Nojoto: Largest Storytelling Platform

New abhishek gowda Quotes, Status, Photo, Video

Find the Latest Status about abhishek gowda from top creators only on Nojoto App. Also find trending photos & videos about, abhishek gowda.

    LatestPopularVideo

ಮೌನ

ಪಾಠಶಾಲೆ #YourQuoteAndMine Collaborating with Abhishek Gowda AJ Mandya #yqjogi

read more
ಸಾವಿರ ಪಾಠಗಳು
ಸಾವಿರ ಸೋಲುಗಳು
ಮುಂದೆ ಗೆಲುವಿನ ನಗೆ ಬೀರಲು
ಇವೇ ದಾರಿ ದೀಪಗಳು. ಪಾಠಶಾಲೆ #YourQuoteAndMine
Collaborating with Abhishek Gowda AJ Mandya #yqjogi

Amar Gudge

#ಪ್ರೇಮಬರಹ ..#chinthu #Gowda ..#jogikannada .. #YourQuoteAndMine Collaborating with chinthu gowda

read more
ಸುಕೋಮಲ ಮನಸು
ಬರಲಾರದ ಮುನಿಸು
ನಗುಮೊಗವು ಸೊಗಸು
ನೆರವೇರಲಿ ಕವಿಯಾಗೋ ಕನಸು #ಪ್ರೇಮಬರಹ ..#chinthu #gowda ..#jogikannada .. #YourQuoteAndMine
Collaborating with chinthu gowda

Abhishek

Abhishek Kumar Abhishek Kumar Abhishek Kumar Abhishek Kumar Abhishek Kumar Abhishek Kumar Abhishek Kumar Abhishek Kumar Abhishek Kumar Abhis #Shayari

read more

Umesha Gowda

Umesha Gowda etir #ಹಾಸ್ಯ

read more

Devdomaiah

#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda

read more
 ನಿನಗೂ ಗೆಲುವು ಅಂಗ್ಗೈಯಲ್ಲಿರಲಿ
ನಗುವು ಮೊಗದಿಂದ ಜಾರದಿರಲಿ
ದುಃಖದ ಸುಳಿವು ಸುಳಿಯದಿರಲಿ
 ಬಯಸಿದ್ದು ನಿನ್ನ ಜೊತೆಗೆ ಇರಲೀ 
ನಿನ್ನ ನೋಡಿದಾಗ ಸಿಗುವ ಆ ಖುಷಿ ಮಾತ್ರ ನನಗಿರಲಿ #yqjogi_kannada #yqkannada #yqlifelessons #Ambika gowda   #YourQuoteAndMine
Collaborating with Ambika Gowda

ಲಕುಮಿಕಂದ ಮುಕುಂದ

#yqjogi_kannada #yqkannada #yqlifelessons #ambika gowda #YourQuoteAndMine Collaborating with Ambika Gowda

read more
ಸೋಲು ನನಗಿರಲಿ ಹುಡುಗಿ.
ನೀನಗೆಂದೆದೂ ಗೆಲುವಿರಲಿ.!
ಮೊಗದಲಿ ಶಾಶ್ವತ ನಗುವಿರಲಿ..!
 #yqjogi_kannada #yqkannada #yqlifelessons #Ambika gowda   #YourQuoteAndMine
Collaborating with Ambika Gowda

Preethi Ram

Snehith gowda 💕💕 #ಪ್ರೀತಿ

read more

Jagadish Biradar

Madhumita Gowda ಭಾರತಿ ಜಗದೀಶ್

read more
ಅವಳ ಅಧರಗಳು ಕೂಡ
ಚಹಾದ ಸ್ವಾದದ ಹಾಗೆ
ಎಷ್ಟೇ ಹಿರಿದರು ಮತ್ತೆ ಮತ್ತೆ
ಬೇಕೆನಿಸುತ್ತೆ!

ಅವಳ ಅಂದವು ಕೂಡ
ಉಪ್ಪಿಟ್ಟಿನ ರುಚಿಯ ಹಾಗೆ
ಕಣ್ಣಲ್ಲೇ ಎಷ್ಟೇ ಸವಿದರೂ ಸಾಕಾಗದ
ಅಮೃತವದು!!!
🧡💚 Madhumita Gowda ಭಾರತಿ ಜಗದೀಶ್

Jagadish Biradar

Madhumita Gowda ಭಾರತಿ ಜಗದೀಶ್

read more
ಮನಸ ಮರುಗಿತು 
ಕನಸ ಕರಗಿತು
ನೀ ಹೇಳಿದ ಮಾತು
ಇಂದು ನೆನಪಾಯಿತು
ಓ ನನ್ನ ನಲ್ಲೆ ಬಾರೆ ಹತ್ತಿರ  
ಈ ನನ್ನ ಕವನಕ್ಕೆ ಕೊಡು ಉತ್ತರ😭 Madhumita Gowda ಭಾರತಿ ಜಗದೀಶ್

Abhishek Kushwaha

Abhishek Abhishek #meresapne

read more
loader
Home
Explore
Events
Notification
Profile