದ್ದರೆ... ಕೇಳಿದವ
ಹೇಳಿದವನು ಹೇಳಿದಂತೆ
ಹೇಳಲಾದೀತಾ,  ಹೇಳಬಹುದೇನೊ.
ಹೇಳದಿರೆ ಹೇಳುವವನಿಗಿ ಮತ್ತೆ
ಹೇಳೆಂದರಾಯಿತು #ಕನ್ನಡ_ಬರಹಗಳು #ಗೊಂದಲ #csmayachari #kannada #kannadaquotes #confession

ರೇಣುಕೇಶ್ ಸದಾಶಿವಯ್ಯ

ಇನ್ನೂ ಮುಂದುವರೆದಿದೆ. #ಗೊಂದಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತೋರಿಕೆ ನಿರ್ 'ಮಲ'// ಇನ್ನೂ ಮುಂದುವರೆದಿದೆ.

#ಗೊಂದಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಮನಸ್ಸಿನ ಮಾತಿಗೆ ಕಿವಿಗೊಡಬೇಕು. #ಗೊಂದಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೌನವೇ ಉತ್ತರವಾಯ್ತು// ಮನಸ್ಸಿನ ಮಾತಿಗೆ ಕಿವಿಗೊಡಬೇಕು.

#ಗೊಂದಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಮನಸ್ಸಿಗೆ ಏಕಾಂತ ಅಗತ್ಯ. #ಗೊಂದಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಿಕ್ಕುಗಳು ಹೆಚ್ಚು// ಮನಸ್ಸಿಗೆ ಏಕಾಂತ ಅಗತ್ಯ.

#ಗೊಂದಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಮನಸ್ಸಿನ ಮಾತಿಗೆ ಕಿವಿಗೊಡಬೇಕು. #ಗೊಂದಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನದ 
ಸಮತೋಲನ 
ತಪ್ಪಿಸಿ 
ಮಾನಸಿಕವಾಗಿ 
ಕುಗ್ಗಿಸುತ್ತವೆ 
ಹುಚ್ಚು 
ಹಿಡಿಸಿ ಮನಸ್ಸಿನ ಮಾತಿಗೆ ಕಿವಿಗೊಡಬೇಕು.

#ಗೊಂದಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile