Find the Latest Status about shilpashree gowda from top creators only on Nojoto App. Also find trending photos & videos about, shilpashree gowda.
Shîlpâshrêê
Shilpashree. A's Stories in 2018 #Throwback2018 Shilpashree. A की कहानियाँ 2018 में #लम्हें2018 2018 #Nojoto2018
read moreAmar Gudge
ಸುಕೋಮಲ ಮನಸು ಬರಲಾರದ ಮುನಿಸು ನಗುಮೊಗವು ಸೊಗಸು ನೆರವೇರಲಿ ಕವಿಯಾಗೋ ಕನಸು #ಪ್ರೇಮಬರಹ ..#chinthu #gowda ..#jogikannada .. #YourQuoteAndMine Collaborating with chinthu gowda
#ಪ್ರೇಮಬರಹ ..#chinthu #Gowda ..#jogikannada .. #YourQuoteAndMine Collaborating with chinthu gowda
read moreDevdomaiah
ನಿನಗೂ ಗೆಲುವು ಅಂಗ್ಗೈಯಲ್ಲಿರಲಿ ನಗುವು ಮೊಗದಿಂದ ಜಾರದಿರಲಿ ದುಃಖದ ಸುಳಿವು ಸುಳಿಯದಿರಲಿ ಬಯಸಿದ್ದು ನಿನ್ನ ಜೊತೆಗೆ ಇರಲೀ ನಿನ್ನ ನೋಡಿದಾಗ ಸಿಗುವ ಆ ಖುಷಿ ಮಾತ್ರ ನನಗಿರಲಿ #yqjogi_kannada #yqkannada #yqlifelessons #Ambika gowda #YourQuoteAndMine Collaborating with Ambika Gowda
#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda
read moreಲಕುಮಿಕಂದ ಮುಕುಂದ
ಸೋಲು ನನಗಿರಲಿ ಹುಡುಗಿ. ನೀನಗೆಂದೆದೂ ಗೆಲುವಿರಲಿ.! ಮೊಗದಲಿ ಶಾಶ್ವತ ನಗುವಿರಲಿ..! #yqjogi_kannada #yqkannada #yqlifelessons #Ambika gowda #YourQuoteAndMine Collaborating with Ambika Gowda
#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda
read moreJagadish Biradar
ಅವಳ ಅಧರಗಳು ಕೂಡ ಚಹಾದ ಸ್ವಾದದ ಹಾಗೆ ಎಷ್ಟೇ ಹಿರಿದರು ಮತ್ತೆ ಮತ್ತೆ ಬೇಕೆನಿಸುತ್ತೆ! ಅವಳ ಅಂದವು ಕೂಡ ಉಪ್ಪಿಟ್ಟಿನ ರುಚಿಯ ಹಾಗೆ ಕಣ್ಣಲ್ಲೇ ಎಷ್ಟೇ ಸವಿದರೂ ಸಾಕಾಗದ ಅಮೃತವದು!!! 🧡💚 Madhumita Gowda ಭಾರತಿ ಜಗದೀಶ್
Madhumita Gowda ಭಾರತಿ ಜಗದೀಶ್
read moreJagadish Biradar
ಮನಸ ಮರುಗಿತು ಕನಸ ಕರಗಿತು ನೀ ಹೇಳಿದ ಮಾತು ಇಂದು ನೆನಪಾಯಿತು ಓ ನನ್ನ ನಲ್ಲೆ ಬಾರೆ ಹತ್ತಿರ ಈ ನನ್ನ ಕವನಕ್ಕೆ ಕೊಡು ಉತ್ತರ😭 Madhumita Gowda ಭಾರತಿ ಜಗದೀಶ್
Madhumita Gowda ಭಾರತಿ ಜಗದೀಶ್
read moreಲಕುಮಿಕಂದ ಮುಕುಂದ
ಬಂಗಾರಿ ಸಿಂಗಾರವೇತಕೆ ನಿನಗೆ ನೀನು ನಿರಾಭರಣ ಸುಂದರಿ. ನಿನ್ನ ನಾಚಿಕೆಯೇ ಆಭರಣ ತರುಣಿ. ನಾ ಬರುವ ದಾರಿಯನೇತಕೆ ಕಾಯ್ವೆ? ನಾ ನಿನ್ನೋಳಗೆ ಇರುವೆ. #yqjogi#yqkannada#yqlove#yqpremi#Ambika gowda thoughts #YourQuoteAndMine Collaborating with Ambika Gowda
#yqjogi#yqkannada#yqlove#yqpremi#ambika gowda thoughts #YourQuoteAndMine Collaborating with Ambika Gowda
read moreRaghu Shivaswamy
ಪ್ರಯೋಗಕ್ಕೆದರಿ ಅವರು ಕಾಣೆಯಾಗಿಬಿಡಬಹುದು. #YourQuoteAndMine Collaborating with Madhumita Gowda Collaborating with ರಘು ಶಿವಸ್ವಾಮಿ Collaborating with Madhumita Gowda
YourQuoteAndMine Collaborating with Madhumita Gowda Collaborating with ರಘು ಶಿವಸ್ವಾಮಿ Collaborating with Madhumita Gowda
read more