Nojoto: Largest Storytelling Platform

New rgvs powerstar Quotes, Status, Photo, Video

Find the Latest Status about rgvs powerstar from top creators only on Nojoto App. Also find trending photos & videos about, rgvs powerstar.

    LatestPopularVideo

Chethan M

ಆಕಾಶವೇ ಅಳುತಲಿದೇ 
ಕತ್ತಲ ಕಾರ್ಮೋಡ ಆವರಿಸಿದೇ..
ಕನ್ನಡಿಗರ ಕಂಬನಿ ಹರಿಯುತಿದೆ 
ಪೃಥ್ವಿಯು ಮೂಕಾಗಿದೆ
ಎಲ್ಲಾರ ಹೃದಯ ಚೂರಾಗಿದೆ

ಪರಿಸರವೇ ಹೇಳುತಿದೆ ಇಂದು 
ಅಪ್ಪು ಅಮರವೆಂದು
ಸಾಟಿಯಿಲ್ಲ ನಿನ್ನ ಆ ನಗುವಿಗೆ ಎಂದೆಂದೂ....

ಕೋಟಿ ಮನಸುಗಳ ರಾಜಕುಮಾರ
ಅಭಿಮಾನಿಗಳ ನಕ್ಷತ್ರ
ರಾಜವಂಶದ ಅರಸು
ಕಲಿಯ ಪ್ರಭಾವದೀ...
ಕಾಣದಂತೆ ಮಾಯವಾಗಿಹರು
ಪೃಥ್ವಿ ಮೇಲಿನ ನಕ್ಷತ್ರವೊಂದು
ಆಕಾಶದಿ ಹಾರಿ ಹೋಗಿದೆ.... #Rip#Appu#powerstar

ನಾಗರಾಜ್ ಪೂಜಾರ್

ಅಪ್ಪು ಅಣ್ಣನಿಗೆ 
ಹುಷಾರಿಲ್ಲದ ವಿಷಯ 
ತಿಳಿಯಿತು ಮನಸ್ಸಿಗೆ ತುಂಬಾ 
ನೋವಾಯಿತು,
ಹೀಗೆ ಎಂದಿನಂತೆ 
ಸ್ನೇಹಿತರ ಸ್ಟೇಟಸ್ 
ನೋಡು ನೋಡುತ್ತಿದ್ದಂತೆ 
ನನಗರಿವಿಲ್ಲದೆಯೇ !
ಕಣ್ಣಲ್ಲಿ ನೀರು ತುಂಬಿ ಬಂತು
ಕಣ್ಣಂಚಲಿ ನೀರು ತುಂಬಿ ಬಂತು.
😓😥 #ಅಪ್ಪು #punithrajkumar #powerstar 
#kannadaquotes #nagarajpoojar

Indrakumar Nayak

we miss you powerstar. appu #ಜೀವನ

read more

ನಾಗರಾಜ್ ಪೂಜಾರ್

#power #powerstar #yqjogi_kannada #ಕನ್ನಡ_ಬರಹಗಳು #ಅಪ್ಪು #ಪುನೀತರಾಜಕುಮಾರ #nagarajpoojar

read more
ಪರಮಾತ್ಮನ ತಾಪಕ್ಕೆ 
ನಗು ನಗುತ್ತಲೇ ಬಾಡಿತು ಬೆಟ್ಟದ ಹೂವು
ಅಭಿಮಾನಿ ಬಳಗದಲ್ಲಿ ಕೊನೆಯವರೆಗೂ   ಉಳಿಯಿತು ನೋವು..😓😥
ಕಾಣದಂತೆ ಮಾಯವಾಯಿತು ಕನ್ನಡದ ಪವರ್. #power #powerstar #yqjogi_kannada 
#ಕನ್ನಡ_ಬರಹಗಳು #ಅಪ್ಪು #ಪುನೀತರಾಜಕುಮಾರ 
#nagarajpoojar

ನಾಗರಾಜ್ ಪೂಜಾರ್

#nagarajpoojar #yqbaba #appu #powerstar #ಕನ್ನಡ_ಬರಹಗಳು #yqjogi_kannada

read more
ನಾನು ಚಿಕ್ಕವನಿದ್ದಾಗ ಮುಂದೆ ದೊಡ್ಡವನಾದ
ಮೇಲೆ ಏನಾಗುತ್ತಿಯಾ ?
ಎಂದು ಕೇಳಿದ್ದ ಶಿಕ್ಷಕರೊಬ್ಬರು ಈ ದಿನ 
ಮತ್ತೆ ಬೇಟಿಯಾಗಿದ್ದರು ..!
ಯೋಗ, ಕ್ಷೇಮ ವಿಚಾರಿಸಿದ ಬಳಿಕ
ಏನಾಗಿದ್ದಿಯಾ ? ಎಂದು ಕೇಳಿದರು.
ಅದ್ಕೆ ನಾನು ಹೇಳ್ದೆ ಇನ್ನು ಏನು ಆಗಿಲ್ಲ ಸರ್ ಒಂದ್ವೇಳೆ ಸಾದ್ಯವಾದರೆ ದೇವ್ರು ಆಗ್ಬೇಕು 
ಅಂತ ಅಂದುಕೊಂಡಿದಿನಿ ಅಂದೆ
ಅದ್ಕೆ ಆ ಶಿಕ್ಷಕರು ಕುತೂಹಲದಿಂದ ಕೇಳಿದರು 
ಏನು ನೀನು ದೇವ್ರು ಆಗ್ತಿಯಾ? ಅದು ಹೇಗೆ ಸಾದ್ಯ?
ಅಂದ್ರು ಅದ್ಕೆ ನಾನು ಅಪ್ಪು ತರ ಆಗ್ಬೇಕು ಅಂದೆ 
ಮರು ಮಾತಾಡದೆ ಸುಮ್ನೆ ಆಗ್ಬಿಟ್ರು.
     

    ✓ನಾಗರಾಜ್ ಪೂಜಾರ್


 #nagarajpoojar #yqbaba #appu #powerstar #ಕನ್ನಡ_ಬರಹಗಳು #yqjogi_kannada

sathish pspk

POWERSTAR⬅️⬅️▶️➡️➡️ #Society

read more

Aruna s g

punit♥️♥️ #Punithrajkumar #appu #Punit #powerstar#King #Life

read more

POWERSTAR

Pawan Singh live song // powerstar ka romantic song #फ़िल्म

read more

UK Media House

Punit raj kumar #Attitude #treanding #power #powerstar #Life

read more

I am PRAJWAL.......

ಅಪ್ಪು.....ಅಭಿಮಾನಿ. puneet rajkumar...❤️ #puneethrajkumar rajkumar #appu #powerstar #ಪ್ರೀತಿ

read more
loader
Home
Explore
Events
Notification
Profile