Find the Latest Status about kavana image 210 from top creators only on Nojoto App. Also find trending photos & videos about, kavana image 210.
Ravana GR I'm silent auction
ಕಣ್ಣಲಿ ತುಂಬಿ ಕೊಂಡಿರುವೆ ನಿನ್ನ ಕವನ ! ಓದಿದರೂ ಓದ ದಂತಿರುವೇ ನನ್ನ ಕವನ ! ಎಷ್ಟು ದಿನವಂತ ನಾ ಬರೆಯಲಿ ನಿನ್ನ ಮೇಲೆ ಕವನ ! ನೀ ಬರೆಯುವೇಯ ಒಂದು ಬರಿ ನನ್ನ ಮೇಲೊಂದು ಕವನ ! ಕವನ ! Kavana
vidyanaresh Rao Manglore
ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡಿ ನಾ ನಿನ್ನ ಬಗಿದಪ್ಪುವೆ ಕೊರೆಯುವ ಚಳಿಯಲ್ಲು ನಿ ಕೊರಗದಂತೆ ನಾ ಕಾಪಾಡುವೆ ಸುರಿಯುವ ಮಳೆಯಲ್ಲು ಸಮ್ಮನೆ ಸುಳಿದಾಡಿ ನಿನ್ನನೆ ಬರಮಾಡಿ ನಾ ಬದುಕುವೆ ನಿನ್ನ ವಿರಹದ ನೆನಪಲಿ #kannada kavana #kanasina kavana #yqkannada#kundapura kannada